ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಪೂರ್ವ ಕರಾವಳಿ ರೈಲ್ವೆಯ ನೇಮಕಾತಿ 2022: 753 ಆಪ್ರೆಂಟಿಸ್ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ

ಪೂರ್ವ ಕರಾವಳಿ ರೈಲ್ವೆಯ ನೇಮಕಾತಿ 2022: 753 ಆಪ್ರೆಂಟಿಸ್ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ   

ಪೂರ್ವ ಕರಾವಳಿ ರೈಲ್ವೆಯ ನೇಮಕಾತಿ 2022: 753 ಆಪ್ರೆಂಟಿಸ್ ಈಗಲೇ ಅರ್ಜಿ ಸಲ್ಲಿಸಿ , Latest railway Jobs 2022, February 2022 Latest Government Jobs Details

RRC East Coast Railway Recruitment 2022: ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಶುಭ ಸುದ್ದಿ.  ಪೂರ್ವ ಕರಾವಳಿ ರೈಲ್ವೆಯ ನೇಮಕಾತಿ ಮಂಡಳಿಯು ಅಗತ್ಯ ಅಪ್ರೆಂಟಿಸ್ ಪೋಸ್ಟ್‌ಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಸದರಿ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಹಾಕಬಹುದು.

RRC East Coast Railway Recruitment 2022:

ಪೂರ್ವ ಕರಾವಳಿ ರೈಲ್ವೆ ಘಟಕವಾರು ಹುದ್ದೆಗಳ ವಿವರ
ಕ್ಯಾರಿಯೇಜ್ ರಿಪೇರ್ ವರ್ಕ್‌ಶಾಪ್ ಮಚೇಶ್ವರ್, ಭುಬನೇಶ್ವರ್ 190
ಖುರ್ದ ರೋಡ್ ಡಿವಿಷನ್ 237
ವಾಲ್‌ಟೈರ್ ಡಿವಿಷನ್ 263
ಸಂಬಲ್‌ಪುರ್ ಡಿವಿಷನ್ 63
ಒಟ್ಟು ಹುದ್ದೆಗಳು 753

RRC East Coast Railway Recruitment 2022: ಅರ್ಜಿ ಶುಲ್ಕ ವಿವರ

  • ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ ರೂ.100.
  • ಎಸ್‌ಸಿ / ಎಸ್‌ಟಿ, PwD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
  • ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್‌, ಡೆಬಿಟ್ ಕಾರ್ಡ್‌, ನೆಟ್‌ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.


RRC East Coast Railway Recruitment 2022: ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 08-02-2022
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07-03-2022


RRC East Coast Railway Recruitment 2022: ವಯೋಮಿತಿ ಅರ್ಹತೆಗಳು

  • ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. 
  • ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿದೆ.

RRC East Coast Railway Recruitment 2022: ವಿದ್ಯಾರ್ಹತೆ : 

  • ಎಸ್‌ಎಸ್‌ಎಲ್‌ಸಿ / ಐಟಿಐ ಪಾಸ್‌.


RRC East Coast Central Railway Recruitment 2022 - Website

RRC East Coast Central Railway Recruitment 2022 - Apply Online

Notification-East-Coast-Railway-Act-Apprentice-Posts - Click Here

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area