ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Most Important Questionnaires heard in various competitive examinations on the history of Medieval India

ಮಧ್ಯಯುಗದ  ಭಾರತ ಇತಿಹಾಸದ ಮೇಲೆ  ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು




👇👇👇👇👇👇👇 

1 ಷಹಜಾನನ ಕಾಲದಿಂದ ಮೊಘಲ ವಾಸ್ತುಶಿಲ್ಪಗಳೆಲ್ಲ ಕಂಡುಬರುವಂತಹ ವಿಶಿಷ್ಟ ಅಂಶ ಯಾವುದು? (KAS-2008)
🔹 ದೀರ್ಘವೃತ್ತಾಕಾರದ ವೇದಿಕೆಗಳು

2) ರಜಿಯಾ ಸುಲ್ತಾನ್ ಯಾವ ಮನೆತನಕ್ಕೆ ಸೇರಿದವಳು? KAS-2010
🔸 ಗುಲಾಮಿ ಮನೆತನಕ್ಕೆ

3) ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟಿಷರ ರಾಯಭಾರಿ ಯಾರು? KAS-2010
🔸 ಥಾಮಸ್ ರೋ

4) ಯಾವ ದೆಹಲಿ ಸುಲ್ತಾನನು ಸಿಜ್ದ ಪದ್ಧತಿಯನ್ನು ಪರಿಚಯಿಸಿದನು ಮತ್ತು ಸುಲ್ತಾನರು ಭೂಮಿ ಮೇಲೆ ದೇವರ ಪ್ರತಿನಿಧಿಗಳೆಂದು ಹೇಳಿದ ದೆಹಲಿ  ಸುಲ್ತಾನ ಯಾರು? KAS-2017
🔹 ಗಿಯಾಸುದ್ದೀನ್ ಬಲ್ಬನ್

5) ಒಬ್ಬ ಸ್ವತಂತ್ರ ರಾಜನೆಂದು ಛತ್ರಪತಿ ಶಿವಾಜಿಗೆ ಎಲ್ಲಿ ಕಿರೀಟಧಾರಣೆ ಆಯಿತು? ESI 2013
🔸 ರಾಯಗಡದಲ್ಲಿ

🔮🔮🔮🔮🔮🔮🔮🔮🔮🔮🔮🔮🔮🔮🔮



🛡ನಮ್ಮ ಟೆಲಿಗ್ರಾಮ್ : https://t.me/edutubekannada
🛡ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ PDF ನೋಟ್ಸ್ ಗಾಗಿ ನಮ್ಮ ವೆಬ್‌ಸೈಟ್ ಭೇಟಿ ನೀಡಿ : https://edutubekannada.blogspot.com


7) ಸೂರತ್ ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಬ್ರಿಟಿಷರ ಪರವಾಗಿ ಆಜ್ಞಾಪನೆ ಹೊರಡಿಸಿದ ಮೊಘಲ್ ಚಕ್ರವರ್ತಿ ಯಾರು? ESI-2013
🔹 ಜಹಂಗೀರ್

8) ದೆಹಲಿ  ಸುಲ್ತಾನರ ರಾಜವಂಶಗಳ ಸರಿಯಾದ ಕ್ರಮ ಬರೆಯಿರಿ? ( ಕೆಳಗಿನ ಎಲ್ಲವೂ ಸರಿಯಾಗಿವೆ) PSI-2015
🔸 ಗುಲಾಮಿ, ಖಿಲ್ಜಿ, ತುಘಲಕ, ಸೈಯದ್, ಲೋದಿ, 

9) ಪ್ರಥಮ ತರೈನ್ ಯುದ್ಧ ನಡೆದ ವರ್ಷ? PSI=2017
🔹 1191

10) ಮೊದಲನೇ ಪಾಣಿಪತ್ ಯುದ್ಧದಲ್ಲಿ ಬಾಬರ ನಿಂದ ಸೋತವರು ಯಾರು? SDA-2018
🔸 ಇಬ್ರಾಹಿಂ ಲೋದಿ

🔮🔮🔮🔮🔮🔮🔮🔮🔮🔮🔮🔮🔮🔮🔮🔮🔮

🛡ನಮ್ಮ ಟೆಲಿಗ್ರಾಮ್ : https://t.me/edutubekannada
🛡ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ PDF ನೋಟ್ಸ್ ಗಾಗಿ ನಮ್ಮ ವೆಬ್‌ಸೈಟ್ ಭೇಟಿ ನೀಡಿ: https://edutubekannada.blogspot.com


11) ತಂಬಾಕನ್ನು ನಿಷೇಧ ಮಾಡಿದ ಸುಲ್ತಾನ ಯಾರು? SDA-2018
🔹 ಜಹಂಗೀರ್

12) ಮಮ್ಮದ್ ಗಜನಿಯ ಆಕ್ರಮಣವನ್ನು ಎದುರಿಸಿದ ಮೊದಲ ಭಾರತೀಯ ದೊರೆ? SDA-2018
🔸 ಶಕರ ಜೈಪಾಲ್

13) ಬ್ರಿಟಿಷರಿಗೆ ಕೊಹಿನೂರ್ ವಜ್ರವನ್ನು ದಾನವಾಗಿ ಕೊಟ್ಟವರು ಯಾರು? PC-2017
🔹 ದುಲೀಪ್ ಸಿಂಗ್

14) ಚೌತ ಎಂದು ಕರೆಯಲಾಗುವ ಕರವನ್ನು ಯಾರು ಸಂಗ್ರಹಿಸುತ್ತಿದ್ದರು? PC-2008
🔸 ಮರಾಠರು

15) ಪತ್ತೇಪುರ್ ಸಿಕ್ರಿ ನಗರವನ್ನು ನಿರ್ಮಾಣ ಮಾಡಿದವರು ಯಾರು? PC-2010
🔹 ಅಕ್ಬರ್

🔮🔮🔮🔮🔮🔮🔮🔮🔮🔮🔮🔮🔮🔮🔮🔮

16) ಮೊಘಲರ ಯಾವ ದೊರೆಯನ್ನು ಅನಕ್ಷರಸ್ತ ದೊರೆ ಎಂದು ಕರೆಯುತ್ತಾರೆ? PC-2010
🔸 ಅಕ್ಬರ್ ನನ್ನು

17) ದಿನ್- ಇ-ಇಲಾಹಿ ಎಂಬ ಪಂಥವನ್ನು ಯಾರು ಸ್ಥಾಪಿಸಿದರು? PC-2011
🔸 ಅಕ್ಬರ್

18) ಛತ್ರಪತಿ ಶಿವಾಜಿಯ ಬಾಲ್ಯದ ಗುರುಗಳು ಯಾರು? PC-2011
🔹 ದಾದಾಜಿಕೊಂಡದೇವ,

19) ಬಾಬರನ ಸಮಾಧಿ ಎಲ್ಲಿದೆ? PC-2012.2018.
🔸 ಕಾಬುಲ್ 

20 ಅಶ್ವಗಳನ್ನು ವರ್ಗೀಕರಿಸುವ (ದಾಗ್) ಪದ್ಧತಿಯನ್ನು ಜಾರಿಗೆ ತಂದವರು ಯಾರು? PC-2014
🔹 ಅಲ್ಲಾವುದ್ದೀನ್ ಖಿಲ್ಜಿ

🔮🔮🔮🔮🔮🔮🔮🔮🔮🔮🔮🔮🔮🔮🔮🔮

🛡ನಮ್ಮ ಟೆಲಿಗ್ರಾಮ್ : https://t.me/edutubekannada
🛡ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ PDF ನೋಟ್ಸ್ ಗಾಗಿ ನಮ್ಮ ವೆಬ್‌ಸೈಟ್ ಭೇಟಿ ನೀಡಿ : https://edutubekannada.blogspot.com


21) ರಾಜಾ ತೋದರಮಲ್ಲ ನು ಯಾರು? PC-2014
🔸 ಅಕ್ಬರನ ಕಂದಾಯ ಮಂತ್ರಿ 

22) ಮೊಘಲ ಸಾಮ್ರಾಜ್ಯದ ಕೊನೆಯ ಪ್ರಬಲ ದೊರೆ ಯಾರು? PC-2015 
🔸 ಔರಂಗಜೇಬ್

23) ಅಕ್ಬರನು ವಶಪಡಿಸಿಕೊಂಡ ಏಕೈಕ ದಕ್ಷಿಣ ರಾಜ್ಯ ಯಾವುದು? 
🔸 ಖಾಂದೆಶ

23) ಅಕ್ಬರನು ಯಾವುದರ ಮೇಲಿನ ದಿಗ್ವಿಜಯದ ನೆನಪಿಗಾಗಿ ಬೃಹತ್ ವಿಜಯ ದಾರ ಅಥವಾ ಬುಲಂದ ದರ್ವಜ್ ವನ್ನು ನಿರ್ಮಿಸಿದನು?
🔹 ಗುಜರಾತ್
( ಬುಲಂದ್ ದರ್ವಾಜಾ ಮೇಲೆ "ಜಗತ್ತು ಒಂದು ಸೇತುವೆ ಅದನ್ನು ದಾಟು ಎಂದು ಕೆತ್ತಿದನು" (ಪರ್ಷಿಯನ್ ಭಾಷೆಯಲ್ಲಿ)

24) ಅಕ್ಬರನು ಸ್ಥಾಪಿಸಿದ ದಿನ್-ಇ-ಇಲಾಹಿ ಎಂಬ ಪಂಥವನ್ನು ಸ್ವೀಕರಿಸಿದ ಏಕೈಕ ಹಿಂದೂ ದೊರೆ ಯಾರು? 
🔸 ಬೀರಬಲ್

25) ಅಕ್ಬರನು ಇಬಾದತ್ ಖಾನ್  ಎಂಬ ಪ್ರಾರ್ಥನಾ ಮಂದಿರವನ್ನು ಎಲ್ಲಿ ಸ್ಥಾಪಿಸಿದನು? 
🔹 ಫತೇಪುರ್ ಸಿಕ್ರಿಯಲ್ಲಿ

🔮🔮🔮🔮🔮🔮🔮🔮🔮🔮🔮🔮🔮🔮🔮🔮

26) ಐನ್ ಇ ಅಕ್ಬರಿ ಅಥವಾ ಅಕ್ಬರನಾಮ ಬರೆದವರು ಯಾರು? 
🔸ಅಬ್ದುಲ್ ಪಜಲ್

27) ರಾಮಾಯಣವನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸಿದವರು ಯಾರು? 
🔹 ಬದೌನಿ
 ( ಮಹಾಭಾರತ ವನ್ನು ಪರಿಷತ್ ಭಾಷೆಗೆ ಭಾಷಾಂತರಿಸಿದವರು) ಅಬುಲ್ ಫೈಜಿ

28) ಜಬ್ತಿ ಅಥವಾ ಬಂದೋಬಸ್ತ್ ಪದ್ಧತಿಯನ್ನು ಜಾರಿಗೆ ತಂದವರು ಯಾರು? 
🔸 ಅಕ್ಬರ್

29) ಯಮುನಾ ನದಿಯ ದಂಡೆ ಮೇಲೆ ನ್ಯಾಯದ ಗಂಟೆಯ ನಿರ್ಮಿಸಿದ  ಸುಲ್ತಾನ ಯಾರು? 
🔹 ಜಹಂಗೀರ್

30) ಚಿತ್ರಕಲೆಗೆ ಪ್ರೋತ್ಸಾಹಿಸಿದ  ಸುಲ್ತಾನರು?
🔸 *ಜಹಂಗೀರ್

🛡ನಮ್ಮ ಟೆಲಿಗ್ರಾಮ್ : https://t.me/edutubekannada
🛡ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ PDF ನೋಟ್ಸ್ ಗಾಗಿ ನಮ್ಮ ವೆಬ್‌ಸೈಟ್ ಭೇಟಿ ನೀಡಿ : https://edutubekannada.blogspot.com


🔮🔮🔮🔮🔮🔮🔮🔮🔮🔮🔮🔮🔮🔮🔮🔮


                          

Spardha Vijetha January 2021 Full Magazine PDF













ಪ್ರಿಯ ಮಿತ್ರರೇ,

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ನಿರ್ದಿಷ್ಟ ಪರೀಕೆಗೆ ಸಂಬಂಧಪಟ್ಟಂತೆ “ಹಲವಾರು ಪಿಡಿಎಫ್ ಅಧ್ಯಯನ" ಸಾಮಗ್ರಿಗಳ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಲ್ಲಿ Current Affairs  ಅಧ್ಯಯನ ಅಗತ್ಯವಾಗಿದೆ. ಕೆಪಿಎಸ್‍ಸಿ ನಡೆಸುವ ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿದ್ದು, ಈ ನಿಟ್ಟಿನಲ್ಲಿ ಅನೇಕ ಅಭ್ಯರ್ಥಿಗಳು ಅಧ್ಯಯನ ಸಾಮಗ್ರಿಗಳ  ಹುಡುಕಟದಲ್ಲಿರುತ್ತಾರೆ. 



ಹಾಗಾದರೆ ಎಫ್‍ಡಿಎ ಹಾಗೂ ಎಸ್‍ಡಿಎ, ಪಿಎಸ್ಐ ಪರೀಕ್ಷೆಗೆ ಉಪಯುಕ್ತವಾದ ಆಯ್ದ ಪ್ರಮುಖ ಹಾಗೂ ಉಪಯುಕ್ತವಾದ ಅಧ್ಯಯನ ಸಾಮಗ್ರಿಗಳ ಸಂಗ್ರಹ ಎಲ್ಲಿ ಸಿಗುತ್ತೆ.? ಅದಕ್ಕೇನಾದರೂ ಹಣ ಕೊಡಬೇಕೆ.? ಯಾವ ಪುಸ್ತಕಾಲಯದಲ್ಲಿ ಸಿಗುತ್ತದೇ ಎಂಬ ಪ್ರಶ್ನೆಗಳು ನಿಮ್ಮನ್ನು ಸಹಜವಾಗಿಯೇ ಕಾಡುತ್ತವೆ ಅಲ್ಲವೇ.?


ಚಿಂತಿಸದರಿ..!!! ಅದಕ್ಕೆಂದೆ ನಿಮ್ಮ ಎಜ್ಯುಟ್ಯೂಬ್ ಕನ್ನಡ ಟೀಮ್ ಮುಂಬರುವ ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗೆ ಉಪಯುಕ್ತವಾದ ಆಯ್ದ ಪ್ರಮುಖ ಹಾಗೂ ಉಪಯುಕ್ತವಾದ ಅಧ್ಯಯನ ಸಾಮಗ್ರಿಗಳ ಸಂಗ್ರಹನ್ನು ನಿಮ್ಮ ಕೈಯಲ್ಲಿ ನೀಡುತ್ತಿದೆ. ಅದೂ ಸಹ ಉಚಿತವಾಗಿ…!!! Spardha Vijetha January 2021 Full Magazine PDF  ಸಂಗ್ರಹದ ಪಿಡಿಎಫ್ ಫೈಲ್‍ನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಲು ನೀವು ಮಾಡಬೇಕಾಗಿದ್ದು ಇಷ್ಟೇ….!!!

ಈ ಕೆಳಗೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ, Spardha Vijetha January 2021 Full Magazine PDF ಅಧ್ಯಯನ ಸಾಮಗ್ರಿಗಳ ಪಿಡಿಎಫ್ ಫೈಲ್‍ನ್ನು ಡೌನ್‍ಲೋಡ್ ಮಾಡಿಕೊಳ್ಳಿ,,,!!!

File Category : Book
Download link: Given Below
File Language: Kannada
Which Department: Education
Which State: Karnataka
Published Date: 14-01-2021
File Format Type: PDF
File Size:  Unknown
Total Pages: 123 Pages
Download Link:Click Below Blue Colour Download Spardha Vijetha January 2021 Full Magazine PDF
Availability of Website Link: Yes
Scanned Copy: Yes
Editable text: No
Copy text: No
Print enable: Yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Strictly For Educational And Knowledge Purpose Only


Please Note : Disclaimer: Edutube Kannada does not own below books pdf, neither created nor scanned. We just provide the link already available on internet and in google drive. If any way it violates the law or has any issues then kindly contact us to request removal of the link.



💥💥💥💥💥💥




Click here to Download Spardha Vijetha January 2021 Full Magazine PDF


(SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್‌ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .



ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ

::ನಮ್ಮ ಎಲ್ಲಾ Social Media links ::

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..








ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area