ಚೀನಾದ ರಾಯಬಾರಿ ಹುದ್ದೆಯಿಂದ ಕೆಳಗಿಳಿದ ಚೀನಾದ ಅಮೆರಿಕ ರಾಯಭಾರಿ
ಅಮೆರಿಕ-ಚೀನಾ ದ್ವಿಪಕ್ಷೀಯ ಸಂಬಂಧ ವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಚೀನಾದ ಅಮೆರಿಕ ರಾಯಬಾರಿ ಟೆರ್ರಿ ಬ್ರಾನ್‌ಸ್ಟಾಡ್, ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.
2016ರಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗುತ್ತಿದ್ದಂತೇ ಟೆರ್ರಿ ಬ್ರಾನ್‌ಸ್ಟಾಡ್ ಅವರನ್ನು ಚೀನಾದ ರಾಯಭಾರಿಯನ್ನಾಗಿ ನೇಮಿಸಿದ್ದರು. ಚೀನಾ ರಾಜಕೀಯವನ್ನು ಹತ್ತಿರದಿಂದ ಬಲ್ಲವರಾಗಿದ್ದ ಟೆರ್ರಿ ಬ್ರಾನ್‌ಸ್ಟಾಡ್, ವಿಶ್ವದ ಎರಡು ಬೃಹತ್ ಆರ್ಥಿಕ ಶಕ್ತಿಗಳ ನಡುವೆ ಸ್ನೇಹ ವಾತಾವರಣ ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.
Team : Edutube Kannada

No comments:
Post a Comment
If you have any doubts please let me know