29-04-2021 Current Affairs Quiz
ಕ್ವಿಜ್ ಲಿಂಕ್ ಕೆಳಗಡೆ ಇದೆ.
ವಿಶೇಷ ಸೂಚನೆ : ಕ್ವಿಜ್ ನಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ತಮ್ಮ ನಿಖರವಾದ ಈ-ಮೇಲ್ ಐಡಿಯನ್ನು ಕ್ವಿಜ್ ಆರಂಭವಾಗುವುದಕ್ಕೂ ಮೊದಲೇ ಕಡ್ಡಾಯವಾಗಿ ನೀಡಬೇಕು. ಏಕೆಂದರೆ ಫಲಿತಾಂಶವನ್ನು ತಮ್ಮ ಈ ಮೇಲ್ ಗೆ ಕಳುಹಿಸಲಾಗುತ್ತದೆ.
ಇಂದು ಸಂಜೆ ಸರಿಯಾಗಿ 12:00 ಕ್ಕೆ "Current Affairs"
https://www.edutubekannada.com ನ Quiz ಮೆನುವಿನ ಅಡಿಯಲ್ಲಿ ನಡೆಯಲಿದೆ.
12:00 ಕ್ಕೆ ಎಲ್ಲರೂ ವೆಬ್‌ಸೈಟ್ ಗೆ ಭೇಟಿ ನೀಡಿ, ಕ್ವಿಜ್ ನಲ್ಲಿ ಭಾಗವಹಿಸಿ...!!!
💎💎💎💎💎💎💎💎💎💎💎
🌺 ಹಾಯ್, ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ...!!! Edutube Kannada ಈಗಾಗಲೇ ಯೂಟ್ಯೂಬ್, ಟೆಲಿಗ್ರಾಂ, ಫೇಸ್‌ಬುಕ್, ವಾಟ್ಸಾಪ್, ವೆಬ್‌ಸೈಟ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾದ ಜ್ಞಾನ ಹಂಚಿಕೆಯಲ್ಲಿ ತೊಡಗಿರುವುದು ನಿಮಗೆಲ್ಲ ತಿಳಿದೇ ಇದೆ....🔥
Edutube Kannada ವೆಬ್‌ಸೈಟ್ ಸಾಕ್ಷಿಯಾಗಲಿದೆ ಇನ್ನೊಂದು ವಿನೂತನ ಕಾರ್ಯಕ್ರಮಕ್ಕೆ :
🌺 Edutube Kannada Quiz 🌺
ಹೌದು, ಸ್ನೇಹಿತರೇ, UPSC, KPSCC, FDA, SDA, PSI, TET, CET, CTET ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ Current Affairs ರಸಪ್ರಶ್ನೆ ಕಾರ್ಯಕ್ರಮವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವನ್ನು ಪುನಶ್ಚೇತನಗೊಳಿಸುವ ಮಹತ್ಕಾರ್ಯಕ್ಕೆ Edutube Kannada ಕೈಗೂಡಿಸಲಿದೆ.
💎💎💎💎💎💎💎💎💎💎💎
12:00 ಗಂಟೆಗೆ Current Affairs ರಸಪ್ರಶ್ನೆ ಕಾರ್ಯಕ್ರಮ ನಮ್ಮ ವೆಬ್‌ಸೈಟ್ ನಲ್ಲಿ ನಡೆಯಲಿದೆ.
The Best and Most Likely ಪ್ರಶ್ನೆಗಳನ್ನು ಕ್ವಿಜ್ ನಲ್ಲಿ ಕೇಳಲಾಗುತ್ತದೆ. ಆದ್ದರಿಂದ ಎಲ್ಲರೂ ನಿಮ್ಮ ಸ್ನೇಹಿತರಿರೊಂದಿಗೆ ಈ ಸಂದೇಶವನ್ನು ಹಂಚಿಕೊಳ್ಳಿ...!!! ಎಲ್ಲರೂ ಭಾಗವಹಿಸಿ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!
ಮುಂದಿನ ದಿನಗಳಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕ್ವಿಜ್ ಗಳನ್ನು www.edutubekannada.com ನಲ್ಲಿ ನಡೆಸಲಾಗುತ್ತದೆ.
ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!
ಎಲ್ಲರಿಗೂ ನಮಸ್ಕಾರ..!!!
-Team : Edutube Kannada
🔥🔥🙏🔥🔥🙏🔥🔥
 

.webp) 
 
 
 
 
 
%20%E0%B2%98%E0%B2%9F%E0%B3%8D%E0%B2%9F%E0%B2%BF%E0%B2%B5%E0%B2%BE%E0%B2%B3%E0%B2%AF%E0%B3%8D%E0%B2%AF%E0%B2%A8%20%E0%B2%B5%E0%B2%9A%E0%B2%A8%E0%B2%97%E0%B2%B3%E0%B3%81%20%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3%20%E0%B2%A8%E0%B3%8B%E0%B2%9F%E0%B3%8D%E0%B2%B8%E0%B3%8D%20Karnataka%201st%20PUC%20B)%20Ghattivalayyana%20Vachanagalu%20Complete%20Notes%20in%20Kannada%20copy.webp) 
![ಕನ್ನಡ ವ್ಯಾಕರಣ ಪಿಡಿಎಫ್ ಡೌನಲೋಡ್ ಮಾಡಿಕೊಳ್ಳಿ  [PDF] Kannada Grammar for KPSC, FDA, SDA, PSI, PC, PDO, TET CET PDF Download Now ಕನ್ನಡ ವ್ಯಾಕರಣ ಪಿಡಿಎಫ್ ಡೌನಲೋಡ್ ಮಾಡಿಕೊಳ್ಳಿ  [PDF] Kannada Grammar for KPSC, FDA, SDA, PSI, PC, PDO, TET CET PDF Download Now](https://blogger.googleusercontent.com/img/b/R29vZ2xl/AVvXsEjJti0CrF9L7Q_6cu-L_kpBCqXdOm21IpR5TnemVk_B2g6kBXQZ8vyg7edIbvK1kIG00yCLQLfyD1gb3IEjgeApF1RmLLjDyPJQlaBk0akeTCqcoTm-XkP_30Bbmcpmn-tw_aESqFZ_9mnq/s72-w253-c-h400/Screenshot_2021-07-15-17-08-57-82.webp) 
 
%20%E0%B2%85%E0%B2%B2%E0%B3%8D%E0%B2%B2%E0%B2%AE%E0%B2%AA%E0%B3%8D%E0%B2%B0%E0%B2%AD%E0%B3%81%20%E0%B2%B0%E0%B2%B5%E0%B2%B0%20%E0%B2%B5%E0%B2%9A%E0%B2%A8%E0%B2%97%E0%B2%B3%E0%B3%81%20%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3%20%E0%B2%A8%E0%B3%8B%E0%B2%9F%E0%B3%8D%E0%B2%B8%E0%B3%8D%20Karnataka%201st%20PUC%20A)%20Allamaprabhu%20Vachanagalu%20Complete%20Notes%20in%20Kannada.webp) 
![[PDF] Psychology Short Key Points Notes in Kannada For TET, CTET, GPSTR, and HSTR Exam Download Now [PDF] Psychology Short Key Points Notes in Kannada For TET, CTET, GPSTR, and HSTR Exam Download Now](https://blogger.googleusercontent.com/img/b/R29vZ2xl/AVvXsEhpE9V81SLi-psDAEfcPpivIBuPxgQxxlqnNbWUWEdbhpzOukBxbJjzIi-cMESabx2ueHu9NmCyGKDOzMupd-TUfWzHuHcRow7ZR6cn4VGYKhqSX_AnyUI3D4ZMAeVKojg5Dp9Gd1CBVbjpTlhanvavnQCOuCsM24InKQOwD9UWUTAQSGO9lg3rl0HeaA/s72-w640-c-h520/%5BPDF%5D%20Edutube%20Kannada%20Special%20Educational%20Psychology%20Short%20Notes%20in%20Kannada%20For%20TET,%20CTET,%20GPSTR,%20and%20HSTR%20Exam%20Download%20Now.webp) 
.webp) 
 
![[PDF] Karnataka TET 2014 All Paper-1 And Paper-2  Previous Question Papers And Model Question Papers With Answers PDF Download Now [PDF] Karnataka TET 2014 All Paper-1 And Paper-2  Previous Question Papers And Model Question Papers With Answers PDF Download Now](https://blogger.googleusercontent.com/img/b/R29vZ2xl/AVvXsEh_L-Ml53ad-lvEaFnsm_zDPwhvVjLJg1s36zCWkC57jnKe_eirrNplEzM-BYGk6op3PgTUSfXZbbSR3ocgqYyr0hjY3CC79-0P0bGkFXQXJNmEBi19hgTlGTYMr5VgRot7Aei03BntImbw/s72-w400-c-h325/TET+2014+All+Old+Question+Papers+and+Model+Question+Papers+for+Both+Paper-1+and+Paper-2+%2528www.edutubekannada.com%2529.webp) 
 
.webp) 
![[PDF] Psychology Short Key Points Notes in Kannada For TET,  GPSTR, and HSTR Exam Download Now](https://blogger.googleusercontent.com/img/b/R29vZ2xl/AVvXsEhpE9V81SLi-psDAEfcPpivIBuPxgQxxlqnNbWUWEdbhpzOukBxbJjzIi-cMESabx2ueHu9NmCyGKDOzMupd-TUfWzHuHcRow7ZR6cn4VGYKhqSX_AnyUI3D4ZMAeVKojg5Dp9Gd1CBVbjpTlhanvavnQCOuCsM24InKQOwD9UWUTAQSGO9lg3rl0HeaA/w680/%5BPDF%5D%20Edutube%20Kannada%20Special%20Educational%20Psychology%20Short%20Notes%20in%20Kannada%20For%20TET,%20CTET,%20GPSTR,%20and%20HSTR%20Exam%20Download%20Now.webp) 
 
 
 
No comments:
Post a Comment
If you have any doubts please let me know