10 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು10th July 2023 Daily Top-10 General Knowledge Questions and Answers
10 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
10th July 2023 Daily Top-10 General Knowledge Questions and Answers
1. ಭಾರತವು ವಿಶ್ವಸಂಸ್ಥೆಗೆ ಸೇರ್ಪಡೆಯಾದ ವರ್ಷ ಯಾವುದು?
- 30 ಅಕ್ಟೋಬರ್ 1945
 
2. ಅಂತಾರಾಷ್ಟ್ರೀಯ ನ್ಯಾಯಾಲಯವಿರುವ ಯಾವುದು?
- ಹೇಗ್, ನೆದರ್‌ಲ್ಯಾಂಡ್
 
3. ತೋದರಮಲ್ಲ ಯಾವುದಕ್ಕೆ ಪ್ರಸಿದ್ಧಿಯಾಗಿದ್ದಾರೆ?
- ಭೂಕಂದಾಯ ಸುಧಾರಣೆ
 
4. ಭಾರತದ ಸಂಸತ್ತಿನ ಕೆಳಮನೆ ಯಾವುದು?
- ಲೋಕಸಭೆ
 
5. ಭಾರತದ ಸಂಸತ್ತಿನ ಮೇಲ್ಮನೆ ಯಾವುದು?
- ರಾಜ್ಯಸಭೆ
 
6. ಭಾರತದ ಲೋಕಸಭೆಯ ಸಭಾಪತಿ ಯಾರಾಗಿದ್ದಾರೆ?
- ಓಂ ಬಿರ್ಲಾ
 
7. ಲೋಕಸಭೆಯ ಸದಸ್ಯರಾಗಲು ಇರುವ ಕನಿಷ್ಠ ವಯಸ್ಸು ಎಷ್ಟು?
- 25 ವರ್ಷ
 
8. ರಾಜ್ಯಸಭಾ ಸದಸ್ಯರಾಗಲು ಇರುವ ಕನಿಷ್ಠ ವಯಸ್ಸು ಎಷ್ಟು?
- 30 ವರ್ಷ
 
9. ರಾಜ್ಯಸಭೆಯ ಗರಿಷ್ಠ ಸದಸ್ಯರ ಸಂಖ್ಯೆ ಎಷ್ಟು?
- 245
 
10. ರಾಜ್ಯಸಭೆಯ ಪ್ರಸ್ತುತ ಅಧ್ಯಕ್ಷರು ಯಾರು?
- ಜಗದೀಪ್ ಧನಕರ್
 

No comments:
Post a Comment
If you have any doubts please let me know