ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Child Development and Pedagogy Quiz in Kannada For TET/CTET/GPSTR-34

Child Development and Pedagogy Quiz in Kannada For TET/CTET/GPSTR-34


Child Development and Pedagogy MCQ's Educational Psychology Quiz ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್  Child Development and Pedagogy Quiz in Kannada For TET/CTET/GPSTR-16 ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೋತ್ತರಗಳ ಕ್ವಿಜ್🌺  ಹಾಯ್, ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ...!!! Edutube Kannada ಈಗಾಗಲೇ ಯೂಟ್ಯೂಬ್, ಟೆಲಿಗ್ರಾಂ, ಫೇಸ್‌ಬುಕ್‌, ವಾಟ್ಸಾಪ್,  ವೆಬ್‌ಸೈಟ್  ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾದ ಜ್ಞಾನ ಹಂಚಿಕೆಯಲ್ಲಿ ತೊಡಗಿರುವುದು ನಿಮಗೆಲ್ಲ ತಿಳಿದೇ ಇದೆ....🔥


Edutube Kannada ವೆಬ್‌ಸೈಟ್ ಸಾಕ್ಷಿಯಾಗಲಿದೆ ಇನ್ನೊಂದು ವಿನೂತನ ಕಾರ್ಯಕ್ರಮಕ್ಕೆ :


🌺 Edutube Kannada Quiz 🌺ಹೌದು, ಸ್ನೇಹಿತರೇ, ಕೇಂದ್ರೀಯ ದಾಖಲಾತಿ ಘಟಕ (CAC)  ನಡೆಸುವ TET ಪರೀಕ್ಷೆ ಹಾಗೂ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ರಸಪ್ರಶ್ನೆ ಕಾರ್ಯಕ್ರಮವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವನ್ನು ಪುನಶ್ಚೇತನಗೊಳಿಸುವ ಮಹತ್ಕಾರ್ಯಕ್ಕೆ Edutube Kannada ಕೈಗೂಡಿಸಲಿದೆ. ಟಿಇಟಿ ಪರೀಕ್ಷೆಯ ಎಲ್ಲ ಮಹತ್ವದ ಪ್ರಶ್ನೋತ್ತರಗಳ ಸಂಗ್ರಹ ಇಲ್ಲಿದೆ.


ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪಿಡಿಎಫ್ ನೋಟ್ಸ್ ಗಳನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ


🌺 Edutube Kannada Quiz 🌺

💎💎💎💎💎💎💎💎💎💎💎

ಮುಂಬರುವ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೋತ್ತರಗಳ ಕ್ವಿಜ್ : ಪ್ರಮುಖ ಪ್ರಶ್ನೆಗಳು ಮತ್ತು ಉತ್ತರಗಳು

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದೈನಂದಿನ ಪ್ರಚಲಿತ ವಿದ್ಯಮಾನಗಳ  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

🔥🔥🙏🔥🔥🙏🔥🔥


Child Development and Pedagogy Quiz in Kannada For Karnataka TET/CTET, Karnataka Graduate Primary School Teachers Recruitment (GPSTR) Examinations:

Edutube Kannada here provides the Complete Educational Psychology and Pedagogy Question Answers Quiz For Karnataka Teachers Eligibility Test (KAR-TET), Central Teachers Eligibility Test (CTET), and Also for Graduate Primary School Teachers Recruitment (GPSTR). These Question Answers Quiz will be helpful for those who are seriously Studying for Teachers Recruitment in Karnataka And All over the Nation.


ಕ್ವಿಜ್ ನಲ್ಲಿ‌ ಭಾಗವಹಿಸುವುದು ಹೇಗೆ?

🌸 ಕೆಳಗೆ ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದೆ.

🌸 ಪ್ರತಿಯೊಂದು ಪ್ರಶ್ನೆಗೂ ನಿಮ್ಮ ಉತ್ತರವನ್ನು ಆಯ್ಕೆ ಮಾಡಿ..

🌸 ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಸರಿ ಮತ್ತು ತಪ್ಪು ಉತ್ತರಗಳ ಸ್ಕೋರ್ ಕಾಣಿಸುತ್ತದೆ.

🌸 ಅಂತಿಮವಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ನಂತರ  ನೀವು ನೀಡಿದ ಉತ್ತರಗಳು ಸರಿಯೋ ತಪ್ಪೋ ಎಂಬುದನ್ನು ತೋರಿಸಲಾಗುತ್ತದೆ. ಅಲ್ಲದೇ ಕೊನೆಗೆ ಸರಿ ಉತ್ತರಗಳನ್ನು ತೋರಿಸುವುದರಿಂದ ಪ್ರಶ್ನೋತ್ತರಗಳನ್ನು ಸುಲಭವಾಗಿ ನೋಟ್ಸ್ ಮಾಡಿಕೊಳ್ಳಬಹುದು.

🏵 ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ..!!!

1➤ ಮಾನವನಲ್ಲಾಗುವ ಪರಿಮಾಣಾತ್ಮಕ ಬದಲಾವಣೆಗಳನ್ನು ಏನೆಂದು ಹೇಳಬಹುದು

2➤ ಮಾನವನಲ್ಲಾಗುವ ಗುಣಾತ್ಮಕ ಬದಲಾವಣೆಗಳೆ

3➤ ಬೆಳವಣಿಗೆಯ ಲಕ್ಷಣಗಳೆಂದರೆ

4➤ ಶಿರೋಪಾದಾಭಿಮುಖ ವಿನ್ಯಾಸ ಎಂಬುದರ ಅರ್ಥ

5➤ ಜೀವಿಯಲ್ಲಿ ವಿಕಾಸವು ಈ ಕೆಳಕಂಡ ರೀತಿಯ ಪ್ರಕ್ರಿಯೆ ಆಗಿದೆ

6➤ ಬೆಳವಣಿಗೆಯ ಪ್ರಕ್ರಿಯೆ

7➤ ವ್ಯಕ್ತಿಯಲ್ಲಿ ವಿಕಾಸ ಉಂಟಾಗುವುದು ಈ ಅಂತರ್‌ ಕ್ರಿಯೆಯಿಂದ ಬರುವ

8➤ ಯಾವ ವರ್ಣತಂತುಗಳು ಮಗುವಿನ ಲಿಂಗ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ

9➤ ವಿಕಾಸ ಎಂದರೆ ದೇಹದ ಉದ್ದ ಮತ್ತು ಗಾತ್ರದಲ್ಲಿ ಬದಲಾಗುವುದಲ್ಲ, ಅಂಗಾಂಗಳು ಪರಸ್ಪರ ಪ್ರಮಾಣದಲ್ಲಿ ಬೆಳೆಯುವುದಲ್ಲ ಅದು ಶರೀರದ ವಿವಿಧ ರಚನೆಗಳು ಮತ್ತು ಅವುಗಳ ಕ್ರಮಗಳು ಸರಿಹೊಂದಿಕೊಳ್ಳುವ ಒಂದುಸಂಕೀರ್ಣ ಪ್ರಕ್ರಿಯೆ ಎಂದವರು

10➤ ದೇಹದ ಯಾವುದೋ ಒಂದು ಭಾಗ ತ್ವರಿತ ಗತಿಯಲ್ಲಿ ಬೆಳವಣಿಗೆಯಾಗಿ ಉಳಿದ ಅಂಗಾಂಗಗಳ ಬೆಳವಣಿಗೆ ಕುಂಠಿತವಾಗುವುದಕ್ಕೆ

11➤ ವಿಕಾಸವು ಎಲ್ಲರಲ್ಲೂ

12➤ ಒಬ್ಬ ವ್ಯಕ್ತಿಯಲ್ಲಿ ಎಷ್ಟು ಜೊತೆ ವರ್ಣತಂತುಗಳು ಇರುತ್ತವೆ

13➤ ಯಾವ ಲಿಂಗ ವರ್ಣತಂತುಗಳು ಗಂಡು ಮಗುವಿನ ಜನನಕ್ಕೆ ಕಾರಣವಾಗುತ್ತವೆ

14➤ ಸಮರೂಪ ಅವಳಿಗಳು ಈ ಕೆಳಗಿನವುಗಳಲ್ಲಿ ಯಾರಾಗಿರುತ್ತಾರೆ

15➤ ಗುಣಾಣುಗಳು ಯಾವಾಗಲೂ ಕಾರ್ಯನಿರ್ವಹಿಸುವುದು

16➤ ಸಂವೇಗ ಎಂದರೆ ಈ ಅರ್ಥ ನೀಡಬಹುದು

17➤ ಇವು ಅನುವಂಶೀಯ ಗುಣಲಕ್ಷಣಗಳನ್ನು ಒಂದು ಪೀಳಿಕೆಯಿಂದ ಇನ್ನೊಂದು ಪೀಳಿಗೆಗೆ ವರ್ಗಾಯಿಸುತ್ತವೆ

18➤ ರೂಪಕ್ಕೆ ಪ್ರತಿರೂಪ ತತ್ವಕ್ಕೆ ಒಂದು ನಿದರ್ಶನ

19➤ ಮಗುವಿನ ಬೆಳವಣಿಗೆಯಲ್ಲಿ ಆನುವಂಶೀಯತೆ ಮತ್ತು ಪರಿಸರವು ಕ್ರಮವಾಗಿ ಈ ರೀತಿ ಸಂಬಂಧ ಹೊಂದಿದೆ

20➤ ಮಗುವಿನ ಶೈಶವ ಅವಸ್ಥೆ ಕಾಲ

21➤ ಉತ್ತರ ಬಾಲ್ಯ/ಪೂರ್ವ ತಾರುಣ್ಯದ ಅವಧಿ

22➤ ಪೂರ್ವಬಾಲ್ಯದ ಅವಧಿ

23➤ ಭಾರತೀಯ ವಾತಾವರಣದಲ್ಲಿ ಲೈಂಗಿಕ ಪಕ್ವತೆಯ ಕಾಲ

24➤ ಸಮರೂಪ ಅವಳಿಗಳು ಬೆಳವಣಿಗೆಯಾಗುವುದು ಈ ಕೆಳಗಿನ ಯಾವ ರೀತಿಯಿಂದ

25➤ ಜ್ಞಾನಾತ್ಮಕ ವಿಕಾಸದ ಅಧ್ಯಯನಕ್ಕೆ ಅಂತರಾಷ್ಟ್ರೀಯ ಪ್ರಸಿದ್ಧಿ ಪಡೆದ ವ್ಯಕ್ತಿ ಯಾರು

26➤ ಪಿಯಾಜೆಯವರ ಪ್ರಕಾರ ಜ್ಞಾನಾತ್ಮಕ ಬೆಳವಣಿಗೆಯ ಹಂತಗಳು

27➤ ಪಿಯಾಜೆ ಪ್ರಕಾರ ಜ್ಞಾನಾತ್ಮಕ ಬೆಳವಣಿಗೆಯ ಮೊದಲ ಹಂತ

28➤ ವಾಕ್ಯರಚನಾ ನಿಯಮ ರೂಪಿಸುವ ಹಂತ

29➤ ನೈತಿಕ ವಿಕಾಸದ ಉನ್ನತ ಹಂತ

30➤ ಮಕ್ಕಳಲ್ಲಿ ಭಾವನಾತ್ಮಕ ಸಮಸ್ಯೆಗಳು ಆಗಾಗ್ಗೆ ಕಾಣಿಸಿಕೊಳ್ಳಲು ಕಾರಣ

31➤ ಲಿಂಗಾಣುಗಳಲ್ಲಿ 23 ವರ್ಣತಂತುಗಳಲ್ಲಿ ವಿಶಿಷ್ಟ ಮಹತ್ವ ಹೊಂದಿರುವುದು

32➤ ಪರಿಪಕ್ವತೆ ಈ ಕೆಳಗಿನ ಯಾವುದರಲ್ಲಿ ಸಹಾಯ ಮಾಡುತ್ತದೆ

33➤ ವಿಳಂಬಿತ ಅನುಕರಣೆ, ಸಾಂಕೇತಿಕ ಆಟ, ಚಿತ್ರರಚನಾ ಸಾಮರ್ಥ್ಯ ಮಾನಸಿಕ ಚಿತ್ರಣಗಳು & ಭಾಷಾ ವಿಕಾಸ ಇವು ಪಿಯಾಜೆಯವರ ಸೂಚಿಸಿರುವ ಜ್ಞಾನಾತ್ಮಕ ವಿಕಾಸದ ಯಾವ ಹಂತದಲ್ಲಿ ಕಂಡುಬರುತ್ತವೆ

34➤ ಪರಿಸರದಲ್ಲಿರುವ ಗುಣಗಳಿಗೆ ಅನುಗುಣವಾಗಿ ತನ್ನ ವರ್ತನೆಯನ್ನು ಮಾರ್ಪಾಡು ಮಾಡಿಕೊಳ್ಳುವ ಪ್ರಕ್ರಿಯೆಯೇ

35➤ ವಸ್ತುಗಳ ಶಾಶ್ವತ ಅಥವಾ ಪ್ರತಿಯೊಂದು ವಸ್ತುವಿಗೂ ಅದರದೇ ಆದ ಅಸ್ತಿತ್ವವಿದೆ ಎನ್ನುವ ಪರಿಕಲ್ಪನೆಯನ್ನು ಮಗು ಕಲಿಯುವುದು ಜ್ಞಾನಾತ್ಮಕ ವಿಕಾಸದ ಹಂತ

36➤ ಪಿಯಾಜೆಯವರು ಸೂಚಿಸಿರುವ ನೈತಿಕ ವಿಕಾಸದ ಯಾವ ಹಂತಗಳಲ್ಲಿ ನೈತಿಕ ತೀರ್ಮಾನ ಗಳನ್ನು ಕೈಗೊಳ್ಳುವ ಸಾಮರ್ಥ್ಯ ಬೆಳವಣಿಗೆಯಾಗಿರುವುದು

37➤ ಸಯಾಮೀ ಅವಳಿಗಳು ಈ ಕೆಳಗಿನ ಯಾವುದರ ಫಲವಾಗಿದೆ.

38➤ ಇನ್‌ಸ್ಟಿಂಕ್ಟ್ ಎನ್ನುವುದು

39➤ ಪ್ರಾಯ್ಡ್ ಪ್ರಕಾರ ಇನ್‌ಸ್ಟಿಂಕ್ಟ್ ಎನ್ನುವುದು

40➤ ಸಜಾತಿ ಲಿಂಗದೊಂದಿಗೆ ಲೈಂಗಿಕ ಸಂಬಂಧಗಳನ್ನು ಬೆಳೆಸುವವರನ್ನು______ಎನ್ನುವರು.

41➤ ಇವುಗಳಿಂದ ಆಯಾಸ ಉಂಟಾಗುತ್ತದೆ

42➤ ಫಲಿತ ಅಂಡಾಣುವೇ

43➤ ಒಂದು ಮಗು ತನ್ನ ತಂದೆ ತಾಯಿಯಿಂದ ಅನುವಂಶೀಯವಾಗಿ ಪಡೆದುಕೊಳ್ಳುವ ಒಟ್ಟು ವರ್ಣತಂತುಗಳ ಸಂಖ್ಯೆ

44➤ ಗುಣಾಣು ಈ ಕೆಳಗಿನ ಯಾವ ರಾಸಾಯನಿಕ ವಸ್ತುವಿನಿಂದ ಮಾಡಲ್ಪಟ್ಟಿರುತ್ತವೆ

45➤ ಫ್ರಾನ್ಸಿಸ್ ಗಾಲ್ಟನ್ ಎಂಬ ಮನೋವಿಜ್ಞಾನಿಯು ಅನುವಂಶೀಯತೆ ಮತ್ತು ಪರಿಸರವನ್ನು ಏನೆಂದು ಕರೆದಿದ್ದಾರೆ

46➤ ಮೆಂಡಲ್ ಅನುವಂಶೀಯತೆಯ ಗುಣಗಳಲ್ಲಿ ಕಂಡುಹಿಡಿದ ಎರಡು ಸಿದ್ದಾಂತಗಳು

47➤ ಪ್ರಬಲ ಗುಣವಿದ್ದರೆ ದುರ್ಬಲ ಹಿಂಜರಿಯುವುದು ಈ ಸತ್ಯವನ್ನು ಸಿದ್ಧಾಂತವನ್ನು ಮಂಡಿಸಿದವನು

48➤ ಔಪಚಾರಿಕ ಕಾರ್ಯಗಳ ಹಂತ ಈ ಕೆಳಗಿನ ಯಾವ ರೀತಿಯ ವಿಕಾಸದಲ್ಲಿ ಕಂಡುಬರುವ ಹಂತ

49➤ ಮಗುವಿನ ಮಾತುಗಾರಿಕೆ ಈ ಕೆಳಗಿನ ಯಾವುದನ್ನು ಅವಲಂಬಿಸಿದೆ

50➤ ಅಮೂರ್ತವಾಗಿ ಆಲೋಚಿಸುವ ಹಾಗೂ ಸಾಮಾನೀಕರಣಗೊಳಿಸುವ ಸಾಮರ್ಥ್ಯ ಹೊಂದಿದ್ದು ಆದರ್ಶಗಳನ್ನು ಹೊಂದಿರುವ ವ್ಯಕ್ತಿಯ ಜೀವನದ ಹಂತ ಯಾವುದು

Your score isPost a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Popular Posts

Top Post Ad

Below Post Ad

Ads Area