2014 KARTET Social Science Pedagogy Top-20 Question Answers Quiz in Kannada For All State TET, CTET, GPSTR and HSTR
2014 KARTET Social Science Pedagogy Top-20 Question Answers Quiz in Kannada For All State TET, CTET, GPSTR and HSTR Online MockTest:
ಎಲ್ಲಾ ರಾಜ್ಯ TET, CTET, GPSTR ಮತ್ತು HSTR ಗಾಗಿ ಕನ್ನಡದಲ್ಲಿ 2014 ನೇ ಸಾಲಿನ ಟಾಪ್-20 ಸಮಾಜ ವಿಜ್ಞಾನ ಬೋಧನಾಶಾಸ್ತ್ರ ಪ್ರಶ್ನೆ ಉತ್ತರಗಳ ರಸಪ್ರಶ್ನೆಗಳ ಕ್ವಿಜ್:
2014 ನೇ ಸಾಲಿನ ಟಾಪ್-20 ಸಮಾಜ ವಿಜ್ಞಾನ ಬೋಧನಾಶಾಸ್ತ್ರ ಪ್ರಶ್ನೆ ಉತ್ತರಗಳ ರಸಪ್ರಶ್ನೆಗಳ ಕ್ವಿಜ್ Top-50 Science and Environmental Science Pedagogy Question Answers Quiz in Kannada For All State TET, CTET, GPSTR and HSTR
2014 ಸಮಾಜ ವಿಜ್ಞಾನ ಬೋಧನಾಶಾಸ್ತ್ರದ ಪ್ರಶ್ನೋತ್ತರಗಳು
2014 ಸಮಾಜ ವಿಜ್ಞಾನ ಬೋಧನಾಶಾಸ್ತ್ರದ ಪ್ರಶ್ನೋತ್ತರಗಳು
Total Questions: 20
you'll have 30 second to answer each question.
Quiz Result
Total Questions:
Attempt:
Correct:
Wrong:
Percentage:
Quiz Answers
1. ಇತಿಹಾಸ ಬೋಧನೆಯ ಸಾಮಾನ್ಯ ಉದ್ದೇಶ
ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ಚಿಂತನಾ ಶಕ್ತಿ ಹೆಚ್ಚಿಸುವುದು.
2. ಇತಿಹಾಸ ಶಿಕ್ಷಕನು ಮಕ್ಕಳಲ್ಲಿ ನಿರೂಪಣಾ ಶೈಲಿಯನ್ನು ಬೆಳೆಸಲು ಈ ಬೋಧನಾ ಪದ್ಧತಿಯನ್ನು ಬಳಸಬೇಕು.
ಉಪನ್ಯಾಸ ಪದ್ಧತಿ
3. ಇತಿಹಾಸ ಬೋಧಿಸುವ ಶಿಕ್ಷಕನು ಹೊಂದಿರಲೇಬೇಕಾದ ಲಕ್ಷಣ ಇದಾಗಿದೆ.
ಕ್ಷೇತ್ರ ಅಧ್ಯಯನ ಮತ್ತು ಪ್ರವಾಸ ಕೈಗೊಳ್ಳುವುದು
4. ಸಮಾಜ ವಿಜ್ಞಾನವನ್ನು ಬೋಧಿಸಲು ಬಳಸುವ ಈ ಬೋಧನಾ ವಿಧಾನದಲ್ಲಿ ಸನ್ನಿವೇಶವನ್ನು ಒದಗಿಸಿ ಕೊಡಲಾಗುವುದು
ಯೋಜನಾ ಪದ್ಧತಿ
5. ಇತಿಹಾಸ ಕೊಠಡಿಯ ಒಂದು ಭಾಗದಲ್ಲಿ ಈ ಕೆಳಗಿನ ಯಾವ ವಿಭಾಗವನ್ನು ಸ್ಥಾಪಿಸಲೇಬೇಕು?
ವಸ್ತು ಸಂಗ್ರಹಾಲಯ
6. ಇತಿಹಾಸ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕಾಲಪ್ರಜ್ಞೆಯನ್ನು ಬೆಳೆಸಲು ಈ ಬೋಧನೋಪಕರಣಗಳನ್ನು ಬಳಸುವುದು
ಕಾಲರೇಖೆ
7. ಇತಿಹಾಸ ಬೋಧನೆ ಹೆಚ್ಚು ಪರಿಣಾಮಕಾರಿಯಾಗಲು ಯಾವ ಚಟುವಟಿಕೆ ಹೆಚ್ಚು ಪ್ರಭಾವ ಬೀರುತ್ತದೆ?
ನಾಟಕಾಭಿನಯ
8. ಇತಿಹಾಸ ಶಿಕ್ಷಕನು ತನ್ನ ವೃತ್ತಿ ಬೆಳವಣಿಗೆಗಾಗಿ ಈ ಕೆಳಗಿನ ಯಾವ ಕ್ರಮವನ್ನು ಕೈಗೊಳ್ಳಬೇಕು?
ಕ್ಷೇತ್ರ ಪ್ರವಾಸವನ್ನು ಕೈಗೊಳ್ಳುವುದು.
9. ವಿದ್ಯಾರ್ಥಿಯು ಸಮುದ್ರಗುಪ್ತನ ಸಾಧನೆಯನ್ನು ವಿವರಿಸುವನು. ಇದು ಇತಿಹಾಸದ ಯಾವ ಉದ್ದೇಶಕ್ಕೆ ಸಂಬಂಧಿಸಿದೆ?
ತಿಳಿವಳಿಕೆ
10. ಇತಿಹಾಸ ಬೋಧನಾ ವಿಧಾನಗಳಲ್ಲಿ ಒಂದಾದ ಯೋಜನಾ ವಿಧಾನ ಈ ತತ್ವಕ್ಕೆ ಬದ್ಧವಾಗಿದೆ.
ಮಾಡಿ ಕಲಿ, ಜೀವಿಸುತ್ತಾ ಕಲಿ ತತ್ತ್ವ
11. ಇತಿಹಾಸ ಶಿಕ್ಷಕರಾಗಿ ನೀವು ಅಶೋಕ ಸಾಮ್ರಾಟನ ತಂದೆ ಯಾರು ಎಂಬ ಪ್ರಶ್ನೆ ಕೇಳುವುದರ ಮೂಲಕ ಈ ಕೆಳಗಿನ ಯಾವ ಉದ್ದೇಶವನ್ನು ಈಡೇರಿಸುವಿರಿ?
ಜ್ಞಾನ
12. ಸ್ಥಳೀಯ ಇತಿಹಾಸ ಬೋಧನೆಯಲ್ಲಿ ಯಶಸ್ವಿಯಾಗಲು ಶಿಕ್ಷಕನು ಈ ಚಟುವಟಿಕೆ ಕೈಗೊಳ್ಳಬೇಕು
ಸ್ಥಳೀಯ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಅಧ್ಯಯನ
13. ಇತಿಹಾಸ ಶಿಕ್ಷಕರಾದ ನಿಮಗೆ ಈ ಕೆಳಗಿನ ಯಾವ ವಿಷಯ ಇತಿಹಾಸ ಬೋಧನೆಗೆ ಸಹಕಾರಿಯಾಗುತ್ತದೆ?
ಸಾಹಿತ್ಯ
14. ಇತಿಹಾಸ ಪಠ್ಯವಸ್ತುವಿನ ಗುಣ-ಲಕ್ಷಣಗಳಲ್ಲಿ ಒಂದಾಗಿದೆ.
ಅಂತರರಾಷ್ಟ್ರೀಯ ತಿಳಿವಳಿಕೆ ಮೂಡಿಸುವುದು.
15. ಇತಿಹಾಸ ಶಿಕ್ಷಕನು ತರಗತಿಯಲ್ಲಿ ಭೂಪಟವನ್ನು ಬಳಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಈ ಸಾಮರ್ಥ್ಯವನ್ನು ಬೆಳೆಸುವುದು.
ಸ್ಥಳಪ್ರಜ್ಞೆ ಸಾಮರ್ಥ್ಯ
16. ಮೌರ್ಯ ಸಾಮ್ರಾಜ್ಯದ ಬೋಧನೆಯ ನಂತರ ಯಶಸ್ವಿಯಾಗಿ ಮೌಲ್ಯಮಾಪನ ಮಾಡಲು ಯಾವ ಬೋಧನೋಪಕರಣ ಬಳಸುವಿರಿ?
ಸ್ವತಂತ್ರಪೂರ್ವ ಭಾರತದ ಭೂಪಟ
17. ಇತಿಹಾಸ ಶಿಕ್ಷಕರಾಗಿ ನೀವು ವಿದ್ಯಾರ್ಥಿಗಳನ್ನು ಈ ಕೆಳಗಿನ ಯಾವ ಸ್ಥಳಕ್ಕೆ ಪ್ರವಾಸ ಕರೆದುಕೊಂಡು ಹೋಗಲು ಬಯಸುತ್ತೀರಿ?
ಹಂಪೆ
18. ವಿದ್ಯಾರ್ಥಿಗಳ ಅನ್ವಯ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಕೆಳಗಿನ ಯಾವ ಪ್ರಶ್ನೆ ಸಹಾಯಕವಾಗುತ್ತದೆ?
ಕಳಿಂಗ ಮಹಾಯುದ್ಧದ ಪರಿಣಾಮ ವಿಶ್ಲೇಷಿಸಿ.
19. ಸಮಾಜ ವಿಜ್ಞಾನ ತರಗತಿಯಲ್ಲಿ ನಡೆಯುವ ಮೌಲ್ಯಮಾಪನವು ಹೀಗಿರಬೇಕು
ಸಾಮರ್ಥ್ಯಾಧಾರಿತವಾಗಿರಬೇಕು.
20. ಸಮಾಜ ವಿಜ್ಞಾನ ಮೌಲ್ಯಮಾಪನದಲ್ಲಿ ಅಂಕಗಳ ಬದಲಿಗೆ ಶ್ರೇಣಿ ವ್ಯವಸ್ಥೆಯನ್ನು ಜಾರಿಗೆ ತಂದ ವಿನೂತನ ಕಾರ್ಯಕ್ರಮ.
ಸೆಮಿಸ್ಟರ್ ಪದ್ಧತಿ
No comments:
Post a Comment
If you have any doubts please let me know