ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

16 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

16 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
16th March 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

16 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
16th March 2023 Daily Top-10 General Knowledge Questions and Answers


1. ಸಂಸತ್ತು ಮುನ್ನೆಚ್ಚರಿಕೆ ಬಂಧನ ಕಾಯ್ದೆ 1950ನ್ನು ಯಾವಾಗ ಕೊನೆಗೊಳಿಸಿತು?

 • 1969ರಲ್ಲಿ


2. ಸಂಸತ್ತು ಆಂತರಿಕ ಭದ್ರತಾ ನಿರ್ವಹಣಾ ಕಾಯ್ದೆ 1971ನ್ನು ಯಾವಾಗ ರದ್ದು ಪಡಿಸಲಾಯಿತು?

 • 1978ರಲ್ಲಿ


3. ಭಯೋತ್ಪಾದನೆ ತಡೆ ಕಾಯ್ದೆ (ಪೋಟಾ) 2002ನ್ನು ಯಾವಾಗ ರದ್ದುಪಡಿಸಲಾಯಿತು?

 • 2004ರಲ್ಲಿ


4. ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (UAPA)-1967 ಈ ಕಾಯ್ದೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?

 • 4ಬಾರಿ (2004, 2008, 2012 & 2019)


5. ಭಯೋತ್ಪಾದನೆ ಮತ್ತು ವಿಧ್ವಂಸಕಾರಿ ಕೃತ್ಯಗಳ ತಡೆ ಕಾಯ್ದೆ (TADA) 1985 ಎಷ್ಟರಲ್ಲಿ ಕೊನೆಗೊಂಡಿತು?

 • 1995ರಲ್ಲಿ


6. ರಾಷ್ಟ್ರೀಯ ಭದ್ರತಾ ಕಾಯ್ದೆ (NASA) ನ್ನು ಯಾವಾಗ ರೂಪಿಸಲಾಯಿತು?

 • 1980


7. ಕನ್ಸರ್ ವೇಷನ್ ಆಫ್ ಫಾರಿನ್ ಎಕ್ಸ್ ಚೇಂಜ್ ಅಂಡ್ ಪ್ರಿವೆಂಷನ್ ಆಫ್ ಸ್ಮಗ್ಲಿಂಗ್ ಆಕ್ಟಿವಿಟೀಸ್ ಆಕ್ಟ್ (COFEPOSA)ನ್ನು ಯಾವಾಗ ರೂಪಿಸಲಾಯಿತು?

 • 1974ರಲ್ಲಿ


8. ಕಾಳಸಂತೆ ನಿಯಂತ್ರಣ ಮತ್ತು ಅಗತ್ಯ ವಸ್ತುಗಳ ಪೂರೈಕೆ ನಿರ್ವಹಣಾ ಕಾಯ್ದೆಯನ್ನು ಯಾವಾಗ ರೂಪಿಸಲಾಯಿತು?

 • 1980ರಲ್ಲಿ


9. ಅತಿ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ಜಿಲ್ಲೆ ಯಾವುದು?

 • ಬೆಳಗಾವಿ (498)


10. ಅತಿ ಕಡಿಮೆ ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ಜಿಲ್ಲೆ ಯಾವುದು?

 • ಬೆಂಗಳೂರು ನಗರ (88)

Post a Comment

0 Comments
* Please Don't Spam Here. All the Comments are Reviewed by Admin.

Buy Products

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Important PDF Notes

Top Post Ad

Below Post Ad

Ads Area