ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಟಿಇಟಿಯ ಎರಡನೆಯ ಪತ್ರಿಕೆಗೆ ಉಪಯುಕ್ತವಾದ ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು

🌺 ಪ್ರಿಯ ಮಿತ್ರರೇ, 💐🙏

✴ ಟಿಇಟಿಯ ಎರಡನೆಯ ಪತ್ರಿಕೆಗೆ ಉಪಯುಕ್ತವಾದ ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು ✴

🔯 ಇತಿಹಾಸ ಪ್ರಶ್ನೆಗಳು 🔯

1.ಭಾರತದ ಪುರಾತತ್ವ ಇಲಾಖೆ ಯಾವಾಗ ಸ್ಥಾಪನೆಯಾಯಿತು?
1.1861
2.1866
3.1868
4.1961

A✅✅

2.ಕಾಲಿಬಂಗನ್ ನಗರವನ್ನು ಶೋಧಿಸಿದವರು?
1.ದಯಾರಾಂ ಸಹಾನಿ
2.ಆರ್ ಡಿ ಬ್ಯಾನರ್ಜಿ
3.ಎ.ಘೋಷ್
4.ಎಸ್ ಆರ್ ರಾವ

C✅✅

3.ಹರಪ್ಪ ಜನರಿಗೆ ಪರಿಚಯವಿರದ ವಸ್ತು ಯಾವುದು?
1.ತಾಮ್ರ
2.ಗಾಜು
3.ಕಂಚು
4.ಕಲ್ಲಂಗಡಿ

B✅✅

4.ಉತ್ತರ ವೈದಿಕಕಾಲದಲ್ಲಿ "ವೃಹಿ"ಎಂದರೆ?
1.ಚಿನ್ನ
2.ಹತ್ತಿ
3.ಕಬ್ಬಿಣ
4.ಭತ್ತ

D✅✅

5.2ನೇ ಬೌದ್ಧ ಸಮ್ಮೇಳನದ ಆಧ್ಯಕ್ಷರು?
1.ಸಬಕಾಮಿ
2.ಭಹಾಕಶ್ಯಪ
3.ಅಶೋಕ
4.ವಸುಮಿತ್ರ

A✅✅

6.ಬುದ್ಧನಿಗೆ ದಿಕ್ಷೆ ನೀಡಿದ ಇಬ್ಬರು ಗುರುಗಳು ಯಾರು?
1.ಅಲಲಕಮಲ,ಉದ್ರಕರಾಮ ಪುತ್ರ
2.ಪಿಂಡಾರಿ.ಉಂಗುಲಿಬಾಬಾ
3.ಗುರುನಾನಕ.ಮಹಾವೀರ
4.ಅಶಿತಮುನಿ.ಚನ್ನ

A✅✅

7.ಕರ್ನಾಟಕದಲ್ಲಿ ಕಂಡುಬಂದ ಅಶೋಕನ ಮೊದಲ ಶಾಸನ?
1.ಮಸ್ಕಿ ಶಾಸನ
2.ಬ್ರಹ್ಮಗಿರಿ
3.ಸನ್ನತಿ
4.1 ನೇ ಕಳಿಂಗ ಶಾಸನ

B✅✅

8.ಮೌರ್ಯ ಸಾಮ್ರಾಜ್ಯದಲ್ಲಿ "ನಗರಗಳ ಮೇಲಿನ" ಕರ?
1.ಬಲಿ
2.ತೈತ
3.ಬಾಗ
4.ಸೇನಾಭಕ್ತಂ

B✅✅

9.ಅಶ್ವಘೋಷ.ವಸುಮಿತ್ರ.ಸುಸ್ರೂತ ಇವರು ಯಾರ ಆಸ್ಥಾನದಲ್ಲಿದ್ದರು?
1.ಅಶೋಕ
2.ಕನಿಷ್ಕ
3.ಅಕ್ಬರ್
4.ಸಮುದ್ರಗುಪ್ತ

B✅✅

10.ಗುಪ್ತರ ನಾಣ್ಯ ಯಾವುದು?
1.ಹೊನ್ನು
2.ಗಡ್ಯಾನಕ
3.ಸುವರ್ಣ
4.ದಿನಾರ

D✅✅

11."ಕುಡಿಮಿಯಾ ಮಲೈ"ಈ ಶಾಸನ ಕರ್ನಾಟಕದ ಯಾವ ಕಲೆಯ ಬಗ್ಗೆ ತಿಳಿಸುತ್ತದೆ?
1.ನಾಟಕ
2.ನೃತ್ಯ
3.ಸಂಗೀತ
4.ಯಕ್ಷಗಾನ

C✅✅

12."ಕಳಿಂಗತ್ತುಪ್ಪರಣಿ"ಕೃತಿಯ ಕರ್ತೃ?
1.ತಿರುವಳ್ಳುವರ
2.ಸತನರ
3.ಮಾಂಗುಡಿಮರುರ್ದ
4.ಜಯಗೊಂಡನ್

D✅✅

13.ಕುತುಬ ಮೀನಾರ ಪೂರ್ಣಗೊಳಿಸಿದವರು?
1.ಕುತಬುದಿನ್ ಐಬಕ
2.ಇಲ್ತಮಶ್
3.ಅಲ್ಲಾವುದ್ದೀನ ಕಿಲ್ಜಿ
4.ಮಹಮ್ಮದ್ ಘಜ್ನಿ

B✅✅

14."ಪಾಣಿಪತ್ತ"ಕದನ 1526 ರಲ್ಲಿ ಎಲ್ಲಿ ನಡೆಯಿತು?
1.ಗುಜರಾತ್
2.ಕಾಬೂಲ್
3.ಹರಿಯಾಣ
4.ಬಿಹಾರ

C✅✅

15.ಲೂದಿ ಸಂತತಿಯಲ್ಲಿ "ಖಾಜಿ" ಎಂದರೆ?
1.ನ್ಯಾಯಾಧೀಶ
2.ಗೂಡಚಾರಿ
3.ಸೈನದ ಮುಖ್ಯಸ್ಥ
4.ನಗರಪಾಲಕ

A✅✅

16."ದ್ವೈತ"ಸಿದ್ದಾಂತದ ಅರ್ಥ?
1.ಜೀವಾತ್ಮ ಮತ್ತು ಪರಮಾತ್ಮ ಎರಡೂ ಒಂದೆ
2.ಜೀವಾತ್ಮ ಮತ್ತು ಪರಮಾತ್ಮವೇ ಮೋಕ್ಷ
3.ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆ
4.ದೈವ ಮಂತ್ರಗಳನ್ನು ಪಟನೆ

C✅✅

17.ಪ್ಲಾಸಿ ಕದನ ಯಾವಾಗ ನಡೆಯಿತು?
1.1756
2.1757
3.1758
4.1759

B✅✅

18.ಮೈಸೂರಿನ ನಂದಿ ವಿಗ್ರಹದ ನಿರ್ಮಾಪಕರು?
1.ದೊಡ್ಡ ದೇವರಾಜ್ ಒಡೆಯರು
2.ಚಿಕ್ಕ ದೇವರಾಜ್ ಒಡೆಯರು
3.ಕಂಠಿರವ ಒಡೆಯರು
4.ಯದುವೀರ ಓಡೆಯರು

A✅✅

19.1862 ಇಂಡಿಯನ್ ಪಿನಲಕೋಡ ಕರ್ನಾಟಕದಲ್ಲಿ ಜಾರಿಗೊಳಿಸಿದವರು?
1.ಮಾರ್ಕಕಬ್ಬನ
2.ಲಾರ್ಡ ಬೌರಿಂಗ್
3.ಮಿರ್ಜಾ ಇಸ್ಮಾಯಿಲ್
4.ವಿಶ್ವೇಶ್ವರಯ್ಯ

B✅✅

20.ಕಾರ್ಲೆಯಲ್ಲಿರುವ ಸುಂದರವಾದ ಚೈತ್ಯವನ್ನು ನಿರ್ಮಿಸಿದವರು?
1.ಮೌರ್ಯರು
2.ಕುಶಾನರು
3.ಶಾತವಾಹನರು
4.ಪಲ್ಲವರು

C✅✅✅✅

21.ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣನಾದ ಜನರಲ್ ಡಯರ್ ನನ್ನು ಹತ್ಯೆ ಮಾಡಿದ ಕ್ರಾಂತಿಕಾರಿ ಯಾರು?
1.ಭಗತ್ ಸಿಂಗ್
2.ಕುದಿರಾಮ ಬೋಸ
3.ವಿ ಡಿ ಸಾವರ್ಕರ್
4.ಉದಾಮಸಿಂಗ್

D✅✅

22."ಸೈಮನ್ ಆಯೋಗ"ಭಾರತಕ್ಕೆ ಯಾವಾಗ ಭೇಟಿ ನೀಡಿತು?
1.1927
2.1928
3.1929
4.1930

B✅✅

23.ರಾಷ್ಟ್ರೀಯ ಕಿಸಾನ್ ದಿನವನ್ನು ಯಾರ ಹುಟ್ಟು ಹಬ್ಬದ ನೆನಪಿಗಾಗಿ ಆಚರಿಸಲಾಗುತ್ತದೆ?
1.ರಾಜೀವ್ ಗಾಂಧಿ
2.ಸರ್ದಾರ್ ವಲ್ಲಭಭಾಯ್ ಪಟೇಲ್
3.ಕುವೆಂಪು
4.ಚೌಧರಿ ಚರಣ್ ಸಿಂಗ್

D✅✅

24."ಹಾರನ್ ಬಿಲ್" ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
1.ಕೇರಳ
2.ತಮಿಳುನಾಡು
3.ಮೇಘಾಲಯ
4.ಮಿಝೋರಾಮ

C✅✅

25."ಉತ್ತರ ಮೇರೂರು" ಶಾಸನ ಹೊರಡಿಸಿದ ಚೋಳರ ದೊರೆ?
1.1 ನೇ ಪಾರಂತಕ
2.1 ನೇ ರಾಜರಾಜಚೋಳ
3.1 ನೇ ರಾಜೇಂದ್ರ ಚೋಳ
4.ಇಳ್ವೆಯಾಗ ಚೋಳ

A✅✅

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area