ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

19 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

19 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
19th March 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

19 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
19th March 2023 Daily Top-10 General Knowledge Questions and Answers


1. "ಸ್ಥಿರ ತಾಪದ ವಾಹಕದಲ್ಲಿ ಹರಿಯುತ್ತಿರುವ ವಿದ್ಯುತ್ ಪ್ರವಾಹವು ವಾಹಕದ ತುದಿಗಳ ನಡುವಿನ ವಿಭವಾಂತರಕ್ಕೆ ನೇರ ಅನುಪಾತದಲ್ಲಿರುತ್ತದೆ" ಇದು ಯಾರ ನಿಯಮ?

  • ಓಮನ ನಿಯಮ


2. ಜಾಜ್ ಸೈಮನ್ ಒಮ್ ನ ರವರು ವಿಜ್ಞಾನ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನು ಯಾವಾಗ ನೀಡಿದರು?

  • 1826 ರಲ್ಲಿ


3. ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮದ ಬಲಗೈ ಹಿಡಿತದ ನಿಯಮವನ್ನು ಕಂಡುಹಿಡಿದವರು ಯಾರು?

  • ಹೆನ್ರಿ ಆಯರ್ ಸ್ಪೈಡ್


4. ವಿದ್ಯುತ್ ಪ್ರವಹಿಸುತ್ತಿರುವ ತಂತಿಯ ಸುತ್ತ ಇರುವ ಕಾಂತಕ್ಷೇತ್ರದ ತಿವ್ರತೆ ಪರಿಣಾಮವನ್ನು ಕಂಡು ಹಿಡಿಯಲು ಯಾವ ನಿಯಮ ಬಳಸುತ್ತಾರೆ?

  • ಲಾಪ್ಲಾಸ್ ನಿಯಮ (ಬಯೋ ಸಾವರ್ಟ್ ನಿಯಮ)


5. ಭೌತ ವಿಜ್ಞಾನಿ ಹೈಕೆ ಕ್ಯಾಮರಿಂಗ್ ಒನ್ಸ್ ರವರಿಗೆ ಯಾವಾಗ ನೊಬೆಲ್ ಪ್ರಶಸ್ತಿ ಲಭಿಸಿತು?

  • 1913ರಲ್ಲಿ


6. ಪಾದರಸವು 4 ಕೆಲ್ವಿನ್ ಗೆ ತಂಪುಗೊಳಿಸಿದಾಗ ಅದು ಅಧಿವಾಹಕವಾಗುತ್ತದೆ ಎಂದು ವಿದ್ಯುತ್ ರೋಧವಿರುವ ವಸ್ತುವನ್ನು ಪತ್ತೆ ಹಚ್ಚಿದವರು ಯಾರು?

  • ಹೈಕೆ ಕ್ಯಾಮರಿಂಗ್ ಒನ್ಸ್


7. ಟರ್ಬೈನ್ ಗಳ ಸಹಾಯದಿಂದ ವಿದ್ಯುತ್ ತಯಾರಿಸುವ ವಿಧಾನವನ್ನು ಕಂಡು ಹಿಡಿದವರು ಯಾರು?

  • ಲಾರ್ಡ್ ಆರ್ಮಸ್ಟ್ರಾಂಗ್ (1879ರಲ್ಲಿ)


8. ಸಾರ್ವಜನಿಕ ಉದ್ದೇಶಕ್ಕಾಗಿ ಜಲವಿದ್ಯುತ್ 1882 ರಲ್ಲಿ ಎಲ್ಲಿ ಉತ್ಪಾದಿಸಲಾಯಿತು?

  • ಸ್ವಿಟ್ಜರ್ಲ್ಯಾಂಡ್ ನ ಜೂರಿಚ್ ನಗರದಲ್ಲಿ


9. ಭಾರತದಲ್ಲಿ ಎಷ್ಟು ಪ್ರಮಾಣದ ಥರ್ಮಲ್ (ಶಾಖೋತ್ಪನ್ನ) ವಿದ್ಯುತ್ ಉತ್ಪಾದಿಸಲಾಗುತ್ತದೆ?

  • 66%


10. ಭಾರತದಲ್ಲಿ ಎಷ್ಟು ಪ್ರಮಾಣದ ಜಲವಿದ್ಯುತ್  ಉತ್ಪಾದಿಸಲಾಗುತ್ತದೆ?

  • 16%

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area