ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Best Kannada Book List For KPSC, KAS, FDA, SDA, PSI, Police Constable 2021

ಕೆಎಎಸ್‌ ಪರೀಕ್ಷೆಗೆ ವಿವಿಧ ವಿಷಯಗಳ ಪಠ್ಯಕ್ರಮಕ್ಕೆ

ಸೂಕ್ತ ಕನ್ನಡ ಪುಸ್ತಕಗಳ ಪಟ್ಟಿ



💥💥💥💥💥💥💥💥💥💥💥💥💥💥💥💥💥


ಹಾಯ್ ಸ್ನೇಹಿತರೇ,
ಎಲ್ಲರಿಗೂ ನಮಸ್ಕಾರ....!!😊🙏

Edutube Kannada ಜಾಲತಾಣಕ್ಕೆ ನಿಮಗಿದೋ‌ ಸ್ವಾಗತ...!! ಸ್ನೇಹಿತರೇ ಇದು ಸ್ಪರ್ಧಾತ್ಮಕ ಪ್ರಪಂಚ...!!! ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಜ್ಞಾನ ಹೊಂದಿದವನೇ ಸಾರ್ವಭೌಮ...!!!! ನಾವು ಪಡೆದ ಜ್ಞಾನವೇ ನಮಗೊಂದು ಸರಕಾರಿ ಉದ್ಯೋಗ ದೊರಕಿಸಿಕೊಡುವಲ್ಲಿ ಸಹಾಯಕವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ತಾರ್ಕಿಕ ಚಿಂತನೆ, ಸಮಸ್ಯೆ ಪರಿಹಾರ ವಿಧಾನ ಇತ್ಯಾದಿ ಎಲ್ಲ ಅಂಶಗಳನ್ಜು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ನಡೆಸಲಾಗುತ್ತದೆ.


💥💥💥💥💥💥💥💥💥💥💥💥💥💥💥💥💥💥


ಅಲ್ಲದೇ ಇಂತಹ ಪರೀಕ್ಷೆಗಳಲ್ಲಿ ಯಾರು ಅತಿ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳುತ್ತಾರೋ ಅಂಥವರು ಸರಕಾರಿ ಉದ್ಯೋಗ ಪಡೆದು ಯಶಸ್ವಿಯಾಗುತ್ತಾರೆ. ಈ ನಿಟ್ಟಿನಲ್ಲಿ ಬಹುತೇಕ ಎಲ್ಲ ವಿದ್ಯಾರ್ಥಿಗಳೂ ಸಮಸ್ಯೆ ಎದುರಿಸುವುದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಯಾವೆಲ್ಲ ಪುಸ್ತಕಗಳನ್ನು ಓದಿಕೊಳ್ಳಬೇಕು..!!? ಯಾವ ಪುಸ್ತಕಗಳನ್ನು ಓದಿಕೊಂಡರೆ ಅತಿ ಸುಲಭವಾಗಿ, ಸಮಗ್ರ ಮಾಹಿತಿ ಪಡೆಯಬಹುದು..!? ಯಾವ ಪುಸ್ತಕಗಳು ನಗದಿಪಡಿಸಿದ ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚು ಪೂರಕವಾಗಬಲ್ಲವು ಎಂಬೆಲ್ಲ ಗೊಂದಲಗಳು ಪ್ರತಿಯೊಬ್ಬ ಸ್ಪರ್ಧಾಕಾಂಕ್ಷಿಗೂ ಸಹಜವಾಗಿಯೇ ಇರುತ್ತವೆ. ಇದಕ್ಕೆಲ್ಲ ಉತ್ತರವೇ ನಿಮ್ಮ Edutube Kannada ವೆಬ್ಸೈಟ್.


💥💥💥💥💥💥💥💥💥💥💥💥💥💥

ಹೌದು Edutube Kannada 2020-21_ ನೇ ಸಾಲಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಪ್ರತಿಯೊಬ್ಬ ಸ್ಪರ್ಧಾ ಮಿತ್ರರೂ ಈ ಲೇಖನವನ್ನು ಓದಲೇಬೇಕು. ಏಕೆಂದರೆ ಪ್ರಸ್ತುತ ಲೇಖನದಲ್ಲಿ ನಿಮ್ಮ Edutube Kannda, KPSC ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಟಾಪರ್ ಗಳು ಉಪಯೋಗಿಸಿದ, ತಜ್ಞರು ಸೂಚಿಸಿದ ಉಪಯುಕ್ತ ಪಠ್ಯಪುಸ್ತಕಗಳ ಮಾಹಿತಿಯನ್ನು ನಿಮ್ಮ Edutube Kannada ವೆಬ್‌ಸೈಟ್ ನಲ್ಲಿ ನೀಡಲಾಗುತ್ತಿದೆ.

ಸ್ನೇಹಿತರೇ ಇಂದು ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಪರೀಕ್ಷೆಗಳಿಗೆ ಓದುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ KAS ಮತ್ತು IAS ಪರೀಕ್ಷೆಗೆ ಕನಸು ಹೊತ್ತು ಓದುವ ಸ್ಪರ್ಧಾರ್ತಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ.


💥💥💥💥💥💥💥💥💥💥💥💥💥💥


ಈ ಪರೀಕ್ಷೆಗಳಿಗೆ ಕೋಚಿಂಗ್ ಪಡೆದು ಅಧ್ಯಯನ ನಡೆಸುವ ಅಭ್ಯರ್ಥಿಗಳಿಗೆ, ತರಬೇತಿ ಕೇಂದ್ರಗಳಲ್ಲೇ ಪಠ್ಯಕ್ರಮ ಮತ್ತು ಅದಕ್ಕೆ ತಕ್ಕ ಪುಸ್ತಕಗಳ ಮಾಹಿತಿಗಳು ಸಿಗುತ್ತವೆ. ಆದರೆ ಸ್ವಯಂ ಅಧ್ಯಯನ ಮಾಡುವ ಅಭ್ಯರ್ಥಿಗಳು ಈಗಾಗಲೇ ಪರೀಕ್ಷೆ ಬರೆದವರಿಂದಲೋ ಅಥವಾ ಸ್ಪರ್ಧಾತ್ಮಕ ಪರೀಕ್ಣೆಗಳಿಗೆ ಮಾರ್ಗದರ್ಶನ ನೀಡುವ ಸಂಪನ್ಮೂಲ ವ್ಯಕ್ತಿಗಳಿಂದಲೋ ತಿಳಿದುಕೊಳ್ಳಬೇಕಾಗುತ್ತದೆ‌.

ತರಬೇತಿಗೂ ಹೋಗೋಕೆ ಆಗಲ್ಲ, ನಮಗೆ ತಜ್ಞರ ಪರಿಚಯವೂ ಇಲ್ಲ, ನಮ್ಮ ಸಮೀಪದಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಬಲ್ಲ ಸಂಪನ್ಮೂಲ ವ್ಯಕ್ತಿಗಳೂ ಇಲ್ಲವೆಂಬ ಕೊರಗು ನಿಮ್ಮಲ್ಲಿದೆಯೆ..!? ಚಿಂತಿಸಬೇಡಿ ನಿಮ್ಮೊಂದಿಗೆ Edutube Kannada ಜಾಲತಾಣವಿದೆ. ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ ಕರ್ನಾಟಕದ ಅತಿ ಹೆಚ್ಚು ಸ್ಪರ್ಧಾರ್ಥಿಗಳನ್ನು ಏಕಕಾಲದಲ್ಲಿ ತಲುಪಬಲ್ಲ ಒಂದು ವ್ಯವಸ್ಥಿತ ಜಾಲತಾಣವೇ ನಿಮ್ಮ Edutube Kannada. Edutube Kannada ಈಗಾಗಲೇ ಹಲವಾರು PDF ಅಧ್ಯಯನ ಸಾಮಗ್ರಿಗಳನ್ನು ಅಪ್ಲೋಡ್ ಮಾಡಿದೆ‌.


💥💥💥💥💥💥💥💥💥💥💥💥💥💥


ಇವತ್ತಿನ ಲೇಖನದಲ್ಲಿ KPSC ನಡೆಸುವ KAs, FDA, SDA, Group-C ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ PSI, Police Constable ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಪಠ್ಯಪುಸ್ತಕಗಳ ಪಟ್ಟಿಯನ್ನು Edutube Kannada ನಿಮ್ಮ ಮುಂದೆ ಇಡುತ್ತಿದೆ.

ಕೆಎಎಸ್‌ ಆಕಾಂಕ್ಷಿಗಳ ಅನುಕೂಲಕ್ಕಾಗಿ ವಿವಿಧ ವಿಷಯಗಳಿಗೆ ಅಧ್ಯಯನ ಮಾಡಲು ಕನ್ನಡ ಪುಸ್ತಕಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಈಗಾಗಲೇ ಕೆಎಎಸ್‌ಗೆ ಅರ್ಹತೆ ಪಡೆದ ಹಲವು ಅಭ್ಯರ್ಥಿಗಳ ಸಲಹೆ ಪಡೆದು ಈ ಪುಸ್ತಕಗಳ ಪಟ್ಟಿಯನ್ನು, ಲೇಖಕರ ಹೆಸರಿನೊಂದಿಗೆ ನೀಡಲಾಗಿದೆ.

💥💥💥💥💥💥💥💥💥💥💥💥💥💥

ವಿಶೇಷ ಸೂಚನೆ : ಈ ಪುಸ್ತಕಗಳ ಪಟ್ಟಿಯು ಯಾವುದೇ ಜಾಹೀರಾತು ಅಥವಾ ಪ್ರಚಾರದ ಸಲುವಾಗಿಯಾಗಲಿ ಪ್ರಕಟಿಸಿಲ್ಲ. ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳ ಸೂಕ್ತ ಅಧ್ಯಯನಕ್ಕೆ ಸಹಾಯಕವಾಗಲೆಂಬ ಉದ್ದೇಶದಿಂದ ಮಾತ್ರ ಪ್ರಕಟಿಸಿದೆ.


💥💥💥💥💥💥💥💥💥💥💥💥💥💥


🔯 ​ಭಾರತ ಸಂವಿಧಾನಕ್ಕೆ ಸಂಬಂಧಪಟ್ಟಂತ ಪ್ರಮುಖ ಪುಸ್ತಕಗಳು 🔯






  • ಭಾರತ ಸಂವಿಧಾನ ಮತ್ತು ರಾಜಕೀಯ - P. S. ಗಂಗಾಧರ
  • ಭಾರತ ಸಂವಿಧಾನ ಮತ್ತು ರಾಜಕೀಯ - H.M.ರಾಜಶೇಖರ
  • ಭಾರತ ಸಂವಿಧಾನ ಮತ್ತು ರಾಜಕೀಯ - D.D. ಬಸು
  • ಭಾರತ ಸಂವಿಧಾನ ಮತ್ತು ರಾಜಕೀಯ - ಕೆ. ಎಂ. ಸುರೇಶ

  • SDA, FDA ಪರೀಕ್ಷೆಗೆ :-
  • ಡಾ. ಕೆ. ಎಮ್. ಸುರೇಶ ಅವರ : ಭಾರತದ ಸಂವಿಧಾನ


💥💥💥💥💥💥💥💥💥💥💥💥💥💥


🔯 ಇತಿಹಾಸ ವಿಷಯಕ್ಕೆ ಓದಬೇಕಾದ ಪುಸ್ತಕಗಳು 🔯





ಸಮಗ್ರ ಭಾರತದ ಇತಿಹಾಸ (ಭಾಗ-1 ಮತ್ತು ಭಾಗ-2) - K.N.A
ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಭಾರತದ ಇತಿಹಾಸ - ಡಾ.ಕೆ.ಸದಾಶಿವ
ಸಮಗ್ರ ಕರ್ನಾಟಕ ಇತಿಹಾಸ - ಪಾಲಾಕ್ಷ
ಕರ್ನಾಟಕ ಕೈ ಗನ್ನಡಿ - ಸೂರ್ಯನಾಥ ಕಾಮತ್
ಕರ್ನಾಟಕ ಏಕೀಕರಣ ಇತಿಹಾಸ - H.S.ಗೋಪಾಲರಾವ್
ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು - ಚ.ಶಂಕರ್‌ರಾವ್‌


💥💥💥💥💥💥💥💥💥💥💥💥💥💥


🔯 ​ಅರ್ಥಶಾಸ್ತ್ರ ವಿಷಯಕ್ಕೆ ಓದಬೇಕಾದ ಪುಸ್ತಕಗಳು 🔯







  • ಕರ್ನಾಟಕ ಮತ್ತು ಭಾರತದ ಆರ್ಥಿಕ ವ್ಯವಸ್ಥೆ - H.R.K

  • ಕರ್ನಾಟಕ ಮತ್ತು ಭಾರತದ ಆರ್ಥಿಕ ವ್ಯವಸ್ಥೆ - ಗರಣಿ ಕೃಷ್ಣಮೂರ್ತಿ

  • ಕರ್ನಾಟಕ ಮತ್ತು ಭಾರತದ ಆರ್ಥಿಕ ವ್ಯವಸ್ಥೆ - ನೇ.ತಿ.ಸೋಮಶೇಖರ

  • ಕರ್ನಾಟಕ ಮತ್ತು ಭಾರತದ ಆರ್ಥಿಕ ಸಮೀಕ್ಷೆ - 2019 (ಸರ್ಕಾರಿ ಪಬ್ಲಿಕೇಷನ್‌ ಪುಸ್ತಕ)
  • ಆರ್ಥಿಕತೆ ಸಮೀಕ್ಷೆಗೆ ಸಂಬಂಧಪಟ್ಟ ಪ್ರಸ್ತುತ ಪ್ರಕಟಗೊಂಡ ಹೊಸ ಪುಸ್ತಕಗಳನ್ನು ಅಧ್ಯಯನ ಮಾಡಬೇಕು.


💥💥💥💥💥💥💥💥💥💥💥💥💥💥


🔯 ​ಭೂಗೋಳಶಾಸ್ತ್ರ ವಿಷಯಕ್ಕೆ ಓದಬೇಕಾದ ಪುಸ್ತಕಗಳು 🔯






  • ಕರ್ನಾಟಕ, ಭಾರತ ಮತ್ತು ಪ್ರಾಕೃತಿಕ ಭೂಗೋಳ - ಡಾ.ರಂಗನಾಥ

  • ಅಟ್ಲಾಸ್ ಬುಕ್‌

  • ಡಾ. ಕೆ. ಎಮ್. ಸುರೇಶ ಅವರ ಭೂಗೋಳಶಾಸ್ತ್ರ


💥💥💥💥💥💥💥💥💥💥💥💥💥💥


🔯 ವಿಜ್ಞಾನ ಮತ್ತು ತಂತ್ರಜ್ಞಾನ, ಗಣಿತ ವಿಷಯಗಳಿಗೆ ಓದಬೇಕಾದ ಪುಸ್ತಕಗಳು 🔯




ವಿಜ್ಞಾನ, ತಂತ್ರಜ್ಞಾನ ವಿಷಯಕ್ಕೆ ಲೇಖಕರಾದ ವಿನೋದಕುಮಾರ ಚವ್ಹಾಣ ಅಥವಾ ಜಿ. ಹರಿಪ್ರಸಾದ ರವರ ಪುಸ್ತಕಗಳು, ಮಯ ಮತ್ತು ವಿಕೆಶಿ ಅಥವಾ S.M.V ಗೋಲ್ಡ್‌ ಪ್ರಕಾಶನ ಪುಸ್ತಕಗಳನ್ನು ಅಧ್ಯಯನ ಮಾಡಬಹುದು.

  • ಜ್ಞಾನ-ವಿಜ್ಞಾನ ಕೋಶ - ನವಕರ್ನಾಟಕ ಪ್ರಕಾಶನ

  • ಗಣಿತ ಮತ್ತು ಮೆಂಟಲ್ ಎಬಿಲಿಟಿಗೆ ಓದಬೇಕಾದ ಪುಸ್ತಕಗಳು

  • ಮೆಂಟಲ್ ಎಬಿಲಿಟಿ - ಚಾಣಕ್ಯ ಪ್ರಕಾಶನ ಅಥವಾ ಆಂಜನಪ್ಪ

  • ಡಾ. ಕೆ. ಎಮ್. ಸುರೇಶ ಅವರ : ಸಾಮಾನ್ಯ ವಿಜ್ಞಾನ


💥💥💥💥💥💥💥💥💥💥💥💥💥💥


🔯 ಪ್ರಚಲಿತ ವಿದ್ಯಮಾನಗಳಿಗೆ ಓದಬೇಕಾದ ತಿಂಗಳ ನಿಯತಕಾಲಿಕೆಗಳು 🔯




  • ಸ್ಪರ್ಧಾವಿಜೇತ : ಇದು ಕರ್ನಟಕದ ನಂ. 1 ಮಾಸಪತ್ರಿಕೆಯಾಗಿದ್ದು, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗಿದೆ.

  • ಸ್ಪರ್ಧಾಸ್ಫೂರ್ತಿ

  • ಸ್ಪರ್ಧಾಚಾಣಕ್ಯ

  • ಸ್ಪರ್ಧಾಚೈತ್ರ

  • ಜನಪದ

  • ಯೋಜನಾ

  • ಬುತ್ತಿ

💥💥💥💥💥💥💥💥💥💥💥💥💥💥


🔯 ​ಸಾಮಾನ್ಯ ಜ್ಞಾನಕ್ಕಾಗಿ ಓದಬಹುದಾದ ಮ್ಯಾಗಜೀನ್‌ಗಳು 🔯




ಈ ಕೆಳಗಿನ ಯಾವುದಾದರೂ ಮ್ಯಾಗಜೀನ್‌ಗಳ ಪ್ರತಿ ವರ್ಷದ(Yearly Magazine) ಪುಸ್ತಕಗಳನ್ನು ಓದಬಹುದು.

  • ಕ್ಲಾಸಿಕ್ ಇಯರ್ ಬುಕ್‌

  • ವಾಸನ್ ಇಯರ್ ಬುಕ್

  • ಮನೋರಮಾ ವಾರ್ಷಿಕ ಪುಸ್ತಕ


💥💥💥💥💥💥💥💥💥💥💥💥💥💥


🔯 ​ಸಾಮಾನ್ಯ ಇಂಗ್ಲಿಷ್‌ ವಿಷಯಕ್ಕೆ ಓದಬೇಕಾದ ಪುಸ್ತಕಗಳು 🔯




  • ಪ್ರಾಯೋಗಿಕ ಇಂಗ್ಲಿಷ್ ವ್ಯಾಕರಣ - ಗುಪ್ತ

  • ಇಂಗ್ಲಿಷ್-ಕನ್ನಡ ಡಿಕ್ಷನರಿ - ಮೈಸೂರು ವಿಶ್ವವಿದ್ಯಾಲಯ

  • ಕನ್ನಡ- ಇಂಗ್ಲಿಷ್ ವ್ಯಾಕರಣ - ರಂಗಸ್ವಾಮಿ ಬೆಳಕವಾಡಿ

  • ಭಾಷಾಂತರ ಪಾಠಮಾಲೆ 1, 2, 3 - ಬೆಳಗಾವಿ ಪ್ರಕಾಶನ


💥💥💥💥💥💥💥💥💥💥💥💥💥💥


ಈ ಮೇಲಿನ ಪ್ರಮುಖ ಮ್ಯಾಗಜೀನ್‌ಗಳಲ್ಲದೇ, ಇತರೆ ಯಾವುದೇ ಉತ್ತಮ ಅಪ್‌ಡೇಟ್‌ ನೀಡುವ ವಾರ್ಷಿಕ ಬುಕ್‌ಗಳನ್ನು ಓದಬಹುದು. ಅಲ್ಲದೇ ಕೇಂದ್ರೀಯ ಮತ್ತು ರಾಜ್ಯ ಪಠ್ಯಕ್ರಮ ಶಾಲಾ ಪುಸ್ತಕಗಳನ್ನು ಓದಿಕೊಳ್ಳಬೇಕು.


💥💥💥💥💥💥💥💥💥💥💥💥💥💥



🔯 ಕನ್ನಡ ಮತ್ತು ಪರಿಸರ ವಿಷಯಕ್ಕೆ ಓದಬಹುದಾದ ಪುಸ್ತಕಗಳ ಪಟ್ಟಿ 🔯




  • ಕನ್ನಡ ಸಾಹಿತ್ಯ ಕೋಶ - ರಾಜಪ್ಪ ದಳವಾಯಿ

  • ಕನ್ನಡ ವ್ಯಾಕರಣ - ಅರಳಿಗುಪ್ಪಿ

  • ಪರಿಸರ ಅಧ್ಯಯನ - ಕೆ.ಭೈರಪ್ಪ (ಸ್ವಪ್ನ ಪ್ರಕಾಶನ)


💥💥💥💥💥💥💥💥💥💥💥💥💥💥



🔯 ದಿನಪತ್ರಿಕೆಗಳ ಓದು ಬಹುಮುಖ್ಯ 🔯






ದಿನನಿತ್ಯ ಎರಡು ತಾಸು ದಿನಪತ್ರಿಕೆಗಳನ್ನು ಕೆಎಎಸ್‌ ಆಕಾಂಕ್ಷಿಗಳು ಓದಬೇಕು. ವಿಶೇಷವಾಗಿ ಪತ್ರಿಕೆಗಳಲ್ಲಿನ ಸಂಪಾದಕೀಯ ಬರಹವನ್ನು ಓದಲು ಮಿಸ್‌ ಮಾಡಬಾರದು. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ಇಂಗ್ಲಿಷ್‌ನಲ್ಲಿ ದಿ ಹಿಂದು, ಟೈಮ್ಸ್‌ ಆಫ್‌ ಇಂಡಿಯಾ ಮತ್ತು ಡೆಕ್ಕನ್ ಹೆರಾಲ್ಡ್‌ ಪತ್ರಿಕೆಗಳನ್ನು ಓದಬಹುದು.

ಕನ್ನಡ ದಿನಪತ್ರಿಕೆಗಳಲ್ಲಿ ಮುಖ್ಯವಾಗಿ ಪ್ರಜಾವಾಣಿ ದಿನಪತ್ರಿಕೆಯನ್ನು ಓದುವುದು ಸೂಕ್ತ.


💥💥💥💥💥💥💥💥💥💥💥💥💥💥


💢 ವೆಬ್‌ಸೈಟ್ ಗಳು 💢




💥 www.iasjnana.com ಇವುಗಳು ಅತ್ಯಂತ ಸೂಕ್ತ ಮತ್ತು ಸಮಗ್ರವಾದ, ಉಪಯುಕ್ತ ಮಾಹಿತಿ ಒದಗಿಸಬಲ್ಲ ಜಾಲತಾಣಗಳು.


💥💥💥💥💥💥💥💥💥💥💥💥💥💥



💢 PDF ನೋಟ್ಸ್ ದೊರಕುವ ಉತ್ತಮ ವೆಬ್‌ಸೈಟ್ 💢




https://edutubekannada.blogspot.com ಒಂದು ಉಚಿತ, ಉತ್ತಮ ಗುಣಮಟ್ಟದ ಹಾಗೂ ನಿಖರವಾದ ಮಾಹಿತಿ ಒದಗಿಸುವ ಜೊತೆಗೆ ಎಲ್ಲಾ ಬಗೆಯ PDF ನೋಟ್ಸ್ ಗಳನ್ನು ವ್ಯವಸ್ಥಿತವಾಗಿ Category wise ಪಿಡಿಎಫ್ ಫೈಲ್ ಗಳನ್ನು ನೀಡುವ ಕರ್ನಾಟಕದ ನಂ.1 ವೆಬ್‌ಸೈಟ್ ಆಗಿದೆ‌ ಇದು ಸಂಪೂರ್ಣ ಉಚಿತವಾಗಿದ್ದು, ಯಾವುದೇ PDF ಗಳನ್ನು ನಿಮಗೆ ಬೇಕಾದಾಗ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. 




Whatsapp, Telegram ನಲ್ಲಾದರೆ Storage ತೊಂದರೆಗಳು ಎದುರಾಗಬಹುದು. ಆದರೆ , Website ಹಾಗಲ್ಲ, ನಿಮಗೆ ಬೇಕಾದಾಗ ಡೌನ್‌ಲೋಡ್ ಮಾಡಿಕೊಂಡು ಬೇಡವಾದಾಗ ಡಿಲೀಟ್ ಮಾಡಬಹುದು. ವೆಬ್‌ಸೈಟ್ ನಲ್ಲಿನ ಮಾಹಿತಿಯು ಸದಾ ಕಾಲ ಹಾಗೆಯೇ ಇರುವುದರಿಂದ ದಿನದ 24X7 ಯಾವಾಗ ಬೇಕಾದರೂ ಪಿಡಿಎಫ್ ಫೈಲ್ ಡೌನ್‌ಲೋಡ್ ಮಾಡಿಕೊಂಡು ಅಧ್ಯಯನ ನಡೆಸಬಹದು.


💥💥💥💥💥💥💥💥💥💥💥💥💥💥


Edutube Kannada Website ನ ವಿಶೇಷತೆ

ಇದರಲ್ಲಿ ನೀವು, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ

🔯 ಪ್ರಚಲಿತ ವಿದ್ಯಮಾನಗಳು
🔯 ಪ್ರತಿದಿನದ ಪೇಪರ್ ಕಟಿಂಗ್ಸ್
🔯 ಮಿನಿ ಪೇಪರ್ ಗಳು
🔯 ಮಾದರಿ ಪ್ರಶ್ನೆಪತ್ರಿಕೆಗಳು
🔯 ಹಿಂದಿನ ಪ್ರಶ್ನೆಪತ್ರಿಕೆಗಳು
🔯 ಅಧ್ಯಯನ ಸಾಮಗ್ರಿಗಳು
🔯 ಪ್ರಶ್ನೋತ್ತರಗಳು
🔯 PDF ನೋಟ್ಸ್ ಗಳು
🔯 ಉದ್ಯೋಗ ಸುದ್ದಿಗಳು
🔯 ಪ್ರವೇಶ ಪತ್ರಗಳು
🔯 ಫಲಿತಾಂಶಗಳು 
ಸೇರಿದಂತೆ ಇನ್ನೂ ಹತ್ತು ಹಲವಾರು ಮಾಹಿತಿಗಳನ್ನು ಏಕಕಾಲದಲ್ಲಿ ಪಡೆಯಬಹುದು.


💥💥💥💥💥💥💥💥💥💥💥💥💥💥


ಸ್ನೇಹಿತರೆ, ಇವೆಲ್ಲ ಪುಸ್ತಕಗಳು ಮತ್ತು ಜಾಲತಾಣಗಳು ನಿಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿ ಒದಗಿಸಬಲ್ಲವು. ಇವುಗಳನ್ನು ಬಳಸಿಕೊಂಡು ಈಗಿನಿಂದಲೇ ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ನಡೆಸಿ, ಎಲ್ಲರಿಗೂ ಯಶಸ್ಸು ಸಿಗಲಿ...!!!
ಧನ್ಯವಾದಗಳು...🙏🙏


💥💥💥💥💥💥💥💥💥💥💥💥💥💥


💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥








You May Also Download These Exclusive PDF Notes
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ಇಲ್ಲಿ ಕ್ಲಿಕ್ ಮಾಡಿ
2018 SDA Question Paper with Answers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
Indian Economic BookPDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
FDA SDA Model Question Paper 2020 PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
Amoghavarsha Academy 30+ More KPSC Model Question Paper with Answers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
10000+ Science Question Answers 411 pages PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
2010-2017 Old Police Constable Question Papers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯ ಜ್ಞಾನದ (GK) ಸೂಪರ್ ಟ್ರಿಕ್ಸ್ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
MadGuy Lab ರವರ ಸಂಪೂರ್ಣ ಇತಿಹಾಸ ನೋಟ್ಸ್ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ



💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥


(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ)

💥 ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ 💥

::ನಮ್ಮ ಎಲ್ಲಾ Social Media Links ::

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..












💥 ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ



💥 ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ...


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area