ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

30 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

30 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
30th May 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

30 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
30th May 2023 Daily Top-10 General Knowledge Questions and Answers

1. ಏಡ್ಸ್ ರೋಗವನ್ನು ಪತ್ತೆ ಹಚ್ಚಲು ನಡೆಸುವ ಪರೀಕ್ಷೆಗಳು ಯಾವುವು?

  • ಎಲಿಸಾ, ವೆಸ್ಟರ್ನ್ ಬ್ಲಾಟ್ ಇತ್ಯಾದಿ.


2. ಪ್ರಪಂಚದಲ್ಲಿ ಅತಿ ಹೆಚ್ಚು ಏಡ್ಸ್ ಸೋಂಕಿತರನ್ನು ಹೊಂದಿರುವ ದೇಶ ಯಾವುದು?

  • ದಕ್ಷಿಣ ಆಫ್ರಿಕಾ


3. ಭಾರತದಲ್ಲಿ ಅತಿ ಹೆಚ್ಚು ಏಡ್ಸ್ ಸೋಂಕಿತರನ್ನು ಹೊಂದಿರುವ ರಾಜ್ಯ ಯಾವುದು?

  • ಮಹಾರಾಷ್ಟ್ರ


4. ಅತಿ ಹೆಚ್ಚು ಏಡ್ಸ್ ಸೋಂಕಿತರನ್ನು ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?

  • ಮೈಸೂರು 


5. ಭಾರತದ ರೈಲು ಸಾರಿಗೆಯ ಪಿತಾಮಹ ಯಾರು?

  • ಲಾರ್ಡ್ ಡಾಲ್ ಹೌಸಿ


6. ಕರ್ನಾಟಕದಲ್ಲಿ ರೈಲು ಮಾರ್ಗ ಹೊಂದಿರದ ಜಿಲ್ಲೆ ಯಾವುದು?

  • ಕೊಡಗು (ಇದನ್ನು ಕರ್ನಾಟಕದ ಕಾಶ್ಮೀರ ಎನ್ನುತ್ತಾರೆ.)


7. ಸಂವಿಧಾನದ ಯಾವ ವಿಧಿಯು ಕೇಂದ್ರ ಚುನಾವಣಾ ಆಯೋಗದ ರಚನೆಗೆ ಸಂಬಂಧಿಸಿದೆ?

  • 324 ನೇ ವಿಧಿ


8. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ಯಾರು ನೇಮಕ ಮಾಡುತ್ತಾರೆ?

  • ರಾಷ್ಟ್ರಪತಿಗಳು


9. ಸರೋವರಗಳ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?

  • ಲಿಮ್ನಾಲಜಿ


10. ಪಂಚ ಸರೋವರಗಳ ನಾಡು ಎಂದು ಯಾವ ದೇಶವನ್ನು ಕರೆಯಲಾಗುತ್ತದೆ?

  • ಅಮೇರಿಕಾ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area