ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

18 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

18 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
18th March 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

18 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
18th March 2023 Daily Top-10 General Knowledge Questions and Answers


1. ದ ಪ್ಲಾಂಟೇಷನ್ ಲೇಬರ್ ಆಕ್ಟ್ ಯಾವಾಗ ಜಾರಿಗೆ ಬಂತು?

  • 1951


2. ಬೀಡಿ ಮತ್ತು ಸಿಗರೇಟು ಕಾರ್ಮಿಕರ ಕಾಯ್ದೆ ಯಾವಾಗ ಜಾರಿಗೆ ಬಂತು?

  • 1966


3. 32ನೇ ವಿಧಿಯನ್ನು ಸುಪ್ರೀಂಕೋರ್ಟ್ ಏನೆಂದು ಪರಿಗಣಿಸಿದೆ?

  • ಸಂವಿಧಾನದ ಮೂಲಭೂತ ಸಂರಚನೆ


4. 32ನೇ ವಿಧಿಯನ್ನು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಕರೆದವರು ಯಾರು?

  • ಡಾ. ಬಿ. ಆರ್. ಅಂಬೇಡ್ಕರ್


5. ಲ್ಯಾಟಿನ್ ಪದವಾದ ಬಂಧಿ ಪ್ರತ್ಯಕ್ಷೀಕರಣದ ಪದಶಹ ಅರ್ಥ ಏನು?

  • ದೇಹವನ್ನು ಹಾಜರುಪಡಿಸು ಎಂದರ್ಥ


6. 33ನೇ ವಿಧಿಯನ್ವಯ ಸಂಸತ್ತು ಆರ್ಮಿ ಕಾಯ್ದೆಯನ್ನು ಯಾವಾಗ ರೂಪಿಸಿದೆ?

  • 1950ರಲ್ಲಿ


7. ದಿ ನೇವಿ ಆಕ್ಟ್ ನ್ನು ಯಾವಾಗ ರೂಪಿಸಲಾಗಿದೆ?

  • 1950ರಲ್ಲಿ


8. ದಿ ಏರ್ ಫೋರ್ಸ್ ಆಕ್ಟ್ ಯಾವಾಗ ರೂಪಿಸಲಾಗಿದೆ?

  • 1950ರಲ್ಲಿ


9. ದಿ ಪೊಲೀಸ್ ಫೋರ್ಸ್ (ರಿಸ್ಟ್ರಿಕ್ಷನ್ ಆಫ್ ರೈಟ್ಸ್) ಕಾಯ್ದೆಯನ್ನು ಯಾವಾಗ ರೂಪಿಸಲಾಯಿತು?

  • 1966ರಲ್ಲಿ


10. ಮಾರ್ಶಿಯಲ್ ಕಾನೂನಿನ ಪರಿಕಲ್ಪನೆಯನ್ನು ನಾವು ಯಾವ ಕಾನೂನಿನಿಂದ ಪಡೆದುಕೊಂಡಿದ್ದೇವೆ?

  • ಇಂಗ್ಲೆಂಡಿನ ಸಾಮಾನ್ಯ ಕಾನೂನು

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area