ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Child Development and Pedagogy Quiz in Kannada For TET/CTET/GPSTR-41

Child Development and Pedagogy Quiz in Kannada For TET/CTET/GPSTR-41


Child Development and Pedagogy MCQ's Educational Psychology Quiz ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್  Child Development and Pedagogy Quiz in Kannada For TET/CTET/GPSTR-16 ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೋತ್ತರಗಳ ಕ್ವಿಜ್



🌺  ಹಾಯ್, ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ...!!! Edutube Kannada ಈಗಾಗಲೇ ಯೂಟ್ಯೂಬ್, ಟೆಲಿಗ್ರಾಂ, ಫೇಸ್‌ಬುಕ್‌, ವಾಟ್ಸಾಪ್,  ವೆಬ್‌ಸೈಟ್  ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾದ ಜ್ಞಾನ ಹಂಚಿಕೆಯಲ್ಲಿ ತೊಡಗಿರುವುದು ನಿಮಗೆಲ್ಲ ತಿಳಿದೇ ಇದೆ....🔥


Edutube Kannada ವೆಬ್‌ಸೈಟ್ ಸಾಕ್ಷಿಯಾಗಲಿದೆ ಇನ್ನೊಂದು ವಿನೂತನ ಕಾರ್ಯಕ್ರಮಕ್ಕೆ :


🌺 Edutube Kannada Quiz 🌺



ಹೌದು, ಸ್ನೇಹಿತರೇ, ಕೇಂದ್ರೀಯ ದಾಖಲಾತಿ ಘಟಕ (CAC)  ನಡೆಸುವ TET ಪರೀಕ್ಷೆ ಹಾಗೂ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ರಸಪ್ರಶ್ನೆ ಕಾರ್ಯಕ್ರಮವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವನ್ನು ಪುನಶ್ಚೇತನಗೊಳಿಸುವ ಮಹತ್ಕಾರ್ಯಕ್ಕೆ Edutube Kannada ಕೈಗೂಡಿಸಲಿದೆ. ಟಿಇಟಿ ಪರೀಕ್ಷೆಯ ಎಲ್ಲ ಮಹತ್ವದ ಪ್ರಶ್ನೋತ್ತರಗಳ ಸಂಗ್ರಹ ಇಲ್ಲಿದೆ.


ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪಿಡಿಎಫ್ ನೋಟ್ಸ್ ಗಳನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ


🌺 Edutube Kannada Quiz 🌺

💎💎💎💎💎💎💎💎💎💎💎

ಮುಂಬರುವ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೋತ್ತರಗಳ ಕ್ವಿಜ್ : ಪ್ರಮುಖ ಪ್ರಶ್ನೆಗಳು ಮತ್ತು ಉತ್ತರಗಳು

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದೈನಂದಿನ ಪ್ರಚಲಿತ ವಿದ್ಯಮಾನಗಳ  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

🔥🔥🙏🔥🔥🙏🔥🔥


Child Development and Pedagogy Quiz in Kannada For Karnataka TET/CTET, Karnataka Graduate Primary School Teachers Recruitment (GPSTR) Examinations:

Edutube Kannada here provides the Complete Educational Psychology and Pedagogy Question Answers Quiz For Karnataka Teachers Eligibility Test (KAR-TET), Central Teachers Eligibility Test (CTET), and Also for Graduate Primary School Teachers Recruitment (GPSTR). These Question Answers Quiz will be helpful for those who are seriously Studying for Teachers Recruitment in Karnataka And All over the Nation.


ಕ್ವಿಜ್ ನಲ್ಲಿ‌ ಭಾಗವಹಿಸುವುದು ಹೇಗೆ?

🌸 ಕೆಳಗೆ ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದೆ.

🌸 ಪ್ರತಿಯೊಂದು ಪ್ರಶ್ನೆಗೂ ನಿಮ್ಮ ಉತ್ತರವನ್ನು ಆಯ್ಕೆ ಮಾಡಿ..

🌸 ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಸರಿ ಮತ್ತು ತಪ್ಪು ಉತ್ತರಗಳ ಸ್ಕೋರ್ ಕಾಣಿಸುತ್ತದೆ.

🌸 ಅಂತಿಮವಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ನಂತರ  ನೀವು ನೀಡಿದ ಉತ್ತರಗಳು ಸರಿಯೋ ತಪ್ಪೋ ಎಂಬುದನ್ನು ತೋರಿಸಲಾಗುತ್ತದೆ. ಅಲ್ಲದೇ ಕೊನೆಗೆ ಸರಿ ಉತ್ತರಗಳನ್ನು ತೋರಿಸುವುದರಿಂದ ಪ್ರಶ್ನೋತ್ತರಗಳನ್ನು ಸುಲಭವಾಗಿ ನೋಟ್ಸ್ ಮಾಡಿಕೊಳ್ಳಬಹುದು.

🏵 ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ..!!!

1➤ ಕಲಿಕೆಯ ಅತ್ಯುತ್ತಮ ವ್ಯಾಖ್ಯಾನ

2➤ ಸೈಕೋಮೋಟರ್ ವಿಕಸನವೆಂದರೆ

3➤ ಕಲಿಕೆಯು.......................ಪ್ರಕ್ರಿಯೆಯಾಗಿದೆ

4➤ ಬೆಳವಣಿಗೆ ಕುಂಠಿತವಾದರೆ ವಿಕಾಸವು

5➤ ಕಲಿಕಾ ಪ್ರಕ್ರಿಯೆ ಎಂದರೆ...................

6➤ ನವಜಾತ ಶಿಶುವಿನ ತೂಕ ಸುಮಾರು

7➤ ಕಲಿಕೆಯುಂಟಾಗಲು ಯಾವುದು ಅವಶ್ಯಕವಾಗಿದೆ ?

8➤ ಮಾನವನ ಬೆಳವಣಿಗೆಯನ್ನು ನಿರ್ಧರಿಸುವುದು

9➤ ಗತಿ ಕಲಿಕೆಯು ಅಧಿಕ ಕಲಿಕೆಗೆ ಒಳಗಾದಾಗ

10➤ ಮಾನವನ ವಿಕಾಸ ಈ ಕೆಳಗಿನ ಯಾವುದರ ಫಲಿತ (ಉತ್ಪನ್ನ)ವಾಗಿದೆ

11➤ ಕಲಿಕಾ ನಿಯಮಗಳನ್ನು ಪರಿಚಯಿಸಿದವರು

12➤ ವಿಕಾಸ ಸಾಧ್ಯವಾಗುವುದು ವ್ಯಕ್ತಿ & ಯಾವ ಅಂತರ ಕ್ರಿಯೆಯಿಂದ

13➤ ಕಲಿಕಾ ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಮುಖವಾದುದು ಯಾವುದು ?

14➤ ವಿಕಾಸದ ಬದಲಾವಣೆಗಳು ಕಂಡು ಬರಲು ಕಾರಣ

15➤ ಚಿಕ್ಕ ಮಕ್ಕಳ ಕಲಿಕಾ ಪ್ರಕ್ರಿಯೆಯಲ್ಲಿ ಪಾಲಕರ ಪಾತ್ರವನ್ನು ನಿರ್ವಹಿಸಬೇಕು.

16➤ ಫಲಿತ ಅಂಡಾಣುವನ್ನು..............ಎಂದು ಕರೆಯುವವರು

17➤ ಅನುವಂಶೀಯವಾಗಿ ಒಂದೇ ರೀತಿ ಇರುವ ಅವಳಿಗಳನ್ನು ಈ ರೀತಿ ಕರೆಯುವರು

18➤ ಕೆಳಗಿನವರುಗಳಲ್ಲಿ ವರ್ತನವಾದಿ ಅಲ್ಲದವರು

19➤ ಕಲಿಕಾ ಸೋಪಾನದ ಪ್ರತಿಪಾದಕ

20➤ ಥಾರ್ನಡೈಕ್ ಈ ಕೆಳಗಿನ ಯಾವ ಕಲಿಕಾವರ್ಗಾವಣೆಯ ಸಿದ್ಧಾಂತವನ್ನು ಮಂಡಿಸಿದ್ದಾನೆ

21➤ ಮಗುವಿನ ಲಿಂಗ ನಿರ್ಧಾರವಾಗುವುದು

22➤ ತಳಿಶಾಸ್ತ್ರದ ಪಿತಾಮಹ

23➤ ಜೈಗೋಟ್ ಎನ್ನುವುದು

24➤ ಮಗು ತಯಾರಾದಾಗ ಮಾತ್ರ ಬೋಧನೆ ಮಾಡು ಎಂದು ತಿಳಿಸುವ ಕಲಿಕಾ ನಿಯಮ

25➤ ಕಲಿಕೆಯಲ್ಲಿ ಶಿಕ್ಷೆ ಮತ್ತು ಬಹುಮಾನಗಳ ಪಾತ್ರದ ಬಗ್ಗೆ ವಿವರಿಸುವ ಕಲಿಕಾ ನಿಯಮ

26➤ ಮಾನವನ ವಿಕಾಸವು ನಿರ್ದಿಷ್ಟ ತತ್ವಗಳನ್ನು ಆಧರಿಸಿದೆ ಇವುಗಳಲ್ಲಿ ಯಾವುದು ಮಾನವನ ವಿಕಾಸದ ತತ್ವ ಅಲ್ಲ

27➤ ಬಳಸುವ ಮತ್ತು ಬಳಸದ ನಿಯಮವನ್ನು ಹೊಂದಿರುವ ಕಲಿಕಾ ನಿಯಮ ಇದಾಗಿದೆ

28➤ ಬೇವಿನ ಮರಕ್ಕೆ ಬೆಲ್ಲದ ಕಟ್ಟೆ ಕಟ್ಟಿದರು ಕಹಿ ಹೋಗುವುದಿಲ್ಲ ಎಂಬುದು ಈ ಕೆಳಗಿನ ಯಾವ ಅಂಶವನ್ನು ಒತ್ತಿ ಹೇಳುತ್ತದೆ

29➤ ಬಂಧ ಮನೋವಿಜ್ಞಾವನ್ನು ಪ್ರತಿಪಾದಿಸಿದವರು

30➤ ಆಧುನಿಕ ಶೈಕ್ಷಣಿಕ ಮನೋವೈಜ್ಞಾನದ ಪಿತಾಮಹ

Your score is



Post a Comment

3 Comments
* Please Don't Spam Here. All the Comments are Reviewed by Admin.
  1. 21 question...ans is father's chromosomes.but you given ans as mother chromosomes... Please give clarification....

    ReplyDelete
    Replies
    1. Thank You For Your response. Check it right now.. It shows the correct answer.

      Delete

If you have any doubts please let me know

Buy Products

Important PDF Notes

Popular Posts

Top Post Ad

Below Post Ad

Ads Area