ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

General Kannada Quiz for KPSC FDA, SDA Exam 05-01-2021



💎💎💎💎💎💎💎💎💎💎💎

ಕ್ವಿಜ್ ಲಿಂಕ್ ಕೆಳಗಡೆ ಇದೆ. 

ವಿಶೇಷ ಸೂಚನೆ : ಕ್ವಿಜ್ ನಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ತಮ್ಮ ನಿಖರವಾದ ಈ-ಮೇಲ್ ಐಡಿಯನ್ನು ಕ್ವಿಜ್ ಆರಂಭವಾಗುವುದಕ್ಕೂ ಮೊದಲೇ ಕಡ್ಡಾಯವಾಗಿ  ನೀಡಬೇಕು. ಏಕೆಂದರೆ ಫಲಿತಾಂಶವನ್ನು ತಮ್ಮ ಈ ಮೇಲ್ ಗೆ ಕಳುಹಿಸಲಾಗುತ್ತದೆ.


ಇಂದು ರಾತ್ರಿ ಸರಿಯಾಗಿ 9:30 ಕ್ಕೆ "ಸಾಮಾನ್ಯ ಕನ್ನಡ ಕ್ವಿಜ್"

https://edutubekannada.blogspot.com ನ Quiz ಮೆನುವಿನ ಅಡಿಯಲ್ಲಿ ನಡೆಯಲಿದೆ.


9:30 ಕ್ಕೆ ಎಲ್ಲರೂ ವೆಬ್‌ಸೈಟ್ ಗೆ ಭೇಟಿ ನೀಡಿ, ಕ್ವಿಜ್ ನಲ್ಲಿ ಭಾಗವಹಿಸಿ...!!!


💎💎💎💎💎💎💎💎💎💎💎


🌺  ಹಾಯ್, ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ...!!! Edutube Kannada ಈಗಾಗಲೇ ಯೂಟ್ಯೂಬ್, ಟೆಲಿಗ್ರಾಂ, ಫೇಸ್‌ಬುಕ್‌, ವಾಟ್ಸಾಪ್,  ವೆಬ್‌ಸೈಟ್  ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾದ ಜ್ಞಾನ ಹಂಚಿಕೆಯಲ್ಲಿ ತೊಡಗಿರುವುದು ನಿಮಗೆಲ್ಲ ತಿಳಿದೇ ಇದೆ....🔥


Edutube Kannada ವೆಬ್‌ಸೈಟ್ ಸಾಕ್ಷಿಯಾಗಲಿದೆ ಇನ್ನೊಂದು ವಿನೂತನ ಕಾರ್ಯಕ್ರಮಕ್ಕೆ :


🌺 Edutube Kannada Quiz 🌺


ಹೌದು, ಸ್ನೇಹಿತರೇ, KPSC ನಡೆಸುವ FDA, SDA ಸ್ಪರ್ಧಾತ್ಮಕ ಪರೀಕ್ಷೆಗಳು ಹತ್ತಿರ ಬಂದಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವನ್ನು ಪುನಶ್ಚೇತನಗೊಳಿಸುವ ಮಹತ್ಕಾರ್ಯಕ್ಕೆ Edutube Kannada ಕೈಗೂಡಿಸಲಿದೆ.


💎💎💎💎💎💎💎💎💎💎💎


ಇವತ್ತು ರಾತ್ರಿ ಸರಿಯಾಗಿ 9:30 ಗಂಟೆಗೆ FDA, SDA ಪರೀಕ್ಷೆಗೆ ಉಪಯುಕ್ತವಾದ "ಸಾಮಾನ್ಯ ಕನ್ನಡ" ಪತ್ರಿಕೆಗೆ ಉಪಯುಕ್ತವಾದ "ಸಾಮಾನ್ಯ ಕನ್ನಡ" ರಸಪ್ರಶ್ನೆ ಕಾರ್ಯಕ್ರಮ ನಮ್ಮ ವೆಬ್‌ಸೈಟ್ ನಲ್ಲಿ  ನಡೆಯಲಿದೆ‌.


The Best and Most Likely ಪ್ರಶ್ನೆಗಳನ್ನು ಕ್ವಿಜ್ ನಲ್ಲಿ ಕೇಳಲಾಗುತ್ತದೆ. ಆದ್ದರಿಂದ ಎಲ್ಲರೂ ನಿಮ್ಮ ಸ್ನೇಹಿತರಿರೊಂದಿಗೆ ಈ ಸಂದೇಶವನ್ನು ಹಂಚಿಕೊಳ್ಳಿ...!!! ಎಲ್ಲರೂ ಭಾಗವಹಿಸಿ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!


ಮುಂದಿನ ದಿನಗಳಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕ್ವಿಜ್ ಗಳನ್ನು https://edutubekannada.blogspot.com ನಲ್ಲಿ ನಡೆಸಲಾಗುತ್ತದೆ‌.


ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!


ಎಲ್ಲರಿಗೂ ನಮಸ್ಕಾರ..!!!

-Team : Edutube Kannada


🔥🔥🙏🔥🔥🙏🔥🔥


💎💎💎💎💎💎💎💎💎💎💎




ಫಲಿತಾಂಶವನ್ನು ನೀವು ಮೇಲೆ ನೀಡಿದ ಈ-ಮೇಲ್ ಗೆ ರವಾನಿಸಲಾಗುತ್ತದೆ.

ಎಲ್ಲರಗೂ ಧನ್ಯವಾದಗಳು 🙏🙏🙏

ಟೀಮ್ Edutube Kannada

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Popular Posts

Top Post Ad

Below Post Ad

Ads Area