KARTET 2017 Paper-02 Top 14 Kannada Pedagogy Question Answers Quiz in Kannada For All State TET, CTET, GPSTR and HSTR Part-01
ಕನ್ನಡ ಬೋಧನಾ ಶಾಸ್ತ್ರದ 14 ಅಂಕಗಳ ಕ್ವಿಜ್:
Kannada Pedagogy Quiz For TET CTET GPSTR and HSTR:
ಕನ್ನಡ ಬೋಧನಾಶಾಸ್ತ್ರದ ಪ್ರಶ್ನೋತ್ತರಗಳು
ಕನ್ನಡ ಬೋಧನಾಶಾಸ್ತ್ರದ ಪ್ರಶ್ನೋತ್ತರಗಳು
Total Questions: 14
you'll have 30 second to answer each question.
Quiz Result
Total Questions:
Attempt:
Correct:
Wrong:
Percentage:
Quiz Answers
1. ಉತ್ತಮ ಮೌಖಿಕ ಅಭಿವ್ಯಕ್ತಿ ಕೌಶಲಕ್ಕೆ ವ್ಯತಿರಿಕ್ತವಾದದ್ದು
ಸಾಂದರ್ಭಿಕ ಪದಗಳನ್ನು ಬಳಸದಿರುವುದು
2. ಉತ್ತಮ ಮಾತುಗಾರಿಕೆಯ ಲಕ್ಷಣಗಳಲ್ಲಿ ಇದು ಅನಪೇಕ್ಷಿತ ಲಕ್ಷಣ
ಮಾತಿನಲ್ಲಿ ಪದೇಪದೇ ಹಿಮ್ಮರಳುವಿಕೆ
3. ಧ್ವನಿ ಮತ್ತು ಮಾನಸಿಕ ಕ್ರಿಯೆಯನ್ನು ಬಿಂಬಿಸುವ ಭಾಷಾ ಕೌಶಲ
ಕೇಳಿ ಬರೆಯುವುದು
4. "ಕ್ರಮವಾದ ಬರವಣಿಗೆಯನ್ನು ಕಲಿಸುವ ಮುಂಚೆ ಚಿತ್ರಗಳನ್ನು ಬರೆಯುವುದನ್ನು ಕಲಿಯಿರಿ" ಎಂದು ಹೇಳಿದವರು.
ಮಹಾತ್ಮ ಗಾಂಧೀಜಿ
5. ಮಾತು ಓದು ಮತ್ತು ಬರಹ ಉತ್ತಮವಾಗಬೇಕಾದರೆ ಈ ಕೌಶಲ ಬಲಗೊಳ್ಳಬೇಕು
ವಾಕ್ಯ ರಚನೆ
6. ಇದು ಭಾಷಾ ಕೌಶಲಗಳಲ್ಲಿ ಶಾಶ್ವತ ರೂಪ
ಬರವಣಿಗೆ
7. ಕನ್ನಡದಲ್ಲಿ ಉತ್ತಮ ಕೈ ಬರಹ ಲಕ್ಷಣಗಳಿಗೆ ವ್ಯತಿರಿಕ್ತವಾಗಿರುವುದು
ಅಕ್ಷರ ಮತ್ತು ಪದಗಳ ನಡುವೆ ಜಾಗ ಬಿಡದೇ ಬರೆಯಬೇಕು
8. ಮೂರ್ತದಿಂದ ಅಮೂರ್ತದ ಕಡೆಗೆ ಮತ್ತು ನಿರ್ದಿಷ್ಟದಿಂದ ಸಾಮಾನ್ಯದ ಕಡೆಗೆ ಸಾಗುವ ಬೋಧನಾ ಪದ್ಧತಿ
ಅನುಗಮನ ಪದ್ಧತಿ
9. ವ್ಯಾಕರಣ ಬೋಧನೆಯ ಸಂದರ್ಭದಲ್ಲಿ ಅನ್ವಯವಾಗದಿರುವ ಚಟುವಟಿಕೆ
ವ್ಯಾಕರಣ ನಿಯಮಗಳನ್ನು ಕಂಠಪಾಠ ಮಾಡಿಸುವುದು
10. ವಿದ್ಯಾರ್ಥಿಯ ಕಲಿಕಾ ದೌರ್ಬಲ್ಯಗಳನ್ನು ನಿಖರವಾಗಿ ಪತ್ತೆಹಚ್ಚಲು ಕೈಗೊಳ್ಳುವ ಪರೀಕ್ಷೆ
ನೈದಾನಿಕ ಪರೀಕ್ಷೆ
11. ವಿದ್ಯಾರ್ಥಿಗಳ ಓದುಗಾರಿಕೆ ಕೌಶಲದ ಕಲಿಕೆ ಹಾಗೂ ಅಭ್ಯಾಸಕ್ಕೆ ನೆರವಾಗುವ ಸಾಧನಗಳು
ಕಥೆ ಪುಸ್ತಕಗಳು ಮತ್ತು ದಿನಪತ್ರಿಕೆಗಳು
12. ಹಿಂದೆ ಜರುಗಿದ ಘಟನೆಗಳನ್ನು ಮಾತ್ರವಲ್ಲದೇ ವರ್ತಮಾನದ ಹಾಗೂ ಭವಿಷ್ಯದ ಘಟನೆಗಳನ್ನು ಒಳಗೊಂಡಿರುವ ಪಠ್ಯಪುಸ್ತಕ ಈ ತತ್ವವನ್ನು ಪ್ರತಿಬಿಂಬಿಸುತ್ತದೆ
ಸಮಕಾಲೀನ ತತ್ವ
13. ಸುಮಧುರ ಗೀತೆಗಳು ಕವಿಗಳ ಭಾಷಣಗಳು ಮತ್ತು ಸಂದರ್ಶನಗಳನ್ನು ತರಗತಿಯಲ್ಲಿ ಆಲಿಸಲು ಬಳಸಬಹುದಾದ ಸಂಪನ್ಮೂಲ ಸಾಧನ
ಧ್ವನಿ ಸುರುಳಿ
14. ಭಾಷಾ ತರಗತಿಯಲ್ಲಿ ಒತ್ತು ನೀಡಬೇಕಾಗಿರುವುದು
ಸಹಜ ಸಂವಹನ ಮತ್ತು ಅಭಿವ್ಯಕ್ತಿಗೆ
No comments:
Post a Comment
If you have any doubts please let me know