ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

30th March 2021 Current Affairs || Daily Current Affairs 2021

    

30 ಮಾರ್ಚ್ 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು




ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!!

ಪ್ರಚಲಿತ ವಿದ್ಯಮಾನಗಳು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಪ್ರಚಲಿತ ವಿದ್ಯಮಾನಗಳ ಜ್ಞಾನ ನಮ್ಮನ್ನ ಎಂತಹದೇ ಪರೀಕ್ಷೆಗಳಲ್ಲಿಯೂ ಅತೀ ಹೆಚ್ಚು ಅಂಕಗಳನ್ನು ತೆಗೆಯುವಲ್ಲಿ ಗಣನೀಯ ಪ್ರಮಾಣದ ಪಾಲುದಾರಿಕೆಯನ್ನು ಹೊಂದಿವೆ. ಅದಕ್ಕೆಂದೇ www.edutubekannada.com ತಂಡವು ಪ್ರತಿದಿನದ ಪ್ರಮುಖ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನಿಮಗೆ ನೀಡುತ್ತಿದೆ. 


ಮಾರ್ಚ್ 29, 2021 ರ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..!!


ಪ್ರತಿ ದಿನದ ಪ್ರಚಲಿತ ವಿದ್ಯಮಾನಗಳು, ಮಾಸಿಕ ಪ್ರಚಲಿತ ವಿದ್ಯಮಾನಗಳು ಹಾಗೂ ವಾರ್ಷಿಕ ಪ್ರಚಲಿತ ವಿದ್ಯಮಾನಗಳನ್ನು ಪ್ರತಿದಿನವೂ ನಮ್ಮ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡಿರುತ್ತೇವೆ. ದಿನವೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ ಪಡೆಯಲು ನಮ್ಮ ವೆಬ್‌ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ..!!!


🏵🏵🏵🏵🏵🏵🏵🏵🏵🏵🏵🏵🏵


ಈ ಕೆಳಗೆ ದಿನಾಂಕ : 30 ನೇ ಮಾರ್ಚ್ 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳನ್ನು ಚರ್ಚಿಸಲಾಗಿದೆ‌.

30th March 2021 Current Affairs,

30th March 2021 Current Affairs Quiz,

30th March 2021 Current Affairs Daily Current Affairs, 




30th march 2021 Current Affairs

01. ಇತ್ತೀಚೆಗೆ ‘ಶಹೀದ್ ಅಶ್ಫಾಕ್ ಉಲ್ಲಾ ಖಾನ್ ಪಾರ್ಕ್' ನ್ನು ಎಲ್ಲಿ ಉದ್ಘಾಟನೆ ಮಾಡಲಾಯಿತು?
ಎ. ಭೋಪಾಲ್
ಬಿ. ಗೋರಖ್‌ಪುರ
ಸಿ. ವಾರಣಾಸಿ
ಡಿ. ಬೆಂಗಳೂರು

ಸರಿಯಾದ ಉತ್ತರ: ಬಿ. ಗೋರಖ್‌ಪುರ


02. ಇತ್ತೀಚೆಗೆ ನಾಸಾದ ಕ್ಯೂರಿಯಾಸಿಟಿ ರೋವರ್ ಯಾವ ಗ್ರಹದ ಮೇಲೆ ಹಾದುಹೋಗುವ ಭೂಮಿಯಂತಹ ಮೋಡಗಳ ಅದ್ಭುತ ವೀಡಿಯೊವನ್ನು ಕಳುಹಿಸಿದೆ?
ಎ. ಬುಧ
ಬಿ. ಗುರು
ಸಿ. ಮಂಗಳ
ಡಿ. ಶನಿ

ಸರಿಯಾದ ಉತ್ತರ: ಸಿ. ಮಂಗಳ



03. ಇತ್ತೀಚೆಗೆ ಡಿಡಿ ಫ್ರೀ ಡಿಶ್ ಎಷ್ಟು ಮಿಲಿಯನ್ ಚಂದಾದಾರರ ಸಂಖ್ಯೆಯನ್ನು ದಾಟಿದೆ?
ಎ. 25
ಬಿ. 40
ಸಿ. 30
ಡಿ. 50

ಸರಿಯಾದ ಉತ್ತರ: ಬಿ. 40


🏵🏵🏵🏵🏵🏵🏵🏵🏵🏵🏵🏵🏵

04. ಇತ್ತೀಚೆಗೆ ಗರಿಷ್ಠ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತದ ರಾಜ್ಯ ಯಾವುದು?
ಎ. ಒಡಿಶಾ
ಬಿ. ಮಹಾರಾಷ್ಟ್ರ
ಸಿ. ಉತ್ತರ ಪ್ರದೇಶ
ಡಿ. ಕರ್ನಾಟಕ

ಸರಿಯಾದ ಉತ್ತರ: ಸಿ. ಉತ್ತರ ಪ್ರದೇಶ



05. ಇತ್ತೀಚೆಗೆ ಭಾರತ ಯಾವ ದೇಶದೊಂದಿಗೆ ಐದು ಒಪ್ಪಂದಗಳಿಗೆ ಸಹಿ ಹಾಕಿದೆ?
ಎ. ತಜಿಕಿಸ್ತಾನ್
ಬಿ. ಬಾಂಗ್ಲಾದೇಶ
ಸಿ. ದಕ್ಷಿಣ ಕೊರಿಯಾ
ಡಿ. ನೇಪಾಳ
 
ಸರಿಯಾದ ಉತ್ತರ: ಬಿ. ಬಾಂಗ್ಲಾದೇಶ

🏵🏵🏵🏵🏵🏵🏵🏵🏵🏵🏵🏵🏵

06. ಇತ್ತೀಚೆಗೆ ಯಾವ ದೇಶ ಬ್ರಿಟಿಷ್ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ನಿಷೇಧವನ್ನು ಘೋಷಿಸಿದೆ?
ಎ. ರಷ್ಯಾ
ಬಿ. ಚೀನಾ
ಸಿ. ಅಮೇರಿಕ
ಡಿ. ಭಾರತ

ಸರಿಯಾದ ಉತ್ತರ: ಬಿ. ಚೀನಾ




07. ರಾಜ್ಯವನ್ನು ಪ್ರವೇಶಿಸಲು ಕೊರೋನ ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯ ಎಂದು ಇತ್ತೀಚೆಗೆ ಯಾವ ರಾಜ್ಯ ಸರ್ಕಾರ ಹೇಳಿದೆ?
ಎ. ಹರಿಯಾಣ
ಬಿ. ಮಹಾರಾಷ್ಟ್ರ
ಸಿ. ಗುಜರಾತ್
ಡಿ. ಕರ್ನಾಟಕ

ಸರಿಯಾದ ಉತ್ತರ: ಸಿ. ಗುಜರಾತ್

🏵🏵🏵🏵🏵🏵🏵🏵🏵🏵🏵🏵🏵



08. ಇತ್ತೀಚೆಗೆ ಐಸೊಬಾರ್ ಇಂಡಿಯಾ ಮತ್ತು ಮಾರ್ಕ್ಸ್ ಮತ್ತು ಸ್ಪೆನ್ಸರ್ ಯಾವ ರೋಗದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಪ್ರಾರಂಭಿಸಿವೆ?
ಎ. ಟಿಬಿ
ಬಿ. ಸ್ತನ ಕ್ಯಾನ್ಸರ್
ಸಿ. ಏಡ್ಸ್
ಡಿ. ಕೊರೋನಾ

ಸರಿಯಾದ ಉತ್ತರ: ಬಿ. ಸ್ತನ ಕ್ಯಾನ್ಸರ್


09. ಗರ್ಭಪಾತದಿಂದ ಬಳಲುತ್ತಿರುವ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವ ವಿಶ್ವದ ಎರಡನೇ ದೇಶ ಯಾವುದು?
ಎ. ಇಟಲಿ
ಬಿ. ಆಸ್ಟ್ರಿಯಾ
ಸಿ. ನ್ಯೂಜಿಲೆಂಡ್
ಡಿ. ಜಪಾನ್

ಸರಿಯಾದ ಉತ್ತರ: ಸಿ. ನ್ಯೂಜಿಲೆಂಡ್

10. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಯಾವ ದೇಶದ ಯುವಕರಿಗೆ ಸುವರ್ಣಮಹೋತ್ಸವ ವಿದ್ಯಾರ್ಥಿವೇತನವನ್ನು ಘೋಷಿಸಿದ್ದಾರೆ.?
A) ನೇಪಾಳ
B) ಭೂತಾನ್
C) ಚೀನಾ
D) ಬಾಂಗ್ಲಾದೇಶ

ಸರಿಯಾದ ಉತ್ತರ : D) ಬಾಂಗ್ಲಾದೇಶ


11. ಇತ್ತೀಚೆಗೆ 'ಅಟ್ಮಾಸ್ಫಿಯರಿಕ್ ಅಬ್ಸರ್ವೇಟರಿ' ಅನ್ನು ಯಾರು ನಿರ್ಮಿಸಿದ್ದಾರೆ?
ಎ. ಐಐಟಿ ಮುಂಬೈ
ಬಿ. ಐಐಟಿ ದೆಹಲಿ
ಸಿ. ಐಐಟಿ ಕಾನ್ಪುರ್
ಡಿ. ಇಂಡಿಯನ್ ಇನ್ಸಿ÷್ಟಟ್ಯೂಟ್ ಆಫ್ ಸೈನ್ಸ್

ಸರಿಯಾದ ಉತ್ತರ: ಬಿ. ಐಐಟಿ ದೆಹಲಿ 


🏵🏵🏵🏵🏵🏵🏵🏵🏵🏵🏵🏵🏵

12. ಇತ್ತೀಚೆಗೆ ನೀಲಮ್ ಸಾಹ್ನಿ ಅವರನ್ನು ಯಾವ ರಾಜ್ಯದ ಹೊಸ ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ?
ಎ. ಬಿಹಾರ
ಬಿ. ಹರಿಯಾಣ
ಸಿ. ಆಂಧ್ರಪ್ರದೇಶ
ಡಿ. ರಾಜಸ್ಥಾನ

ಸರಿಯಾದ ಉತ್ತರ: ಸಿ. ಆಂಧ್ರಪ್ರದೇಶ


13.  ‘ರೆಸಿಡೆನ್ಶಿಯಲ್ ಹಾಕಿ ಸೆಂಟರ್ ಆಫ್ ಎಕ್ಸಲೆನ್ಸ್' ಅನ್ನು ಎಲ್ಲಿ ಸ್ಥಾಪಿಸಲಾಗುವುದು?
ಎ. ಕೋಲ್ಕತಾ
ಬಿ. ಲಕ್ನೋ
ಸಿ. ಮುಂಬೈ
ಡಿ. ದೆಹಲಿ

ಸರಿಯಾದ ಉತ್ತರ: ಬಿ. ಲಕ್ನೋ



14. ಯಾವ ದೇಶವು ಇತ್ತೀಚೆಗೆ ತನ್ನ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸಿದೆ?
ಎ. ನೇಪಾಳ
ಬಿ. ಭೂತಾನ್
ಸಿ. ಬಾಂಗ್ಲಾದೇಶ
ಡಿ. ಚೀನಾ


ಸರಿಯಾದ ಉತ್ತರ: ಬಿ. ಭೂತಾನ್ 

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area