ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಪ್ರಾಚೀನ ಭಾರತದ ಇತಿಹಾಸ ಗುಪ್ತರ ಕಾಲದ ಪ್ರಮುಖ ಸಾಹಿತ್ಯಿಕ ಆಧಾರಗಳು Ancient Indian History Gupta Dynasty Major Literary Sources

 


ಪ್ರಾಚೀನ ಭಾರತದ ಇತಿಹಾಸ ಗುಪ್ತರ ಕಾಲದ ಪ್ರಮುಖ ಸಾಹಿತ್ಯಿಕ ಆಧಾರಗಳು Ancient Indian History Gupta Dynasty Major Literary Sources

ಪ್ರಾಚೀನ ಭಾರತದ ಇತಿಹಾಸ ಗುಪ್ತರ ಕಾಲದ ಪ್ರಮುಖ ಸಾಹಿತ್ಯಿಕ ಆಧಾರಗಳು Ancient Indian History Gupta Dynasty Major Literary Sources


ಗುಪ್ತರ ಕಾಲದ ಸಾಹಿತ್ಯ
ಅ. ನಂಕೃತಿ/ಗ್ರಂಥಲೇಖಕರುಈ ರಾಜ/ರಾಜವಂಶದ ಇತಿಹಾಸದ ಆಧಾರ
1ಅರ್ಥಶಾಸ್ತ್ರಚಾಣಕ್ಯಮೌರ್ಯರು, ಆಡಳಿತ
2ಮುದ್ರಾರಾಕ್ಷಸವಿಶಾಖದತ್ತಮೌರ್ಯರ-ಚಂದ್ರಗುಪ್ತ ಮೌರ್ಯನ ಬಗ್ಗೆ ವಿವರ
3ಹರ್ಷ ಚರಿತೆಬಾಣಹರ್ಷವರ್ಧನನ ಜೀವನ ಸಾಧನೆಗಳು
4ರಾಮಚರಿತಸಂಧ್ಯಾಕರ ನಂದಿಬಂಗಾಳದ ಅರಸ ರಾಮಪಾಲನ ಆಳ್ವಿಕೆ
5ರಾಜತರಂಗಿಣಿಕಲ್ಲಣಕಾಶ್ಮೀರದ ಇತಿಹಾಸ
6ಕವಿರಾಜಮಾರ್ಗಶ್ರೀವಿಜಯರಾಷ್ಟ್ರಕೂಟರ ಬಗ್ಗೆ
7ಚಾವುಂಡರಾಯ ಪುರಾಣಚಾವುಂಡರಾಯಗಂಗರ ಆಳ್ವಿಕೆ
8ಆದಿಪುರಾಣಪಂಪಅರಿಕೇಸರಿ ಮತ್ತು ಅವನ ಉತ್ತರಾಧಿಕಾರಿಗಳ ಆಳ್ವಿಕೆ
9ವಿಕ್ರಮಾರ್ಜುನ ವಿಜಯಪಂಪ-
10ಅಜಿತನಾಥ ಪುರಾಣರನ್ನ2ನೇ ತೈಲಪನ ಬಗ್ಗೆ
11ಗದಾಯುದ್ಧರನ್ನಇರಿವ ಬೆಡಂಗ ಸತ್ಯಾಶ್ರಯ-ಭೀಮನ ಹೋಲಿಕೆ
12ವಿಕ್ರಮಾಂಕದೇವ ಚರಿತಬಿಲ್ಹಣ6ನೇ ವಿಕ್ರಮಾದಿತ್ಯನ ಆಳ್ವಿಕೆ
13ಕುಮಾರರಾಮನ ಸಾಂಗತ್ಯನಜುಂಡಕವಿಕುಮಾರರಾಮನ ಬಗ್ಗೆ
14ಟೆಕ್‌ಕ್ವಿಕ್-ಐ-ಹಿಂದ್ಅಲೆರೂನಿಅಲ್ಲೆರೂನಿಯ ಪ್ರವಾಸಿ ಅನುಭವಗಳು ಕಥನ
15ಪೃರ್ಥಿರಾಜ ರಾಸೋಚಾಂದ್ ಬರ್ದಾಯಪೃಥ್ವಿರಾಜನ ಸಂಯುಕ್ತ ವಿವಾಹ
16ಮಧುರಾ ವಿಜಯಂಗಂಗಾದೇವಿಕಂಪಣನ ಸಾಧನೆ, ಮಧುರೆಯ ದಿಗ್ವಿಜಯ
17ಪಾರಿಜಾತಾಪಹರಣಂನಂದಿ ತಿಮ್ಮಣ್ಣಕೃಷ್ಣದೇವರಾಯ-ಪ್ರತಾಪರುದ್ರನ ಯುದ್ಧ ವಿವರ
18ಆಮುಕ್ತ ಮೌಲ್ಯದಕೃಷ್ಣದೇವರಾಯಆಡಳಿತಾತ್ಮಕ ವಿವರಗಳ ಮಾರ್ಗದರ್ಶಿ
19ಅಚ್ಯುತರಾಯಾಭ್ಯುದಯಂ2ನೇ ಡಿಂಡಿಮಅಚ್ಯುತರಾಯನ ಆಳ್ವಿಕೆ
20ಕೆಳದಿ ನೃಪ ವಿಜಯಲಿಂಗಣ್ಣ ಕವಿಕೆಳದಿ ಅರಸರ ಆಳ್ವಿಕೆ
21ಫತವಾ ಉಸ್ ಸಲಾತೀನ್ಇಸಾಮಿಬಹಮನಿ ಸುಲ್ತಾನರ ಬಗ್ಗೆ
22ಬರ್ಹಾನ್ ಇ ಮಾಸಿರ್ತಬತಬಅಹಮದ್‌ನಗರದ ನಿಜಾಂಷಾಹಿಗಳ ಬಗ್ಗೆ
23ತಾಜಕಿ-ರಾತ್ ಉಲ್ ಮುಲ್ಕ್ಸಿರಾಜಿಬಹಮನಿಗಳ ಬಗ್ಗೆ
24ತಾಜ್-ಉಲ್-ಮಾಸಿತ್ನಿಜಾಮಿದೆಹಲಿ ಸುಲ್ತಾನರ ಬಗ್ಗೆ
25ತಾರೀಕ್ ಇ ಯಾಮಿನಿಉತ್ಬಸಬಕ್ತಗೀನ್, ಘೋರಿಯ ಮಹಮದ್ ಬಗ್ಗೆ
26ಜೈನ್ ಉಲ್ ಅಕ್ಟರ್‌ಅಬುಸೈದ್ಘಸ್ನಿಯ ಮಹಮದ್ ಬಗ್ಗೆ ವಿವರ
27ತಾರೀಕ್-ಇ-ಫಿರೋಜ್‌ಷಾಹಿಷಂಶುದ್ದೀನ್ ಸಿರಾಜ್ ಆಸಿಫ್ತೈಮೂರನ ದೆಹಲಿ ದಾಳಿಯ ವೃತ್ತಾಂತ
28ತಾರೀಕ್-ಇ-ಮುಬಾರಕ್‌ಷಾಹಿಯಾಹ್ಯ ಬಿನ್ ಅಹಮದ್ಸೈಮದ್ ಮನೆತನದ ಆಳ್ವಿಕೆಯ ಬಗ್ಗೆ
29ಫುತುವ್-ಉಸ್-ಸಲಾತೀನ್ಇಸಾಮಿಅಲ್ಲಾವಿದ್ದೀನ್ ಖಿಲ್ಲಿಯ ಸಾಧನೆಗಳು
30ತಬಕತ್-ಇ-ನಸಿರಿಯಮಹಮದ್ ತುಘಲಕ್ಅವನ ವ್ಯಕ್ತಿತ್ವ ಅರಿಯಲು ಸಹಾಯಕ
31ತಾರೀಖ್-ಇ-ಫಿರುಜ್ ಷಾಹಿಜಿಯಾವುದ್ದೀನ್ ಬರನಿದೆಹಲಿ ಸುಲ್ತಾನರ ಬಗ್ಗೆ
32ತಾರೀಕ್-ಇ-ಮುಷಾಕ್ತಿಷೇಕ್ರಿಜ್ ಕುಲ್ಲಾಸೂರ್ ಮತ್ತು ಲೂದಿ ಮನೆತನದ ಆಳ್ವಿಕೆಯ ಬಗ್ಗೆ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area