ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

📚🔘📚 ಸಿಬಿಎಸ್ಇ ಸಿಟಿಇಟಿ ಆನ್ ಲೈನ್ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ 📚🔘📚

📚🔘📚 ಪ್ರಿಯ ಮಿತ್ರರೇ, 📚🔘📚

🔘 ಸಿಬಿಎಸ್ಇ ಸಿಟಿಇಟಿ ಆನ್‌ಲೈನ್ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ 🔘

ಸಿಬಿಎಸ್ಇ ಸಿಟಿಇಟಿ 2018 ಆನ್‌ಲೈನ್ ರಿಜಿಸ್ಟ್ರೇಶನ್ ಪ್ರಕ್ರಿಯೆ ಆಗಸ್ಟ್ 1 ರಿಂದ ಪ್ರಾರಂಭವಾಗಿದೆ. ದಿ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ಇದೀಗ ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ ಗೆ ಆನ್‌ಲೈನ್ ಅಪ್ಲಿಕೇಶನ್ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭಿಸಿದ್ದು, ವಿದ್ಯಾರ್ಥಿಗಳು ಆಫೀಶಿಯಲ್  www.ctet.nic.in  ವೆಬ್‌ಸೈಟ್‌ಗೆ ವಿಸಿಟ್ ಮಾಡಿ, ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದಾಗಿದೆ.

ಸಿಬಿಎಸ್ಇ ಸಿಟಿಇಟಿ 2018 ಪರೀಕ್ಷೆಯು ಜೂನ್ 22 ರಂದು ಪ್ರಾರಂಭವಾಗಬೇಕಾಗಿದ್ದು, ಅಡ್ಮಿನಿಸ್ಟ್ರೇಟೀವ್ ಸಮಸ್ಯೆಯಿಂದ ಮುಂದೂಡಲಾಗಿತ್ತು. ಇದೀಗ ಸಿಬಿಎಸ್ಇ, ಸಿಟಿಇಟಿಯ 11 ನೇ ಎಡಿಷನ್ ನ ಪರೀಕ್ಷೆಯ ದಿನಾಂಕವನ್ನ ಸೆಪ್ಟೆಂಬರ್ 6, 2018ರಂದು ನಿಗಧಿಗೊಳಿಸಲಾಗಿದೆ.

ಇದೀಗ ರಿಜಿಸ್ಟ್ರೇಶನ್ ಪ್ರಕ್ರಿಯೆ ಸೇರಿದಂತೆ ಸಿಬಿಎಸ್ಇ, ಸಿಟಿಇಟಿಗೆ ಸಂಬಂಧಪಟ್ಟ ಅಪ್‌ಡೇಟ್‌ ಗೆ ಆಫೀಶಿಯಲ್ www.ctet.nic.in  ಸೈಟ್‌ಗೆ ವಿಸಿಟ್ ಮಾಡಿ ಮಾಹಿತಿ ಪಡೆದುಕೊಳ್ಳಿ. ಇನ್ನು ಸಿಬಿಎಸ್ಇ, ಸಿಟಿಇಟಿಯ ಎರಡು ಪರೀಕ್ಷೆಯೂ ಕೂಡಾ ಸೆಪ್ಟಂಬರ್ 16, 2018ರಂದು ನಡೆಯಲಿದೆ. ಆದ್ರೆ ಬೇರೆ ಬೇರೆ ಸಮಯಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಪೇಪರ್ 1 ಮಧ್ಯಾಹ್ನ 12 ಗಂಟೆಗೆ ನಡೆದ್ರೆ ಪೇಪರ್ 2 ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

🌺 ಅರ್ಜಿ ಸಲ್ಲಿಕೆ ಹೇಗೆ: 🌺

👉 ಸ್ಟೆಪ್ 1: ಸಿಟಿಇಟಿ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ www.ctet.nic.in.

👉 ಸ್ಟೆಪ್ 2: ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ

👉 ಸ್ಟೆಪ್ 3: ಅರ್ಜಿಯನ್ನ ಭರ್ತಿ ಮಾಡಿ ಸಬ್‌ಮಿಟ್ ಮಾಡಿ

👉 ಸ್ಟೆಪ್ 4: ರಿಜಿಸ್ಟ್ರೇಶನ್ ನಂಬರ್ ಹಾಗೂ ಅಪ್ಲಿಕೇಶನ್ ನಂಬರ್ ನೋಟ್ ಮಾಡಿಕೊಳ್ಳಿ

👉 ಸ್ಟೆಪ್ 5: ಶುಲ್ಕ ಪಾವತಿಸಿ

👉 ಸ್ಟೆಪ್ 6: ಕಂಫರ್ಮೇಶನ್ ಪೇಜ್‌ನ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

🔘 ಶುಲ್ಕ ವಿವರ ಹೀಗಿದೆ: 🔘

ಸಿಬಿಎಸ್ಇ, ಸಿಟಿಇಟಿ 2018ರ ರಿಜಿಸ್ಟ್ರೇಶನ್ ಶುಲ್ಕ ಹೀಗಿದೆ. ಪೇಪರ್ 1ಕ್ಕೆ ಸಾಮಾನ್ಯ ಅಭ್ಯರ್ಥಿಗಳು 1000 ರೂ ಹಾಗೂ ರೂ.500 ಮೀಸಲಾತಿ ವರ್ಗಗಳ ವಿದ್ಯಾರ್ಥಿಗಳು ಶುಲ್ಕ ಪಾವತಿಸಿಬೇಕು ಅಂತೆಯೇ ಪೇಪರ್ 2ಕ್ಕೆ ಸಾಮಾನ್ಯ ಅಭ್ಯರ್ಥಿಗಳು ರೂ.600 ಹಾಗೂ ರೂ.300 ಮೀಸಲಾತಿ ವರ್ಗಗಳ ವಿದ್ಯಾರ್ಥಿಗಳು ಶುಲ್ಕ ಪಾವತಿಸಬೇಕು.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area