ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

07 February 2022 Daily Top-10 General Knowledge Question Answers in Kannada for All Competitive Exams

07 February 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com ​11 January 2022 Daily Top-10 General Knowledge Question Answers in Kannada for All Competitive Exams, ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



💥💥💥💥

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.


General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.




01. ಖಾರಿಫ್ ಅವಧಿಯಲ್ಲಿ,ಗಂಗಾ ನದಿ ಪ್ರದೇಶದಲ್ಲಿ ಮಳೆಯು
ಎ) ಪಶ್ಚಿಮ ಮುಖವಾಗಿ ಹರಡುತ್ತದೆ
ಬಿ) ಪೂರ್ವ ಮುಖವಾಗಿ ಹರಡುತ್ತದೆ 
ಸಿ) ಅಡ್ಡಾದಿಡ್ಡಿಯಾಗಿರುತ್ತದೆ
ಡಿ) ಚಂಡಮಾರುತವಾಗಿ ವ್ಯಾಪಿಸುತ್ತದೆ

ಸರಿಯಾದ ಉತ್ತರ: ಬಿ) ಪೂರ್ವ ಮುಖವಾಗಿ ಹರಡುತ್ತದೆ 


2.  ಜಮ್ ಷೆಡ್ ಪುರವು ಯಾವ ನದಿಯ ಪಕ್ಕದಲ್ಲಿದೆ?
ಎ) ಕೋಸಿ
ಬಿ) ಮಹಾನದಿ
ಸಿ) ಸುವರ್ಣ ರೇಖಾ 
ಡಿ) ಹೂಗ್ಲಿ

ಸರಿಯಾದ ಉತ್ತರ: ಸಿ) ಸುವರ್ಣ ರೇಖಾ 




03. ಆರ್ಕಟಿಕನ ಕೆಲವು ತೀರಗಳನ್ನು ಹಿಮಾಮುಕ್ತವಾಗಿರಿಸುವ ಪ್ರವಾಹ ಯಾವುದು?
ಎ) ಕುರೋಷಿಯೋ
ಬಿ) ಉತ್ತರ ಅಟ್ಲಾಂಟಿಕ್ ಡ್ರಿಫ್ಟ್
ಸಿ) ಲ್ಯಾಬ್ರಡರ್ ಪ್ರವಾಹ
ಡಿ) ಕ್ಯಾಲಿಫೋರ್ನಿಯ ಪ್ರವಾಹ 

ಸರಿಯಾದ ಉತ್ತರ: ಡಿ) ಕ್ಯಾಲಿಫೋರ್ನಿಯ ಪ್ರವಾಹ 





4. ಪ್ರಚಲನ ಮಳೆ ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಉಂಟಾಗುತ್ತದೆ?
ಎ) ಭೂಮಧ್ಯೆ ರೇಖಾ ಪ್ರದೇಶ 
ಬಿ) ಮಾನ್ಸೂನ್ ಪ್ರದೇಶ
ಸಿ) ಶುಷ್ಕ ಪ್ರದೇಶ
ಡಿ) ಸಮಶೀತೋಷ್ಣ ಪ್ರದೇಶ

ಸರಿಯಾದ ಉತ್ತರ: ಎ) ಭೂಮಧ್ಯೆ ರೇಖಾ ಪ್ರದೇಶ 




5. ಮಣ್ಣಿನ ಬಸಿತ ಎಂದರೆ
ಎ) ಬದುಕಿರುವ ಅಸ್ತಿತ್ವದಲ್ಲಿರುವ ಜೀವಿಗಳನ್ನು ನಿರ್ಮೂಲನ ಮಾಡುವುದು
ಬಿ) ದೊಡ್ಡ ಪ್ರಮಾಣದಲ್ಲಿ ನಿರವಯುವ ಗೊಬ್ಬರಗಳನ್ನು ಹಾಕುವುದು
ಸಿ) ಮೇಲಿನ ಪದರದಲ್ಲಿರುವ ಖನಿಜಗಳನ್ನು ತೊಳೆದು ಹಾಕುವುದು 
ಡಿ) ಮಣ್ಣಿನಲ್ಲಿ ಜವುಗು ಉಂಟಾಗುವುದು

ಸರಿಯಾದ ಉತ್ತರ: ಸಿ) ಮೇಲಿನ ಪದರದಲ್ಲಿರುವ ಖನಿಜಗಳನ್ನು ತೊಳೆದು ಹಾಕುವುದು 




6.  ಬುಡಕಟ್ಟು ಸಮಾಜಗಳಲ್ಲಿ ಪ್ರಚಲಿತವಿರುವ ಪ್ರಾಣಿ ಸಾಕಾಣಿಕೆ ಯಾವ ರೀತಿಯದು?
ಎ) ಬೇಟೆಗಾರಿಕೆ
ಬಿ) ಅಲೆಮಾರಿ ಪಶುಗಾಹಿ ವೃತ್ತಿ 
ಸಿ) ಹೈನು ಕೃಷಿಗಾರಿಕೆ
ಡಿ) ದನ ಸಾಕಣೆ

ಸರಿಯಾದ ಉತ್ತರ: ಬಿ) ಅಲೆಮಾರಿ ಪಶುಗಾಹಿ ವೃತ್ತಿ 





7. ಸವನ್ನಾಗಳೆಂದರೆ..........
ಎ) ಸಮಶೀತೋಷ್ಣ ವಲಯದ ಹುಲ್ಲುಗಾವಲುಗಳು
ಬಿ) ಉಷ್ಣ ವಲಯದ ಹುಲ್ಲುಗಾವಲುಗಳು 
ಸಿ) ಬೆಟ್ಟದಡಿಯ ವನಸ್ಪತಿ
ಡಿ) ಅರೆ ಶುಷ್ಕ ವಲಯದ ಪೊದರು ವನಸ್ಪತಿ

ಸರಿಯಾದ ಉತ್ತರ: ಬಿ) ಉಷ್ಣ ವಲಯದ ಹುಲ್ಲುಗಾವಲುಗಳು  

      



8. ಪರ್ವತ ಇಳಿಜಾರುಗಳಲ್ಲಿ,ಮೆಟ್ಟಲು ಕೃಷಿಯನ್ನು ಅನುಸರಿಸುವುದು ಇದನ್ನು ತಡೆಗಟ್ಟುವ ದೃಷ್ಟಿಯಿಂದ
ಎ) ಜಲಪ್ರವಾಹ
ಬಿ) ಕೊಚ್ಚಿ ಹೋಗುವುದನ್ನು 
ಸಿ) ಕಳೆ ಗಿಡಗಳು
ಡಿ) ನೀರು ಜಿನುಗುವಿಕೆ

ಸರಿಯಾದ ಉತ್ತರ: ಬಿ) ಕೊಚ್ಚಿ ಹೋಗುವುದನ್ನು 


9. ಭೂಮಿಯ ಮೇಲೆ ಅತಿ ಹೆಚ್ಚು ತಾಪಮಾನ ಇರುವ ಭೂಭಾಗವನ್ನು ಈ ರೀತಿ ಕರೆಯಲಾಗಿದೆ?
ಎ) ಡೊಲ್ಡ್ರಮ್ಸ
ಬಿ) ಟಾರಿಡ್ ಜೋನ್
ಸಿ) ಟ್ರಾಪಿಕಲ್ ಬೆಲ್ಟ್
ಡಿ) ಥರ್ಮಲ್ ಇಕ್ವೇಟರ್ 

ಸರಿಯಾದ ಉತ್ತರ: ಡಿ) ಥರ್ಮಲ್ ಇಕ್ವೇಟರ್  

    




10.  ಭಾರತದ ಪ್ರಮುಖ ನದಿಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಉಗಮವಾಗುವ ನದಿ ಯಾವುದು?
ಎ) ಕಾವೇರಿ
ಬಿ) ಕೃಷ್ಣಾ
ಸಿ) ಮಹಾನದಿ 
ಡಿ) ಗೋದಾವರಿ

ಸರಿಯಾದ ಉತ್ತರ: ಸಿ) ಮಹಾನದಿ 




Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area