ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

03 ಫೆಬ್ರವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

03 ಫೆಬ್ರವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
03rd February 2024 Daily Top-10 General Knowledge Questions and Answers

ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು Daily Top-10 General Knowledge Questions and Answers GK in Kannada for all exams,

03 ಫೆಬ್ರವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

03rd February 2024 Daily Top-10 General Knowledge Questions and Answers

1. ನಬಾರ್ಡ್ ನ ಕೇಂದ್ರ ಕಛೇರಿ ಎಲ್ಲಿದೆ?
  • ಮುಂಬೈ

2. ಬಹಮನಿ ಸಾಮ್ರಾಜ್ಯದ ಸ್ಥಾಪಕ ಯಾರು?
  • ಹಸನ್ ಬಹಮನ್ ಷಾ/ಹಸನ್ ಗಂಗು

3. 2ನೇ ಅಲೆಕ್ಸಾಂಡರ್/ಸಿಕಂದರ್ ಎಂಬ ಬಿರುದು ಹೊಂದಿದ್ದ ಸುಲ್ತಾನ ಯಾರು?
  • ಅಲ್ಲಾವುದ್ದೀನ್ ಖಿಲ್ಜಿ

4. ಯಾವ ದೇಶದೊಂದಿಗೆ ಭಾರತವು ಅತೀ ಹೆಚ್ಚು ಗಡಿಯನ್ನು ಹಂಚಿಕೊಂಡಿದೆ?
  • ಬಾಂಗ್ಲಾದೇಶ (4,096 ಕಿ.ಮೀ)

5. ಭಾರತದ ಮೊದಲ ಪೂರ್ಣ ಗಣಕೀಕೃತ ಪ್ರಾಥಮಿಕ ಬ್ಯಾಂಕ್ ಯಾವುದು?
  • ಬ್ಯಾಂಕ್ ಆಫ್ ಇಂಡಿಯಾ

6. ಭಾರತದ ಮೊದಲ ತೃತೀಯ ಲಿಂಗಿ ಪ್ರಾಂಶುಪಾಲೆ ಯಾರು?
  • ಮನಾಬಿ ಭಂಡೋಪಾಧ್ಯಾಯ

7. ಕೈಗಾರಿಕೆಗೆ ಹಣಕಾಸು ಕೊಡುವ ಅಗ್ರ ಬ್ಯಾಂಕ್ ಯಾವುದು?
  • ಐಡಿಬಿಐ ಬ್ಯಾಂಕ್ (1964)

8. ರಾಜಾ ಲಕಮಗೌಡ/ಹಿಡಕಲ್ ಆಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
  • ಘಟಪ್ರಭಾ ನದಿ

9. ಇಸ್ರೇಲ್ ನ ನಾಣ್ಯ ಯಾವುದು?
  • ನ್ಯೂ ಸೆಕೆಲ್

10. ಕರ್ನಾಟಕದ ಝಾನ್ಸಿ ರಾಣಿ ಎಂದು ಯಾರನ್ನು ಕರೆಯಲಾಗುತ್ತದೆ?
  • ಕಿತ್ತೂರು ರಾಣಿ ಚೆನ್ನಮ್ಮ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Popular Posts

Top Post Ad

Below Post Ad

Ads Area