ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

16 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

16 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
16th September 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

16 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

16th September 2023 Daily Top-10 General Knowledge Questions and Answers

1. ಶಾತವಾಹನ ಮನೆತನದ ಸ್ಥಾಪಕ ಯಾರು?

  • ಸಿಮುಖ


2. ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?

  • ಐರ್ಲೆಂಡ್


3. ಸಂಸತ್ತಿನ ಎರಡು ಅಧಿವೇಶನಗಳ ನಡುವಿನ ಅಂತರ ಎಷ್ಟು ತಿಂಗಳಿಗಿಂತ ಹೆಚ್ಚಿಗೆ ಇರಬಾರದು?

  • ಆರು ತಿಂಗಳು


4. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಿಕೇಂದ್ರೀಕೃತ ಯೋಜನೆಯನ್ನು ಶಿಫಾರಸ್ಸು ಮಾಡಿದವರು ಯಾರು?

  • ಬಲವಂತರಾಯ್ ಮೆಹ್ತಾ (ಭಾರತದ ಪಂಚಾಯತ್ ರಾಜ್ ಪಿತಾಮಹ)


5. ಭಾರತದಲ್ಲಿ 2 ಹಂತದ ಪಂಚಾಯತಿಗೆ ಶಿಫಾರಸ್ಸು ಮಾಡಿದ ಸಮಿತಿ ಯಾವುದು?

  • ಅಶೋಕ ಮೆಹ್ತಾ ಸಮಿತಿ (1978)


6. ಭಾರತದ ಮೊದಲ ರಾಷ್ಟ್ರೀಯ ಆದಾಯ ಮಾಪನದ ಮೊದಲ ಪ್ರಯತ್ನ ಕೈಗೊಂಡವರು ಯಾರು?

  • ವಿ. ಕೆ. ಆರ್. ವಿ. ರಾವ್


7. ಭಾರತದಲ್ಲಿ ವಿತ್ತೀಯ ನೀತಿ ರೂಪಿಸುವ ಸಚಿವಾಲಯ ಯಾವುದು?

  • ಹಣಕಾಸು (ವಿತ್ತೀಯ) ಸಚಿವಾಲಯ


8. ಭಾರತದಲ್ಲಿ ಜೀವಿಗೋಳ ಧಾಮವನ್ನು ಎಲ್ಲಿ ಸ್ಥಾಪಿಸಲಾಗಿದೆ?

  • ನೀಲಗಿರಿ


9. ಭಾರತದ ಅತ್ಯಂತ ಹಳೆಯ ಮತ್ತು ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?

  • ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ


10. ಭಾರತದಲ್ಲಿ ಮಾವಿನ ಹಣ್ಣುಗಳನ್ನು ಮಾಗಿಸಲು ಅತಿ ಹೆಚ್ಚು ಬಳಸುವ ರಾಸಾಯನಿಕ ಯಾವುದು?

  • ಕ್ಯಾಲ್ಸಿಯಂ ಕಾರ್ಬೈಡ್ (ಕೆಲವು ದೇಶಗಳಲ್ಲಿ ಇಥಲಿನ್ ನ್ನು ಬಳಸುತ್ತಾರೆ.)

Post a Comment

0 Comments
* Please Don't Spam Here. All the Comments are Reviewed by Admin.

Buy Products

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Important PDF Notes

Top Post Ad

Below Post Ad

Ads Area