ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

30 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

30 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
30th March 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

30 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
30th March 2023 Daily Top-10 General Knowledge Questions and Answers


1. ಗುಡ್ಡಗಾಡುಗಳ ಅಭಿವೃದ್ಧಿ ಯೋಜನೆ ಯಾವಾಗ ಜಾರಿಗೆ ಬಂತು?

  • 1960


2. ಬರಪೀಡಿತ ಪ್ರದೇಶ ಯೋಜನೆ ಯಾವಾಗ ಜಾರಿಗೆ ಬಂತು?

  • 1973


3. ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ ಯಾವಾಗ ಜಾರಿಗೆ ಬಂತು?

  • 1978


4. ಜವಹರ ರೋಜಗಾರ್ ಯೋಜನೆ ಯಾವಾಗ ಜಾರಿಗೆ ಬಂತು?

  • 1989


5. ಸ್ವರ್ಣ ಜಯಂತಿ ಗ್ರಾಮ್ ಸ್ವರೋಜ್ ಗಾರ್ ಯೋಜನೆ ಯಾವಾಗ ಜಾರಿಗೆ ಬಂತು?

  • 1999


6. ವನ್ಯಜೀವಿ ಸಂರಕ್ಷಣಾ ಕಾಯ್ದೆ ಯಾವಾಗ ಜಾರಿಗೆ ಬಂತು?

  • 1972


7. ರಾಷ್ಟ್ರೀಯ ಅರಣ್ಯ ನೀತಿ ಯಾವಾಗ ಜಾರಿಗೆ ಬಂತು?

  • 1988


8. ಅಸ್ಪೃಶ್ಯತಾ ನಿವಾರಣಾ ಕಾಯ್ದೆ ಯಾವಾಗ ಜಾರಿಗೆ ಬಂತು?

  • 1955


9. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ  ದೌರ್ಜನ್ಯ ತಡೆ ಕಾಯ್ದೆ ಯಾವಾಗ ಜಾರಿಗೆ ಬಂತು?

  • 1989


10. ಅಸ್ಪೃಶ್ಯತಾ ನಿವಾರಣಾ ಕಾಯ್ದೆ 1955ಕ್ಕೆ ನಾಗರೀಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಎಂದು ಯಾವಾಗ ಮರುನಾಮಕರಣ ಮಾಡಲಾಯಿತು?

  • 1976ರಲ್ಲಿ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area