ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

 01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

01 January 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers


1. ಬುಲಂದ್ ದರ್ವಾಜವನ್ನು ನಿರ್ಮಿಸಿದವರು ಯಾರು?

 ಅಕ್ಬರ್


2. ತುಘಲಕ್‌ನಾಮ ಬರೆದವರು ಯಾರು?

 ಅಮೀರ್ ಖುಸ್ರು (ಭಾರತದ ಗಿಳಿ ಎಂದೇ ಖ್ಯಾತಿ)


3. ದಿನ್-ಇ-ಇಲಾಹಿ ಎಂಬ ಹೊಸ ಪಂಥವನ್ನು ಸ್ಥಾಪಿಸಿದ ಅರಸ ಯಾರು?

 ಅಕ್ಬರ್ (1582)


4. ಈಸ್ಟ್ ಇಂಡಿಯಾ ಕಂಪನಿಗೆ ದಿವಾನಿ ಹಕ್ಕನ್ನು ನೀಡಿದವರು ಯಾರು?

 2 ನೇ ಷಾ ಆಲಂ


5. ಪೆಟ್ರೋಲಿಯಮ್ ಎಂಬುದು ಯಾವ ರೂಪದ ಖನಿಜವಾಗಿದೆ?

 ದ್ರವರೂಪದ ಖನಿಜ


01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

01 January 2023 Daily Top-10 General Knowledge Questions and Answers


6. ಜಿಂದಾಪೀರ್ ಎಂದು ಯಾರನ್ನು ಕರೆಯಲಾಗುತ್ತದೆ?

 ಔರಂಗಜೇಬ


7. ಗರುಡರೆಂಬ ವಿಶೇಷ ಅಂಗರಕ್ಷಕ ದಳವನ್ನು ಹೊಂದಿದ್ದ ಅರಸರು ಯಾರು?

 ಹೊಯ್ಸಳರು


8. ನವಕೋಟಿ ನಾರಾಯಣ ಎಂದು ಪ್ರಸಿದ್ಧರಾದವರು ಯಾರು?

 ಚಿಕ್ಕದೇವರಾಜ ಒಡೆಯರು


9. ಸಹಾಯಕ ಸೇನಾ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು?

 ಲಾರ್ಡ್ ವೆಲ್ಲೆಸ್ಲಿ (1798)


10. ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು?

 ಕಾನ್ಸ್ಟಾಂಟಿನೋಪಲ್

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area