ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

01 ಫೆಬ್ರವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

01 ಫೆಬ್ರವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
01st February 2024 Daily Top-10 General Knowledge Questions and Answers

ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು Daily Top-10 General Knowledge Questions and Answers GK in Kannada for all exams,

01 ಫೆಬ್ರವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

01st February 2024 Daily Top-10 General Knowledge Questions and Answers

1. ಭಾರತದಲ್ಲಿ ಅತೀ ಹೆಚ್ಚು ಅರಣ್ಯವನ್ನು ಹೊಂದಿರುವ ರಾಜ್ಯ ಯಾವುದು?
  • ಮಧ್ಯಪ್ರದೇಶ

2. ಪ್ರಖ್ಯಾತ ಕೋಪಕಬಾನ ಬೀಚ್ ಎಲ್ಲಿದೆ?
  • ರಿಯೋಡಿ ಜನೈರೋ

3. ಕಾಮನ ಬಿಲ್ಲಿನ ರಚನೆಗೆ ಕಾರಣವೇನು?
  • ಬೆಳಕಿನ ವಿಭಜನೆ

4. ಸಸ್ಯ ಮತ್ತು ಪ್ರಾಣಿಗಳನ್ನು ಅವುಗಳ ಆದಿ ರೂಪದಿಂದ ಅಭಿವೃದ್ಧಿಗೊಳಿಸುವ ವಿಜ್ಞಾನ ಯಾವುದು?
  • ಜೀನಿಯಾಲಜಿ

5. ಮೋಡಗಳಲ್ಲಿ ಮಿಂಚು ಉಂಟಾಗುವುದಕ್ಕೆ ಕಾರಣವೇನು?
  • ಸ್ಥಾಯಿ ವಿದ್ಯುತ್ತಿನ ವಿಸರ್ಜನೆ
6. ಬಯಲು ಜಮೀನಿನಲ್ಲಿ ನೀರು ಗಿಡದ ಎಲೆಗಳನ್ನು ಯಾವ ವಿಧಾನದಿಂದ ತಲುಪುತ್ತದೆ?
  • ಕೇಶನಾಳಾಕರ್ಷಣ

7. ಲೇಖಕಿ ತಸ್ಲೀಮ ನಸ್ರೀನ್ ಯಾವ ದೇಶದವರು?
  • ಬಾಂಗ್ಲಾದೇಶ

8. ಭಾರತದ ಮೊದಲ ವಾಣಿಜ್ಯ ಅಂತರಿಕ್ಷಯಾನ ಯಾವುದು?
  • ಪಿ.ಎಸ್.ಎಲ್.ವಿ - ಸಿ8

9. ದಿ ಟ್ರಯಲ್ ಆಫ್ ಬಹದ್ದೂರ್ ಶಾ ಜಫರ್ ಕೃತಿಯ ಲೇಖಕ ಯಾರು?
  • ಎಂ. ಜೆ. ಅಕ್ಬರ್

10. ಭಾರತದ ಯಾವ ರಾಜ್ಯವು ಅತೀ ಉದ್ದನೆಯ ಸಮುದ್ರ ಕಿನಾರೆಯನ್ನು ಹೊಂದಿದೆ?
  • ಗುಜರಾತ್ (1600 ಕಿ. ಮೀ)

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Popular Posts

Top Post Ad

Below Post Ad

Ads Area