ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

31 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

31 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
31st May 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

31 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
31st May 2023 Daily Top-10 General Knowledge Questions and Answers

1. ಯುರೋಪ್ ಖಂಡದ ಉದ್ದವಾದ ಪರ್ವತ ಶ್ರೇಣಿ ಯಾವುದು?

  • ಯುರಾಲ್ ಶ್ರೇಣಿ


2. ಯುರೋಪ್ ಖಂಡದ ದೊಡ್ಡದಾದ ದ್ವೀಪ ಯಾವುದು?

  • ಗ್ರೇಟ್ ಬ್ರಿಟನ್


3. ಹೆರ್ ಫೋರ್ಡ್ ಮತ್ತು ಜರ್ಸಿ ದನಗಳ ತಳಿಗಳಿಗೆ ಹೆಸರುವಾಸಿಯಾದ ಖಂಡ ಯಾವುದು?

  • ಯುರೋಪ್


4. ಯುರೋಪ್ ನಲ್ಲಿ ಮೀನುಗಾರಿಕೆ ಸ್ಥಳ ಯಾವುದು?

  • ಡಾಗರ್ ಬ್ಯಾಂಕ್


5. ಯುರೋಪ್ ಖಂಡದ ಅತಿ ಚಿಕ್ಕ ದೇಶ ಯಾವುದು?

  • ವ್ಯಾಟಿಕನ್ ಸಿಟಿ (0.44 ಟಿ.ಮೀ)


6. ಮರುಭೂಮಿಗಳಿಲ್ಲದ ಖಂಡ ಯಾವುದು?

  • ಯುರೋಪ್ ಖಂಡ


7. ಬಾಲ್ಟಿಕ್ ಕೊಲ್ಲಿಯ ಬೀಗದ ಕೈಯೆಂದು ಯಾವ ನಗರಕ್ಕೆ ಕರೆಯುತ್ತಾರೆ?

  • ಕೂಪನ್ ಹೇಗನ್


8. ಯುರೋಪ್ ಖಂಡದ ಅತ್ಯಂತ ಆಳವಾದ ಪ್ರದೇಶ ಯಾವುದು?

  • ಕ್ಯಾಸ್ಪಿಯನ್ ಡಿಪಿಷಿಯನ್


9. ಅತ್ಯಧಿಕ ಜನಸಾಂದ್ರತೆ ಹೊಂದಿರುವ ಖಂಡಗಳು ಯಾವುವು?

  • ಯುರೋಪ್ ಮತ್ತು ಏಷ್ಯಾ ಖಂಡ


10. ಪ್ರಪಂಚದ ಏಕೈಕ ಜಲಾಂತರ್ಗತ ರೈಲು ಸುರಂಗವು ಯಾವ ಎರಡು ದೇಶಗಳನ್ನು ಜೋಡಿಸುತ್ತದೆ?

  • ಬ್ರಿಟನ್ ಮತ್ತು ಫ್ರಾನ್ಸ್

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area