Top-25 Educational Psychology Question Answers Quiz in Kannada For All State TET, CTET, GPSTR and HSTR Part-07
ಶೈಕ್ಷಣಿಕ ಮನೋವಿಜ್ಞಾನದ 25 ಅಂಕಗಳ ಕ್ವಿಜ್:
Educational Psychology Quiz For TET CTET GPSTR and HSTR:
ಶಿಶು ಮನೋವಿಜ್ಞಾನ ಕ್ವಿಜ್ ಟಾಪ್-25 ಪ್ರಶ್ನೋತ್ತರಗಳು
ಶಿಶು ಮನೋವಿಜ್ಞಾನ ಕ್ವಿಜ್ ಟಾಪ್-25 ಪ್ರಶ್ನೋತ್ತರಗಳು
Total Questions: 25
you'll have 30 second to answer each question.
Quiz Result
Total Questions:
Attempt:
Correct:
Wrong:
Percentage:
Quiz Answers
1. ಯಾವ ಪಂಥವು ಮನುಷ್ಯನ ವರ್ತನೆಯಲ್ಲಿ ನರವ್ಯೂಹವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರತಿಪಾದಿಸಿದೆ?
ಸಂರಚನವಾದ
2. ಈ ಕೆಳಗಿನವುಗಳಲ್ಲಿ ಪ್ರಜ್ಞೆಯ ಆಯಾಮಗಳಲ್ಲಿನ ಒಂದು ಅಂಶವೆಂದರೆ
ಆಲೋಚನೆ
3. ಪ್ರಾಯೋಗಿಕ ವಿಧಾನವನ್ನು ಯಾವ ಪಂಥದವರು ಪ್ರತಿಪಾದಿಸಿದ್ದಾರೆ
ಸಂರಚನಾ ಪಂಥ
4. ಯಾವ ಮನೋವೈಜ್ಞಾನಿಕ ಪದ್ಧತಿಯಲ್ಲಿ ಮಾನಸಿಕ ಪ್ರಕ್ರಿಯೆಯು ಉಂಟಾಗುವಂತೆ ಮಾಡಲಾಗುತ್ತದೆ?
ಪ್ರಾಯೋಗಿಕ ಪದ್ಧತಿ
5. ವ್ಯಕ್ತಿಯ ಪೂರ್ವಪರ ವಿಚಾರಗಳನ್ನು ತಿಳಿದುಕೊಳ್ಳಲು ಈ ಪದ್ಧತಿಯು ಸೂಕ್ತವಾಗಿದೆ.
ವ್ಯಕ್ತಿ ಅಧ್ಯಯನ ಪದ್ಧತಿ
6. ಈ ಕೆಳಗಿನವರಲ್ಲಿ ಯಾರನ್ನು ಮನೋವಿಜ್ಞಾನದ ಪಿತಾಮಹ ಎಂದು ಭಾವಿಸಲಾಗಿದೆ.
ವಿಲಿಯಂ ವೂಂಟ್
7. ಮನೋ ವಿಶ್ಲೇಷಣಾ ಚಿಕಿತ್ಸೆ ಯಾರಿಂದ ಆರಂಭಿಸಲ್ಪಟ್ಟಿತು.
ಸಿಗ್ಮಂಡ್ ಫ್ರಾಯ್ಡ್
8. ಈ ಕೆಳಗಿನ ಯಾವ ಪಂಥವು ಮನೋವೈಕಲ್ಯಗಳನ್ನು ಕುರಿತಾಗಿ ಅಭ್ಯಸಿಸುತ್ತದೆ?
ಮನೋವಿಶ್ಲೇಷಣೆ
9. ಜಾನ್ ಡ್ಯೂಯಿ ಈ ಕೆಳಗಿನ ಯಾವ ಪಂಥಕ್ಕೆ ಸೇರಿದ ಮನೋವಿಜ್ಞಾನಿಯಾಗಿದ್ದಾರೆ.
ಕಾರ್ಯಾತ್ಮಕ ಸಿದ್ಧಾಂತ
10. ಈ ಕೆಳಗಿನ ಯಾವುದು ವ್ಯಕ್ತಿಗತ ಪದ್ಧತಿಯಾಗಿದೆ.
ಅಂತರಾವಲೋಕನ
11. ಸಿಗ್ಮಂಡ್ ಫ್ರಾಯ್ಡ್ ನ ಪ್ರಕಾರ ಮನುಷ್ಯನ ವರ್ತನೆಯಲ್ಲಿ ಈ ಕೆಳಗಿನ ಯಾವುದು ಪ್ರಮುಖ ಪಾತ್ರ ವಹಿಸುತ್ತದೆ?
ಲೈಂಗಿಕತೆ
12. ಅರಿಸ್ಟಾಟಲ್ ನು ಮನೋವಿಜ್ಞಾನವನ್ನು ಅಭ್ಯಾಸ ಮಾಡಿದ್ದು ಈ ಕೆಳಗಿನ ಶಾಸ್ತ್ರದಲ್ಲಿ
ತತ್ವಶಾಸ್ತ್ರ
13. ಅಂತರಾವಲೋಕನ ಪದ್ಧತಿಯನ್ನು ತೀವ್ರವಾಗಿ ವಿರೋಧಿಸಿದವರು ಯಾರು?
ಜೆ. ಬಿ. ವ್ಯಾಟ್ಸನ್
14. ಶೈಕ್ಷಣಿಕ ಮನೋವಿಜ್ಞಾನದ ಯಾವ ವಿಧಾನ ಮನೋವಿಜ್ಞಾನಕ್ಕೆ ವಿಜ್ಞಾನದ ಸ್ಥಾನಮಾನ ತಂದುಕೊಟ್ಟಿದೆ?
ಪ್ರಾಯೋಗಿಕ ವಿಧಾನ
15. ವಿದ್ಯಾರ್ಥಿ ಎದುರಿಸುತ್ತಿರುವ ಸಮಸ್ಯೆಯೊಂದನ್ನು ಪರಿಹರಿಸಲು ಈ ಕೆಳಗಿನ ಯಾವ ವಿಧಾನದಲ್ಲಿ ಶಿಕ್ಷಕ ವಿದ್ಯಾರ್ಥಿಯ ಗೆಳೆಯರನ್ನು, ಪೋಷಕರನ್ನು ಸಂದರ್ಶಿಸುತ್ತಾನೆ?
ವ್ಯಕ್ತಿ ಅಧ್ಯಯನ
16. ಪ್ರಾಯೋಗಿಕ ವಿಧಾನದ ಯಶಸ್ಸಿಗೆ ಕಾರಣವಾಗುವ ಅಂಶವೆಂದರೆ
ಮಧ್ಯವರ್ತಿ ಚರಾಕ್ಷರಗಳ ನಿಯಂತ್ರಣ
17. ನೈಸರ್ಗಿಕ ಸನ್ನಿವೇಶದಲ್ಲಿ ವರ್ತನೆಯನ್ನು ಅಭ್ಯಾಸ ಮಾಡುವ ವಿಧಾನ
ಸಮೀಕ್ಷೆ
18. ಈ ಕೆಳಗಿನ ಯಾವ ಪದ್ಧತಿಯು "ಸಂಪೂರ್ಣಕ್ಕಾಗಿ ಸ್ವಲ್ಪವನ್ನು ಅಭ್ಯಾಸಿಸದೇ, ಸ್ವಲ್ಪಕ್ಕಾಗಿ ಎಲ್ಲವನ್ನು ಅಭ್ಯಾಸಿಸುತ್ತದೆ"?
ವ್ಯಕ್ತಿ ಅಧ್ಯಯನ
19. ಒಂದು ಮನೋವೈಜ್ಞಾನಿಕ ಪ್ರಯೋಗ ಕೈಕೊಳ್ಳಬೇಕಾದರೆ ಅತ್ಯಂತ ಮುಖ್ಯವಾದ ಪ್ರಥಮ ಹಂತ
ಊಹೆಗಳ ನಿರ್ಮಾಣ
20. ಮನೋವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳುವುದರ ಪ್ರಮುಖ ಉದ್ದೇಶ
ಮಧ್ಯವರ್ತಿ ಚರಾಂಶಗಳನ್ನು ನಿಯಂತ್ರಿಸುವುದು
21. ಪ್ರಾಯೋಗಿಕ ವಿಧಾನದ ಇತಿಮಿತಿ ಈ ಕೆಳಗಿನವುಗಳಲ್ಲಿ ಯಾವುದು?
ಫಲಿತಾಂಶಗಳು ಕೃತಕ ಸನ್ನಿವೇಶದಲ್ಲಿ ಲಭ್ಯವಾಗುವಿಕೆ
22. ಪಕ್ಕದ ಮನೆಯವರ ವರ್ತನಾ ಸಮಸ್ಯೆಗಳನ್ನು ಬಗೆಹರಿಸುವಿಕೆ ಈ ಮನೋವಿಜ್ಞಾನದ ವ್ಯಾಪ್ತಿಯೊಳಗೆ ಬರುತ್ತದೆ.
ಸಮುದಾಯ ಮನೋವಿಜ್ಞಾನ
23. ಶೈಕ್ಷಣಿಕ ಮನೋವಿಜ್ಞಾನದ ಮೂಲ ಉದ್ದೇಶ ಇದಾಗಿದೆ.
ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಸೂಕ್ತವಾದ ಪ್ರಕ್ರಿಯೆಗಳನ್ನು ಯೋಚಿಸುವುದು
24. ಒಬ್ಬ ಯಶಸ್ವಿ ಶಿಕ್ಷಕನಿಗೆ ಮುಖ್ಯವಾಗಿ ಯಾವುದರ ಜ್ಞಾನವಿರಬೇಕು?
ವರ್ತನಾ ಶಾಸ್ತ್ರದ ಜ್ಞಾನ
25. ಯಾವ ವಿಧಾನದಲ್ಲಿ ಹಲವಾರು ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಮತ್ತು ಅದನ್ನು ವಿಶ್ಲೇಷಿಸುವುದರಿಂದ ವ್ಯಕ್ತಿಯ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡು ಹಿಡಿಯಲಾಗುವುದೋ ಅಂತಹ ವಿಧಾನಕ್ಕೆ ಹೀಗೆನ್ನುವರು.
ವ್ಯಕ್ತಿ ಅಧ್ಯಯನ
No comments:
Post a Comment
If you have any doubts please let me know