ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

10 ನೇ ತರಗತಿ ಪಾಸಾದವರಿಗೆ ಭಾರತೀಯ ಕರಾವಳಿ ರಕ್ಷಣಾ ಪಡೆಯಲ್ಲಿವೆ ನಾವಿಕ್‌ ಹುದ್ದೆಗಳು

 

10 ನೇ ತರಗತಿ ಪಾಸಾದವರಿಗೆ ಭಾರತೀಯ ಕರಾವಳಿ ರಕ್ಷಣಾ ಪಡೆಯಲ್ಲಿವೆ ನಾವಿಕ್‌  ಹುದ್ದೆಗಳು








ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ.

www.edutubekannada.blogspot.com ಜಾಲತಾಣಕ್ಕೆ ಸ್ವಾಗತ...!!! ಸರಕಾರಿ ಉದ್ಯೋಗದ ಹುಡುಕಾಟದಲ್ಲಿದ್ದೀರೆ..!? ರಾಜ್ಯ ಮತ್ತು ಕೇಂದ್ರ ಸರಕಾರದ ಹಲವಾರು ಸರಕಾರಿ ನೌಕರಿಗಳ ಸಮಗ್ರ ಮಾಹಿತಿಯನ್ನು ಕೊಡಲು ನಿಮ್ಮ EduTube Kannada ತಂಡ ಸದಾ ಉಪಯುಕ್ತವಾದ ಔದ್ಯೋಗಿಕ ಮಾಹಿತಿಯನ್ನು ಹೊತ್ತು ತರುತ್ತಿದೆ. ಇವತ್ತು ಕೇಂದ್ರ ಸರಕಾರದ ಉದ್ಯೋಗ ಮಾಹಿತಿಯ ಕುರಿತು ತಿಳಿದುಕೊಳ್ಳೋಣ...

💥💥💥💥💥💥💥💥💥💥💥💥💥💥💥💥💥💥💥💥



ಸ್ನೇಹಿತರೇ, ಇಂಡಿಯನ್ ಕೋಸ್ಟ್‌ ಗಾರ್ಡ್, ನಾವಿಕ್‌ ಡೊಮೆಸ್ಟಿಕ್ ಬ್ರ್ಯಾಂಚ್ ನಲ್ಲಿನ ಕುಕ್‌ ಮತ್ತು ಸ್ಟೇವಾರ್ಡ್‌ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳನ್ನು ಇಂಡಿಯನ್‌ ಕೋರ್ಸ್‌ ಗಾರ್ಡ್‌ 01/2021 ನೇ ಬ್ಯಾಚ್‌ ಗೆ ನೇಮಕ ಮಾಡಲಿದ್ದು ಸದರಿ ಹುದ್ದೆಗಳಿಗೆ ಇಂಡಿಯನ್ ಕೋಸ್ಟ್ ಗಾರ್ಡ್ ನೇಮಕಾತಿ ಪ್ರಕ್ರಿಯೆ ನಡೆಸಲಿದೆ.


ಇಂಡಿಯನ್‌ ಕೋಸ್ಟ್‌ ಗಾರ್ಡ್‌ ನಾವಿಕ್‌ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಫೀಶಿಯಲ್ ವೆಬ್‌ಸೈಟ್‌ joinindiancoastguard.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹಾಗೂ ಇತರೆ ಹೆಚ್ಚಿನ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ನೀಡಲಾದ ಅಧಿಕೃತ ನೋಟಿಫಿಕೇಶನ್‌ ನಲ್ಲಿ ತಿಳಿಯಬಹುದು.

💥💥💥💥💥💥💥💥💥💥💥💥💥💥💥💥💥💥💥💥


ಹುದ್ದೆಗಳ ವಿವರ :

ಡೊಮೆಸ್ಟಿಕ್ ಬ್ರ್ಯಾಂಚ್ ನಲ್ಲಿ ಕುಕ್ ಮತ್ತು ಸ್ಟೇವಾರ್ಡ್ ಹುದ್ದೆಗಳು.

ವಿದ್ಯಾರ್ಹತೆ :

ಹತ್ತನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆಯ ಕುರಿತಾದ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಕೆಳಗೆ ಕೊಟ್ಟಿರುವ ಅಧಿಕೃತ ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.


💥💥💥💥💥💥💥💥💥💥💥💥💥💥💥💥💥💥💥💥


ವಯೋಮಿತಿ : 

ವಯೋಮಿತಿಯ ಕುರಿತಾಗಿ ಅಧಿಕೃತ ಜಾಲತಾಣವನ್ನು ನೋಡುವುದು. 



💥💥💥💥💥💥💥💥💥💥💥💥💥💥💥💥💥💥💥💥


ಅರ್ಜಿ ಅಲ್ಲಿಸುವುದು ಹೇಗೆ :

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 07 ಡಿಸೆಂಬರ್ 2020 ರ ಸಂಜೆ 5 ಗಂಟೆ ಒಳಗಾಗಿ ಆನ್-ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://joinindiancoastguard.gov.in ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ  ಅರ್ಜಿಯನ್ನು ಸಲ್ಲಿಸಬಹುದು.




💥💥💥💥💥💥💥💥💥💥💥💥💥💥💥💥💥💥💥💥


⭕ ಪ್ರಮುಖ ದಿನಾಂಕಗಳು ⭕

🔯 ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 30-11-2020
🔯 ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-12-2020ರ ರಾತ್ರಿ 11:30ರೊಳಗೆ.
🔯 ಪರೀಕ್ಷೆ ನಡೆಯುವ ದಿನಾಂಕ : ಜನೆವರಿ 2021
🔯ಪರೀಕ್ಷಾ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವ ದಿನಾಂಕ : 19-12-2020 ರಿಂದ 25-12-2020 ರ ವರೆಗೆ
🔯 ವಲಯವಾರು ಅಭ್ಯರ್ಥಿಗಳ ಆಯ್ಕೆಪಟ್ಟಿ ಬಿಡುಗಡೆಯ ದಿನಾಂಕ : 2021 ರ ಜನವರಿ ತಿಂಗಳು
🔯 ಐಎನ್‌ಎಸ್‌ ಚಿಲ್ಕಾದಲ್ಲಿ ರಿಪೋರ್ಟ್‌ ಮಾಡಿಕೊಳ್ಳುವ : ದಿನಾಂಕ 2021 ರ ಏಪ್ರಿಲ್



🔘ಹೆಚ್ಚಿನ ಮಾಹಿತಿಗಾಗಿ ನಮ್ಮ ಜಲತಾಣವಾದ www.edutubekannada.blogspot.com ಗೆ ನಿರಂತರವಾಗಿ ಭೇಟಿ ನೀಡಿ.


💥💥💥💥💥💥💥💥💥💥💥💥💥💥💥💥💥💥💥💥


ಭಾರತೀಯ ಕರಾವಳಿ ರಕ್ಷಣಾ ಪಡೆಯ 01/2021 ಬ್ಯಾಚ್‌ನ ನಾವಿಕ್ (ಡೊಮೆಸ್ಟಿಕ್ ಬ್ರ್ಯಾಂಚ್‌) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇದ್ದರೆ ಭಾರತೀಯ ಕರಾವಳಿ ರಕ್ಷಣಾ ಪಡೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿರಿ.

💥💥💥💥💥💥💥💥💥💥💥💥💥💥💥💥💥💥💥💥

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







💥💥💥💥💥💥💥💥💥💥💥💥💥💥💥💥💥💥💥💥



ಆನ್‌ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ










💥💥💥💥💥💥💥💥💥💥💥💥💥💥💥💥💥💥💥💥
ಇನ್ನಿತರೇ ಪ್ರಮುಖ ನೇಮಕಾತಿಗಳ ಮಾಹಿತಿ
ಕೆನರಾ ಬ್ಯಾಂಕ್ ನಲ್ಲಿ 220 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ 368 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
ಕೆನರಾ ಬ್ಯಾಂಕ್ ನಲ್ಲಿ 220 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
1367 ವಿವಿಧ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ

(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್‌ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .



ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ


💥  ನಮ್ಮ ಎಲ್ಲಾ Social Media links 💥

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ...


💥💥💥💥💥💥💥💥💥💥💥💥💥💥💥💥💥💥💥💥









💥💥💥💥💥💥💥💥💥💥💥💥💥💥💥💥💥💥💥💥



💥💥💥💥💥💥💥💥💥💥💥💥💥💥💥💥💥💥💥💥








💥💥💥💥💥💥💥💥💥💥💥💥💥💥💥💥💥💥💥💥


ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area