ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Kannada : Everyone must know about Karnataka and Kannada KPSC FDA SDA

Very Useful Information for KPSC FDA SDA Kannada Examination 




💥💥💥💥💥💥💥💥💥💥💥

1 ) ಕರ್ನಾಟಕದ ಮಾರ್ಟಿನ್ ಲೂಥರ್

Answer: ಬಸವಣ್ಣ


2) ಅಭಿನವ ಕಾಳಿದಾಸ

Answer:ಬಸವಪ್ಪಶಾಸ್ತ್ರಿ


3) ಕನ್ನಡದ ಆಸ್ತಿ

Answer: ಮಾಸ್ತಿ ವೆಂಕಟೇಶ ಅಯ್ಯಂಗಾರ್


4) ಕನ್ನಡದ ದಾಸಯ್ಯ

Answer:ಶಾಂತಕವಿ


5) ಕಾದಂಬರಿ ಪಿತಾಮಹ

Answer:ಗಳಗನಾಥ


💥💥💥💥💥💥💥💥💥💥💥


6) ತ್ರಿಪದಿ ಚಕ್ರವರ್ತಿ

Answer: ಸರ್ವಜ್ಞ


7) ಸಂತಕವಿ

Answer: ಪು.ತಿ.ನ.


8)ಷಟ್ಪದಿ ಬ್ರಹ್ಮ

Answer:ರಾಘವಾಂಕ


9) ಸಾವಿರ ಹಾಡುಗಳ ಸರದಾ

Answer: ಬಾಳಪ್ಪ ಹುಕ್ಕೇರಿ


10) ಕನ್ನಡದ ನಾಡೋಜ

Answer:ಮುಳಿಯ ತಿಮ್ಮಪ್ಪಯ್


💥💥💥💥💥💥💥💥💥💥💥


11) ಕರ್ನಾಟಕ ಶಾಸನಗಳ ಪಿತಾಮಹ

Answer: ಬಿ.ಎಲ್.ರೈಸ್


12) ಹರಿದಾಸ ಪಿತಾಮಹ

Answer: ಶ್ರೀಪಾದರಾಯ


13) ಅಭಿನವ ಸರ್ವಜ್ಞ

Answer: ರೆ. ಉತ್ತಂಗಿ ಚೆನ್ನಪ್ಪ


14)  ವಚನಶಾಸ್ತ್ರ ಪಿತಾಮಹ

Answer: ಫ.ಗು.ಹಳಕಟ್ಟಿ


15) ಕವಿಚಕ್ರವರ್ತಿ

Answer: ರನ್ನ


💥💥💥💥💥💥💥💥💥💥💥


16) ಆದಿಕವಿ

Answer: ಪಂಪ


17) ಉಭಯ ಚಕ್ರವರ್ತಿ

Answer: ಪೊನ್ನ


18) ರಗಳೆಯ ಕವಿ

Answer: ಹರಿಹರ


19) ಕನ್ನಡದ ಕಣ್ವ

Answer: ಬಿ.ಎಂ.ಶ್ರೀ


20) ಕನ್ನಡದ ಸೇನಾನಿ

Answer: ಎ.ಆರ್.ಕೃಷ್ಣಾಶಾಸ್ತ್ರಿ


💥💥💥💥💥💥💥💥💥💥💥


21) ಕರ್ನಾಟಕದ ಉಕ್ಕಿನ ಮನುಷ್ಯ

Answer: ಹಳ್ಳಿಕೇರಿ ಗುದ್ಲೆಪ್


22) ಯಲಹಂಕ ನಾಡಪ್ರಭು

Answer: ಕೆಂಪೇಗೌಡ


23) ವರಕವಿ

Answer: ಬೇಂದ್ರೆ


24) ಕುಂದರ ನಾಡಿನ ಕಂದ

Answer: ಬಸವರಾಜ ಕಟ್ಟೀಮನಿ


25) ಪ್ರೇಮಕವಿ

Answer: ಕೆ.ಎಸ್.ನರಸಿಂಹಸ್ವಾಮಿ


💥💥💥💥💥💥💥💥💥💥💥


26) ಚಲಿಸುವ ವಿಶ್ವಕೋಶ

Answer: ಕೆ.ಶಿವರಾಮಕಾರಂತ


27) ಚಲಿಸುವ ನಿಘಂಟು

Answer: ಡಿ.ಎಲ್.ನರಸಿಂಹಾಚಾರ್


28) ದಲಿತಕವಿ

Answer: ಸಿದ್ದಲಿಂಗಯ್ಯ


29) ಅಭಿನವ ಭೋಜರಾಜ

Answer: ಮುಮ್ಮಡಿ ಕೃಷ್ಣರಾಜ ಒಡೆಯರು


30) ಪ್ರಾಕ್ತನ ವಿಮರ್ಶಕ ವಿಚಕ್ಷಣ

Answer: ಆರ್.ನರಸಿಂಹಾಚಾರ್


💥💥💥💥💥💥💥💥💥💥💥


31) ಕನ್ನಡದ ಕಬೀರ

Answer: ಶಿಶುನಾಳ ಷರೀಪ


32) ಕನ್ನಡದ ಭಾರ್ಗವ

Answer: ಕೆ.ಶಿವರಾಮಕಾರಂತ


33)ಕರ್ನಾಟಕದ ಗಾಂಧಿ

Answer: ಹರ್ಡೇಕರ್ ಮಂಜಪ್ಪ


34) ಅಜ್ಜಂಪುರ ಸೀತಾರಾಂ

Answer: ಆನಂದ


35) ಅರಕಲಗೂಡು ನರಸಿಂಗರಾವ್ ಕೃಷ್ಣರಾವ್

Answer: ಅ.ನ.ಕೃ


💥💥💥💥💥💥💥💥💥💥💥


36) ಅರಗದ ಲಕ್ಷ್ಮಣರಾವ್

Answer: ಹೊಯ್ಸಳ


37)  ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ

Answer: ಅ.ರಾ.ಮಿತ್ರ


38) ಆದ್ಯರಂಗಾಚಾರ್ಯ

Answer: ಶ್ರೀರಂಗ


39) ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ

Answer: ಕೆ.ಎಸ್.ಎನ್


40) ಕೆ.ವಿ.ಪುಟ್ಟಪ್ಪ

Answer: ಕುವೆಂಪು


💥💥💥💥💥💥💥💥💥💥💥


41) ಕನ್ನಡದ ವರ್ಡ್ಸ್ವರ್ತ್

Answer:ಕುವೆಂಪು


42) ಕಾದಂಬರಿ ಸಾರ್ವಭೌಮ

Answer:ಅ.ನ.ಕೃಷ್ನರಾಯ


43) ಕರ್ನಾಟಕ ಪ್ರಹಸನ ಪಿತಾಮಹ

Answer: ಟಿ.ಪಿ.ಕೈಲಾಸಂ


44) ಸಂಗೀತ ಗಂಗಾದೇವಿ

Answer: ಗಂಗೂಬಾಯಿ ಹಾನಗಲ್


45) ನಾಟಕರತ್ನ

Answer: ಗುಬ್ಬಿ ವೀರಣ್ಣ


💥💥💥💥💥💥💥💥💥💥💥


46) ಚುಟುಕು ಬ್ರಹ್ಮ

Answer: ದಿನಕರ ದೇಸಾಯಿ


47) ಅಭಿನವ ಪಂಪ

Answer: ನಾಗಚಂದ್ರ


48) ಕರ್ನಾಟಕ ಸಂಗೀತ ಪಿತಾಮಹ

Answer: ಪುರಂದರ ದಾಸ


💥💥💥💥💥💥💥💥💥💥💥


(FDA, SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್‌ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .


ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ

::

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..








ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area