ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

15 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

15 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
15th January 2024 Daily Top-10 General Knowledge Questions and Answers

ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು Daily Top-10 General Knowledge Questions and Answers GK in Kannada for all exams,

15 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

15th January 2024 Daily Top-10 General Knowledge Questions and Answers

1. ಕರ್ನಾಟಕದ ರಾಜ್ಯ ಲಾಂಛನದಲ್ಲಿರುವ ಪಕ್ಷಿ ಯಾವುದು?
  • ಗಂಡಭೇರುಂಡ

2. ಬುದ್ಧನನ್ನು ಏಷ್ಯಾದ ಬೆಳಕು ಎಂದು ಕರೆದವರು ಯಾರು?
  • ಜೇಮ್ಸ್ ಅರ್ನಾಲ್ಡ್

3. GST ಯನ್ನು ಭಾರತದ ಯಾವ ಸಂಸ್ಥೆಯು ನಿರ್ಧರಿಸುತ್ತದೆ?
  • GST ಮಂಡಳಿ

4. ಭಾರತೀಯ ಕರಾವಳಿ ಕಾವಲು ಪಡೆ ಅಕಾಡೆಮಿಯನ್ನು ಎಲ್ಲಿ ಸ್ಥಾಪಿಸಲಾಗಿದೆ?
  • ಮಂಗಳೂರು

5. ಭಾರತ ಮತ್ತು ಚೀನಾ ಗಡಿಯನ್ನು ರಕ್ಷಿಸುವ ಜವಾಬ್ದಾರಿ ಯಾವ ಸಶಸ್ತ್ರ ಪಡೆಗಿದೆ?
  • ಐಟಿಬಿಪಿ (ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್)
6. ನಮ್ಮ ಸೌರವ್ಯೂಹವು ಇರುವ ಕ್ಷೀರಪಥದ ನಕ್ಷತ್ರಪುಂಜದ ಆಕಾರ ಏನು?
  • ಸುರುಳಿಯಾಕಾರ

7. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಿಜ್ಞಾನಿ ಯಾರು?
  • ಸಿ. ವಿ. ರಾಮನ್

8. ರಾಮನ್ ಸಂಶೋಧನಾ ಸಂಸ್ಥೆ (Raman Research Institute) ಎಲ್ಲಿದೆ?
  • ಬೆಂಗಳೂರು

9. ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
  • ಫೆಬ್ರವರಿ 28

10. ಭಾರತದಲ್ಲಿನ ಹಣಕಾಸು ನೀತಿಯನ್ನು ಯಾರು ರೂಪಿಸುತ್ತಾರೆ?
  • ಹಣಕಾಸು ಸಚಿವಾಲಯ (Finance Ministry)

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Popular Posts

Top Post Ad

Below Post Ad

Ads Area