ಪ್ರಾಚೀನ ಭಾರತದ ಇತಿಹಾಸ ಮೊಘಲರ ಕಾಲದ ಪ್ರಮುಖ ಸಾಹಿತ್ಯಿಕ ಆಧಾರಗಳು Ancient Indian History Mughal Empire Major Literary Sources

 


ಪ್ರಾಚೀನ ಭಾರತದ ಇತಿಹಾಸ ಮೊಘಲರ ಕಾಲದ ಪ್ರಮುಖ ಸಾಹಿತ್ಯಿಕ ಆಧಾರಗಳು Ancient Indian History Mughal Empire Major Literary Sources

ಪ್ರಾಚೀನ ಭಾರತದ ಇತಿಹಾಸ ಗುಪ್ತರ ಕಾಲದ ಪ್ರಮುಖ ಸಾಹಿತ್ಯಿಕ ಆಧಾರಗಳು Ancient Indian History Gupta Dynasty Major Literary Sources


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮೊಘಲರ ಕಾಲದ ಪ್ರಮುಖ ಸಾಹಿತ್ಯಿಕ ಕೃತಿಗಳು ಮತ್ತು ಅವುಗಳ ಲೇಖಕರು
ಅ. ನಂಲೇಖಕರುಕೃತಿ/ಗ್ರಂಥಈ ರಾಜ/ರಾಜವಂಶದ ಇತಿಹಾಸದ ಆಧಾರ
1ಬಾಬರ್ಬಾಬರ್‌ನಾಮಇದು ಬಾಬರನ ಆತ್ಮಚರಿತ್ರೆ
2ಗುಲ್ಬದನ್ ಬೇಗಂಹುಮಾಯೂನ್ ನಾಮಹೂಮಾಯೂನನ ಜೀವನ ಚರಿತ್ರೆ
3ಅಬ್ಬಾಸ್‌ಖಾನ್ತಾರೀಖ್-ಇ-ಷೇರ್‌ಷಾಷೇರ್‌ಷಾನ ಆಳ್ವಿಕೆಯ ಬಗ್ಗೆ ಮಾಹಿತಿ
4ಅಬುಲ್ ಫಜಲ್ಐನ್-ಇ-ಅಕ್ಷರಿಅಕ್ಟರ್‌ನ ಆಳಿಕೆಯ ಬಗ್ಗೆ ಮಾಹಿತಿಗಳು
5ಅಬುಲ್ ಫಜಲ್ಅಕ್ಟರ್‌ ನಾಮಅಕ್ಷರನ ಜೀವನ ಚರಿತ್ರೆ
6ಬದೌನಿತಾರಿಖ್-ಎ-ಬದೌನಿಅಕ್ಷರನ ಧಾರ್ಮಿಕ ಮತ್ತು ರಜಪೂತ ನೀತಿ
7ಅಹ್ಮದ್ ಯಾದ್ಗೀರ್ತಾರೀಖ್-ಇ-ಸುಲ್ತಾನಿ ಆಫ್ಘಾನ2ನೇ ಪಾಣಿಪತ್ ಕದನ ವಿಜಯದ ಮಾಹಿತಿ
8ಜಹಂಗೀರ್ತುಜುಕ್-ಇ-ಜಹಾಂಗೀರಿಜಹಾಂಗೀರನ ಆತ್ಮಚರಿತ್ರೆ
9ಅಬ್ದುಲ್ ಹಮೀದ್ ಲಾಹೋರಿಬಾದ್‌ಷಾಹ ನಾಮಷಹಜಹಾನನ ಕಾಲದ ಮಾಹಿತಿ
10ಇನಾಯತ್‌ಖಾನ್ಷಹಜಹಾನ್‌ನಾಮಷಹಜಹಾನನ ಜೀವನ ಚರಿತ್ರೆ
11ಮಿರ್ಜಾ ಮಹಮ್ಮದ್ ಕಜೀಂಆಲಂಗೀರ್ ನಾಮಔರಂಗಜೇಬನ ಆಳ್ವಿಕೆಯ ವಿವರಗಳು
12ಅಕ್ವಿಲ್‌ಖಾನ್ಜಾಫರ್‌ನಾಮ-
13ತಾರೀಖ್-ಇರಾದತ್ ಖಾನ್ಇರಾದತ್ ಖಾನ್-
14ಹಷೀಂ ಕಾಫೀಖಾನ್ಮುಂತಖಬ್-ಉಲ್-ಲುಬುಬ್-
15ಬೀಮಸೇನ್ನುಷ್ಕ-ಇ-ದಿಲ್ ಕುಷ್-
16ಮಹಮದ್ ವಾರೀಸ್ಪಾದಶಹನಾಮ-

Post a Comment

0 Comments
* Please Don't Spam Here. All the Comments are Reviewed by Admin.

Buy Products

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Buy Products

Download Edutube Kannada Android App Now

Click Here to Join our Telegram Channel

Important PDF Notes

Search this Blog

Popular Posts

Top Post Ad

Below Post Ad

Ads Area