ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

General Knowledge Question Answers for UPSC KPSC KAS FDA SDA PSI PC

 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು : 16-02-2021






🌷 ಕರ್ನಾಟಕ ರಾಜ್ಯದ ಪ್ರಮುಖ ಹುದ್ದೆಗಳು



☘ ಕರ್ನಾಟಕದ ರಾಜ್ಯಪಾಲರು 
- ವಾಜುಬಾಯಿ ವಾಲಾ 

☘ ವಿಧಾನ ಸಭಾ ಸಭಾಪತಿ 
- ವಿಶ್ವೇಶ್ವರ ಹೆಗಡೆ ಕಾಗೇರಿ

☘ ವಿಧಾನ ಸಭಾ ಉಪಸಭಾಪತಿ
- ಆನಂದ್ ಸಿ .ಮಾಮನಿ

☘ ವಿಧಾನ ಪರಿಷತ್ತಿನ ಸಭಾಪತಿ
- ಬಸವರಾಜ ಹೊರಟ್ಟಿ

☘ ವಿಧಾನ ಪರಿಷತ್ತಿನ ಉಪಸಭಾಪತಿ
- ಎಂ.ಕೆ ಪ್ರಾಣೇಶ್

☘ ಮುಖ್ಯಮಂತ್ರಿ, ರಾಜ್ಯ ಹಣಕಾಸು ಸಚಿವರು, ರಾಜ ಯೋಜನಾ ಮಂಡಳಿ ಅಧ್ಯಕ್ಷರು
- ಬಿ.ಎಸ್. ಯಡಿಯೂರಪ್ಪ

☘ ವಿಧಾನ ಸಭೆ ವಿರೋಧ ಪಕ್ಷದ ನಾಯಕ
- ಸಿದ್ದರಾಮಯ್ಯ

☘ ವಿಧಾನ ಪರಿಷತ್ತಿನ ಪಕ್ಷದ ನಾಯಕ
- ಕೆ. ಶ್ರೀನಿವಾಸ ಪೂಜಾರಿ

☘ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
- ಎಸ್.ಆರ್. ಪಾಟೀಲ್



💥💥💥💥💥💥💥💥💥💥💥💥💥💥



☘ ಭಾರತದ ಮೊದಲ ಕಾರ್ಮಿಕ ಚಳುವಳಿಯ ಮ್ಯೂಸಿಯಂ
- ಕೇರಳದ ಅಳಪ್ಪುಳ ( Alappuzha)

☘ ಭಾರತದ ಮೊದಲ ಪ್ರಿಂಟೆಕ್  ಕ್ಲಸ್ಟರ್ ಪಾರ್ಕ್ - ರಾಮನಗರ

☘ ನಿರುದ್ಯೋಗ ಎಂದರೆ
-  ಕೆಲಸಮಾಡುವ ಸಾಮರ್ಥ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆ ಇಲ್ಲದಿರುವ ಪರಿಸ್ಥಿತಿ

☘ ಭ್ರಷ್ಟಾಚಾರ ಎಂದರೆ 
-  ಎಲ್ಲಾ ವಿಧಿ - ವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಟಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗ 

☘ ಭ್ರಷ್ಟಾಚಾರ ನಿಯಂತ್ರಣಕ್ಕೆ ಪೂರಕ ಸಂಸ್ಥೆಗಳು 
-  ಲೋಕಪಾಲ & ಲೋಕಾಯುಕ್ತ

☘ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೇಮಿಸಿದ ಸಮಿತಿ 
-  ಡಿ.ಎಂ.ನಂಜುಂಡಪ್ಪ ಸಮಿತಿ 

☘ ಕರ್ನಾಟಕ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಿದ ವಿಧಿ
- 371ಜೆ

☘ ಕೋಮುವಾದವೆಂದರೆ 
- ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿ ಬೆಳೆಸಿಕೊಳ್ಳುವುದು.

☘ ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಜಾರಿಗೆ ಬಂದ ಕಾರ್ಯಕ್ರಮ 
- ಸ್ತ್ರೀ ಶಕ್ತಿ 

☘ ಭಯೋತ್ಪಾದನೆ ಎಂದರೆ 
-  ಉಗ್ರಗಾಮಿ ಸಂಘಟನೆಗಳ ಉದ್ದೇಶ ಈಡೇರಿಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ ತಂತ್ರಗಾರಿಕೆ 

☘ 21ನೇ ಶತಮಾನದಲ್ಲಿ ಭಾರತೀಯ ನಾಗರಿಕ ಸಮಾಜಕ್ಕೆ ಸವಾಲಾಗಿರುವುದು
 -  ಕಾರ್ಪೋರೇಟ್ ತಂತ್ರಗಾರಿಕೆ

☘ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳು ವಿಭಜನೆಯಾದ ವರ್ಷ 
-  1956 

☘ ವಿದೇಶಾಂಗ ನೀತಿ ಎಂದರೆ 
- ಒಂದು ರಾಷ್ಟ್ರವು ಅನ್ಯ ರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿ 

☘ ಆಫ್ರಿಕಾದ ಗಾಂಧಿ ಎಂದು ಹೆಸರಾದವರು 
- ನೆಲ್ಸನ್ ಮಂಡೇಲಾ

☘ ಜಗತ್ತಿನ ಧೃವೀಕರಣದ ಸಮಯದಲ್ಲಿ ಭಾರತ 
-  ಅಲಿಪ್ತ ನೀತಿ ಅನುಸರಿಸಿತು 

☘ ಅಂತರರಾಷ್ಟ್ರೀಯ ಶಾಂತಿ & ಸೌಹಾರ್ದತೆಯ ಕುರಿತು ತಿಳಿಸುವ ವಿಧಿ 
-  51 ವಿಧಿ

☘ ಭಾರತ & ಚೀನಾದ ನಡುವೆ ಉತ್ತಮ ವ್ಯಾಪಾರ ಸಂಪರ್ಕ ಹೊಂದಿದ ಉಲ್ಲೇಖವಿರುವ ಕೃತಿ 
-  ಕೌಟಿಲ್ಯನ ಅರ್ಥಶಾಸ್ತ್ರ

☘ ಭಾರತ & ಚೀನಾ ಪ್ರಯತ್ನದ ಫಲವಾಗಿ 2015 ಪ್ರಾರಂಭಗೊಂಡ ಸಂಘಟನೆ
-  BRICS ( ಬ್ರಿಕ್ಸ್ ) 

☘ ಗೋವಾ ವಿಮೋಚನೆಗೊಂಡ ವರ್ಷ 
-  1961 

☘ ಭಾರತ & ರಷ್ಯಾ ನಡುವೆ 20 ವರ್ಷಗಳ ಶಾಂತಿ ಸಹಕಾರ ಮೈತ್ರಿ ಒಪ್ಪಂದವಾದ ವರ್ಷ 
-  1971 

☘ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವಕ್ಕೆ ಬೆಂಬಲಿಸುತ್ತಿರುವ ದೇಶ
- ರಷ್ಯಾ

☘  ಭಾರತ & ಪಾಕಿಸ್ತಾನ ನಡುವಿನ ಬಿಕ್ಕಟ್ಟಿಗೆ ಪ್ರಮುಖ ಕಾರಣ 
-  ಕಾಶ್ಮೀರ ಸಮಸ್ಯೆ 

☘ 1971 ಭಾರತ - ಪಾಕಿಸ್ತಾನ ಯುದ್ಧದ ಪರಿಣಾಮ 
- ಬಾಂಗ್ಲಾದೇಶದ ಉದಯ 

☘ ವಿಶ್ವಸಂಸ್ಥೆ ಪ್ರಾರಂಭವಾದ ವರ್ಷ 
-  24 ಆಕ್ಟೋಬರ 1945 

☘ ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆ ಅಂಗೀಕರಿಸಿದ ವರ್ಷ 
- 1948 ಡಿಸೆಂಬರ್ 10

☘  “ಶಸ್ತ್ರಾಸ್ತ್ರಗಳನ್ನು ಹೊಂದಿದ ಈ ಜಗತ್ತು , ಹಣ ಮಾತ್ರ ಪೋಲು ಮಾಡುವುದಿಲ್ಲ . ಬದಲಾಗಿ ಕಾರ್ಮಿಕರ ಬೆವರನ್ನು , ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಯನ್ನು ವ್ಯಯಗೊಳಿಸುತ್ತದೆ ” ಈ ಹೇಳಿಕೆ ನೀಡಿದವರು 
- ಐಸನ್ ಹೊವರ್  

☘ ತೃತೀಯ ಜಗತ್ತು ಎಂಬ ವಿಚಾರ ಸಂಬಂಧಿಸಿದ್ದು 
-  ಬಡರಾಷ್ಟ್ರಗಳು 

☘ ಅಣು ಶಸ್ತ್ರಾಸ್ತ್ರಗಳ ತಯಾರಿಕಾ ಪೈಪೋಟೆಯಿಂದ ಜಗತ್ತು ಎದುರಿಸುವ ಗಂಭೀರ ಪರಿಣಾಮ 
- ಪರಸ್ಪರ ನಿಶ್ಚಿತ ನಾಶ

☘ 1ನೇ ಮಹಾಯುದ್ಧದ ನಂತರ ವಿಶ್ವಶಾಂತಿಗಾಗಿ ಸ್ಥಾಪಿತವಾದ ಸಂಸ್ಥೆ 
-  ಲೀಗ್ ಆಫ್ ನೇಷನ್ಸ್ 

☘ ವಿಶ್ವಸಂಸ್ಥೆ ಸ್ಥಾಪನೆಯ ರೂವಾರಿಗಳು 
-  ಚರ್ಚಿಲ್ , ಸ್ಟಾಲಿನ್ ಹಾಗೂ ರೂಸ್‌ವೆಲ್ಟ್

 ☘ ವಿಶ್ವಸಂಸ್ಥೆ ಪದ ಚಾಲ್ತಿಗೆ ತಂದವರು 
-  ಪ್ರಾಂಕ್ಲಿನ್ ಡಿ ರೂಸ್‌ವೆಲ್ಟ್

☘ ಯುನೆಸ್ಕೋ ಸ್ಥಾಪನೆಯ ಉದ್ದೇಶ 
-  ವಿಶ್ವದಾದ್ಯಂತ ವಿಜ್ಞಾನ , ಶಿಕ್ಷಣ , ಸಂಸ್ಕೃತಿಗಳಿಗೆ ಪ್ರೋತ್ಸಾಹ 

☘ ಮಾನವೀಯ ದೃಷ್ಟಿಕೋನ ಹೊಂದಿದ ವಿಶ್ವಸಂಸ್ಥೆಯ ವಿಶೇಷ ಅಂಗಸಂಸ್ಥೆ 
-  ಯುನಿಸೆಫ್ 

☘ ನೊಬೆಲ್ ಬಹುಮಾನ ಪಡೆದ ವಿಶ್ವಸಂಸ್ಥೆಯ ವಿಶೇಷ ಅಂಗ ಸಂಸ್ಥೆ 
-  ಯುನಿಸೆಫ್ ( 1965 ) 

☘ ಯುನೆಸ್ಕೋದ ಕೇಂದ್ರ ಕಛೇರಿ ಇರುವ ಸ್ಥಳ 
-  ಪ್ಯಾರಿಸ್ ( 1946 )

☘ ತೃತೀಯ ಆಧಾರ ಸ್ಥಂಭ ಎಂದು ಕರೆಯಲ್ಪಡುವ ಸಂಸ್ಥೆ 
-  ವಿಶ್ವ ವ್ಯಾಪಾರ ಸಂಘ 

☘ ದ್ವಿತೀಯ ಮಹಾಯುದ್ಧದ ಬಳಿಕ ಆರ್ಥಿಕ ಪುನಃಶ್ವೇತನಕ್ಕಾಗಿ ಸ್ಥಾಪಿಸಿದ ಸಂಸ್ಥೆ
-  IBRD ( ವಿಶ್ವ ಬ್ಯಾಂಕ್ ) 

☘ IBRD ಕೇಂದ್ರ ಕಛೇರಿ ಇರುವ ಸ್ಥಳ 
-  ವಾಷಿಂಗ್ಟನ್ 

☘ ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕೇಂದ್ರ ಕಛೇರಿ ಇರುವ ಸ್ಥಳ 
- ಜಿನೇವಾ

☘ ಶಿಕ್ಷಣ ಮೂಲಭೂತ ಹಕ್ಕು ಎಂದು ತಿಳಿಸುವ ಸಂವಿಧಾನದ ವಿಧಿ 
- 21ಎ

☘ ಅಸ್ಪೃಶ್ಯತೆ ವಿರೋಧಿಸುವ ಸಂವಿಧಾನದ ವಿಧಿ  : 17

☘ ಅಸ್ಪಶ್ಯತೆ ಅಪರಾಧಗಳ ಕಾಯ್ದೆ ಜಾರಿಗೆ ಬಂದ ವರ್ಷ
-  1955 

☘ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಾಗಿ ತಿದ್ದುಪಡಿಯಾದ 
-  1976

☘ ಮೋಡಗಳ ಮೇಲೆ ರಸಾಯನಿಕಗಳನ್ನು ಸಿಂಪಡಿಸಿ ಮಳೆಯಾಗಿಸುವ ಮೋಡಬಿತ್ತನೆ 
'ವರ್ಷಧಾರೆ ' ಕಾರ್ಯಕ್ರಮ ಯಾವ ರಾಜ್ಯದಲ್ಲಿ ನಡೆಯಿತು ?
-  ಕರ್ನಾಟಕದಲ್ಲಿ

☘ 2017 ರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಘೋಷವಾಕ್ಯ ಏನಾಗಿತ್ತು ? 
-  ಪ್ರಜಾಪ್ರಭುತ್ವ ಮತ್ತು ಸಂಘರ್ಷ ಪ್ರತಿಬಂಧ

☘ ಅಂಬೇಡ್ಕರ್‌ರವರನ್ನು ಸಂವಿಧಾನದ ಶಿಲ್ಪಿ ಎಂದು ಕರೆಯಲು ಕಾರಣ 
- ಸಂವಿಧಾನ ಕರಡು ರಚನೆಯಲ್ಲಿ ನಿರ್ಣಾಯಕ ಮತ್ತು ಮಹತ್ವದ ಪಾತ್ರ ನಿರ್ವಹಿಸಿದ್ದರಿಂದ 

☘ ಬಾಲಕಾರ್ಮಿಕತನ ಎಂದರೆ 
-  ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆ

 ☘ ಬಾಲ ಕಾರ್ಮಿಕರು ಎಂದರೆ 
-  ಶಾಲೆಯಿಂದ ಹೊರಗಿರುವ 14 ವರ್ಷದೊಳಗಿನ ಮಕ್ಕಳು 

☘ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಹೇಳುವ ಸಂವಿಧಾನದ ವಿಧಿ 
-  24 ನೇ

☘  ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ 
-  1986

☘ ಕಾಣದ ಹಸಿವು ಎಂದರೆ 
-  ಪೋಷಕಾಂಶಗಳ ಅಭಾವದಿಂದ ಉಂಟಾಗುವ ಹಸಿವು 

☘ ಪೋಕ್ಸೋ ಕಾಯ್ದೆ ಜಾರಿಗೆ ಬಂದ ವರ್ಷ
 -  2012 

☘ ಪೋಕ್ಸೋ ಕಾಯಿದೆಯ ಉದ್ದೇಶ 
-  ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು

☘ ಹೆಣ್ಣು ಭ್ರೂಣ ಹತ್ಯೆ ಎಂದರೆ.?
- ತಾಯಿಯ ಗರ್ಭದಲ್ಲಿ ಬೆಳೆದ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವುದು 

☘ ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ 
- 1994

☘ ಭಾರತದಲ್ಲಿ ಹೆಣ್ಣು ಮಕ್ಕಳ ಮರಣ ದರವು ಗಂಡು ಮಕ್ಕಳ ಮರಣ ದರಕ್ಕಿಂತ ಹೆಚ್ಚಾಗಿದೆ ಏಕೆಂದರೆ 
-  ಆರೋಗ್ಯ ಸೌಲಭ್ಯ , ಪೌಷ್ಠಿಕ ಆಹಾರ ಕೊರತೆ




💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥








You May Also Download These Exclusive PDF Notes
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ಇಲ್ಲಿ ಕ್ಲಿಕ್ ಮಾಡಿ
2018 SDA Question Paper with Answers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
Indian Economic BookPDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
FDA SDA Model Question Paper 2020 PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
Amoghavarsha Academy 30+ More KPSC Model Question Paper with Answers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
10000+ Science Question Answers 411 pages PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
2010-2017 Old Police Constable Question Papers PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯ ಜ್ಞಾನದ (GK) ಸೂಪರ್ ಟ್ರಿಕ್ಸ್ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ
MadGuy Lab ರವರ ಸಂಪೂರ್ಣ ಇತಿಹಾಸ ನೋಟ್ಸ್ PDF ಡೌನ್ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ



💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥





(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ)

💥 ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ 💥

::ನಮ್ಮ ಎಲ್ಲಾ Social Media Links ::

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..












💥 ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ



💥 ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ...


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area