ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

04 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

04 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
04th June 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

04 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
04th June 2023 Daily Top-10 General Knowledge Questions and Answers

1. ಕ್ಲೋರಿನ್ ನ ಹೊಸ ಸಂಯುಕ್ತಗಳನ್ನು ಹಾಗೂ ಬೆಂಜಿನನ್ನು ಕಂಡು ಹಿಡಿದವರು ಯಾರು?

ಮೈಕಲ್ ಪ್ಯಾರಡೆ


2. ಪ್ರಯೋಗಾಲಯದಲ್ಲಿ ಬಳಸುವ ಬನ್ಸ್ ನ್ ಬರ್ನರನ್ನು ಕಂಡುಹಿಡಿದವರು ಯಾರು?

  • ಮೈಕಲ್ ಪ್ಯಾರಡೆ


3. ವಿದ್ಯುತ್ ಕಾಂತೀಯ ಪ್ರೇರಣೆ ನಿಯಮಗಳನ್ನು ಹಾಗೂ ವಿದ್ಯುದ್ವಿಭಜನಾ ನಿಯಮಗಳನ್ನು ಕಂಡುಹಿಡಿದವರು ಯಾರು?

  • ಮೈಕಲ್ ಪ್ಯಾರಡೆ 


4. ಉತ್ಕರ್ಷಣ ಸಂಖ್ಯೆ ಹಾಗೂ ಅನೋಡ್,ಕ್ಯಾಥೋಡ,ಎಲೆಕ್ಟ್ರೋಡ,ಅಯಾನ ಮುಂತಾದ ಪದಗಳನ್ನು ಉನ್ನತಿಕರಿಸಿದ ವಿಜ್ಞಾನಿ ಯಾರು?

  • ಮೈಕಲ್ ಪ್ಯಾರಡೆ


5. ಕೆಪಾಸಿಟನ್ಸ ಅನ್ನು ಅಳೆಯಲು ಬಳಸುವ ಏಕಮಾನ ಯಾವುದು?

  • ಫ್ಯಾರಡೆ 


6. ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನವೇ ಡೈನಮೋ ಇದು ಪ್ಲೇಮಿಂಗನ ಯಾವ ನಿಯಮದ ಮೇಲೆ ರೂಪುಗೊಂಡಿದೆ?

  • ಪ್ಲೇಮಿಂಗನ ಬಲಗೈ ನಿಯಮ


7. ಪ್ಲೇಮಿಂಗನ ಎಡಗೈ ನಿಯಮಕ್ಕೆ ಸಂಬಂಧಿಸಿದ ಸಾಧನ ಯಾವುದು?

  • ವಿದ್ಯುತ್ ಮೋಟಾರ್


8. ವಿದ್ಯುತ್ ಕೋಶದಲ್ಲಿ ಬಳಸುವ ದಂಡ ಯಾವುದು?

  • ಗ್ರಾಫೈಟ್ ದಂಡ


9. ವಿದ್ಯುತ್ ಕೋಶದಲ್ಲಿ ಬಳಸುವ ಮಿಶ್ರಣ ಯಾವುವು?

  • ಸತುವಿನ ಕ್ಲೋರೈಡ್ ಮತ್ತು ಅಮೋನಿಯಂ ಕ್ಲೋರೈಡ್ ಮಿಶ್ರಣ


10. ವಿದ್ಯುತ್ ಕೋಶದಲ್ಲಿ ಬಳಸುವ ವಿದ್ಯುತ್ ವಿಭಾಜ್ಯ ಯಾವುದು?

  • ಅಮೋನಿಯಂ ಕ್ಲೋರೈಡ್ ಮತ್ತು ನಿಕ್ಕೆಲ್ ಕ್ಯಾಡ್ಮಿಯಂ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area