ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Civil PSI Online Application 2021 : Apply Now for 545 Posts

     

KSP Recruitment 545+ Civil PSI Posts In Karnataka 2021






ಸ್ನೇಹಿತರೇ, ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಶುಭಸುದ್ದಿ...!!! KSP Recruitment 545+ Civil PSI Posts In Karnataka 2021 ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಅರ್ಜಿ ಆಹ್ವಾನಿಸಲಿದೆ.


💥💥💥💥💥💥💥💥💥💥💥💥💥💥💥💥


ಪ್ರಿಯ ಮಿತ್ರರೇ, KSP Recruitment 545+ Civil PSI Posts In Karnataka 2021 ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್  ಆನ್‌ಲೈನ್ ಅರ್ಜಿ ಆಹ್ವಾನಿಸಲಿದೆ. ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಮುಂದೆ ಓದಿ.


ಹುದ್ದೆಯ ಹೆಸರು : ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್


ಒಟ್ಟು ಹುದ್ದೆಗಳು : 545


💥💥💥💥💥💥💥💥💥💥💥💥💥💥💥💥


ವಿದ್ಯಾರ್ಹತೆ:


ಸದರಿ ಹುದ್ದೆಗಳಿಗೆ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಅರ್ಜಿ ಸಲ್ಲಿಸಬಹುದು.


ವಯೋಮಿತಿ: 

ಸದರಿ ಹುದ್ದೆಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಗಮನಿಸುವುದು.


💥💥💥💥💥💥💥💥💥💥💥💥💥💥💥💥



ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ:


ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಿವಿಲ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.


ಸಮಗ್ರ ಆಯ್ಕೆ ಪ್ರಕ್ರಿಯೆಯ ಮಾಹಿತಿಗಾಗಿ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾದ ಅಧಿಸೂಚನೆಯನ್ನು ಗಮನಿಸುವುದು.


💥💥💥💥💥💥💥💥💥💥💥💥💥💥💥💥




ಅರ್ಜಿ ಸಲ್ಲಿಕೆ:


ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ www.ksp.gov.in ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ  ಫೆಬ್ರವರಿ 22, 2021 ರೊಳಗೆ ಸಲ್ಲಿಸಬೇಕು


ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.


💥💥💥💥💥💥💥💥💥💥💥💥💥💥💥💥


ಪ್ರಮುಖ ದಿನಾಂಕಗಳು :


ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : ಜನೆವರಿ 22, 2021.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 22, 2021.


💥💥💥💥💥💥💥💥💥💥💥💥💥💥💥💥



ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :

ಫೆಬ್ರವರಿ 22, 2021. ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


 🔮🔮🔮🔮🔮🔮🔮🔮🔮🔮🔮🔮🔮🔮🔮🔮🔮

💥💥💥💥💥💥💥💥💥💥💥💥💥💥💥💥💥💥💥💥


You May Also Download These Exclusive PDF Notes
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ಇಲ್ಲಿ ಕ್ಲಿಕ್ ಮಾಡಿ
2018 SDA Question Paper with Answers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
Indian Economic BookPDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
FDA SDA Model Question Paper 2020 PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
Amoghavarsha Academy 30+ More KPSC Model Question Paper with Answers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
10000+ Science Question Answers 411 pages PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
2010-2017 Old Police Constable Question Papers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯ ಜ್ಞಾನದ (GK) ಸೂಪರ್ ಟ್ರಿಕ್ಸ್ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
MadGuy Lab ರವರ ಸಂಪೂರ್ಣ ಇತಿಹಾಸ ನೋಟ್ಸ್ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ



(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ)



💥 ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ 💥


::ನಮ್ಮ ಎಲ್ಲಾ Social Media Links ::


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..


💥 ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ





💥 ನಮ್ಮ ಯೂಟ್ಯೂಬ್ ಚಾನೆಲ್ ಗೆ Subscribe ಮಾಡಲು ಇಲ್ಲಿ ಕ್ಲಿಕ್ ಮಾಡಿ





💥 ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ



💥 ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area