ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Educational Psychology Quiz For Karnataka TET and CET 2021

 Educational Psychology Quiz 2021


Educational Psychology Quiz For Karnataka TET and CET 2021




ಕ್ವಿಜ್ ಲಿಂಕ್ ಕೆಳಗಡೆ ಇದೆ. 

ವಿಶೇಷ ಸೂಚನೆ : ಕ್ವಿಜ್ ನಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ತಮ್ಮ ನಿಖರವಾದ ಈ-ಮೇಲ್ ಐಡಿಯನ್ನು ಕ್ವಿಜ್ ಆರಂಭವಾಗುವುದಕ್ಕೂ ಮೊದಲೇ ಕಡ್ಡಾಯವಾಗಿ  ನೀಡಬೇಕು. ಏಕೆಂದರೆ ಫಲಿತಾಂಶವನ್ನು ತಮ್ಮ ಈ ಮೇಲ್ ಗೆ ಕಳುಹಿಸಲಾಗುತ್ತದೆ.


ಇಂದು ಸಂಜೆ ಸರಿಯಾಗಿ 7:30 ಕ್ಕೆ "ಸಾಮಾನ್ಯ ಕನ್ನಡ ಕ್ವಿಜ್"

https://www.edutubekannada.com ನ Quiz ಮೆನುವಿನ ಅಡಿಯಲ್ಲಿ ನಡೆಯಲಿದೆ.


7:30 ಕ್ಕೆ ಎಲ್ಲರೂ ವೆಬ್‌ಸೈಟ್ ಗೆ ಭೇಟಿ ನೀಡಿ, ಕ್ವಿಜ್ ನಲ್ಲಿ ಭಾಗವಹಿಸಿ...!!!


💎💎💎💎💎💎💎💎💎💎💎


🌺  ಹಾಯ್, ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ...!!! Edutube Kannada ಈಗಾಗಲೇ ಯೂಟ್ಯೂಬ್, ಟೆಲಿಗ್ರಾಂ, ಫೇಸ್‌ಬುಕ್‌, ವಾಟ್ಸಾಪ್,  ವೆಬ್‌ಸೈಟ್  ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾದ ಜ್ಞಾನ ಹಂಚಿಕೆಯಲ್ಲಿ ತೊಡಗಿರುವುದು ನಿಮಗೆಲ್ಲ ತಿಳಿದೇ ಇದೆ....🔥


Edutube Kannada ವೆಬ್‌ಸೈಟ್ ಸಾಕ್ಷಿಯಾಗಲಿದೆ ಇನ್ನೊಂದು ವಿನೂತನ ಕಾರ್ಯಕ್ರಮಕ್ಕೆ :


🌺 Edutube Kannada Quiz 🌺


ಹೌದು, ಸ್ನೇಹಿತರೇ, ಕೇಂದ್ರೀಯ ದಾಖಲಾತಿ ಘಟಕ (CAC)  ನಡೆಸುವ TET ಪರೀಕ್ಷೆ ಹಾಗೂ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ರಸಪ್ರಶ್ನೆ ಕಾರ್ಯಕ್ರಮವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವನ್ನು ಪುನಶ್ಚೇತನಗೊಳಿಸುವ ಮಹತ್ಕಾರ್ಯಕ್ಕೆ Edutube Kannada ಕೈಗೂಡಿಸಲಿದೆ.


💎💎💎💎💎💎💎💎💎💎💎


ಇವತ್ತು ಸಂಜೆ ಸರಿಯಾಗಿ 7:30 ಗಂಟೆಗೆ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ನಮ್ಮ ವೆಬ್‌ಸೈಟ್ ನಲ್ಲಿ  ನಡೆಯಲಿದೆ‌.


The Best and Most Likely ಪ್ರಶ್ನೆಗಳನ್ನು ಕ್ವಿಜ್ ನಲ್ಲಿ ಕೇಳಲಾಗುತ್ತದೆ. ಆದ್ದರಿಂದ ಎಲ್ಲರೂ ನಿಮ್ಮ ಸ್ನೇಹಿತರಿರೊಂದಿಗೆ ಈ ಸಂದೇಶವನ್ನು ಹಂಚಿಕೊಳ್ಳಿ...!!! ಎಲ್ಲರೂ ಭಾಗವಹಿಸಿ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!


ಮುಂದಿನ ದಿನಗಳಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕ್ವಿಜ್ ಗಳನ್ನು www.edutubekannada.com ನಲ್ಲಿ ನಡೆಸಲಾಗುತ್ತದೆ‌.


ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!


ಎಲ್ಲರಿಗೂ ನಮಸ್ಕಾರ..!!!

-Team : Edutube Kannada


🔥🔥🙏🔥🔥🙏🔥🔥


💥💎💎💎💎💎💎💎💎💎💎💎💥




ಫಲಿತಾಂಶವನ್ನು ನೀವು ಮೇಲೆ ನೀಡಿದ ಈ-ಮೇಲ್ ಗೆ ರವಾನಿಸಲಾಗುತ್ತದೆ.

ಎಲ್ಲರಗೂ ಧನ್ಯವಾದಗಳು 🙏🙏🙏

ಟೀಮ್ Edutube Kannada

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area