ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

18 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

18 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
18th September 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

18 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

18th September 2023 Daily Top-10 General Knowledge Questions and Answers

1. ಕರ್ನಾಟಕದ ಒಟ್ಟು ಭೌಗೋಳಿಕ ವಿಸ್ತೀರ್ಣ ಎಷ್ಟು?

  • 1,91,791 ಚ.ಕಿ.ಮೀ


2. ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳು & ವನ್ಯ ಜೀವಿ ರಕ್ಷಣಾ ಧಾಮಗಳ ಸಂಖ್ಯೆ ಎಷ್ಟು?

  • 5 ರಾಷ್ಟ್ರೀಯ ಉದ್ಯಾನವನಗಳು ಮತ್ತು 30 ವನ್ಯ ಜೀವಿ ರಕ್ಷಣಾ ಧಾಮಗಳು


3. ಸಮರಸವೇ ಜೀವನ ಕೃತಿಯನ್ನು ಬರೆದವರು ಯಾರು?

  • ವಿ. ಕೃ. ಗೋಕಾಕ


4. ಬಿಜಾಪುರದ ಆದಿಲ್‌ಶಾಹಿಗಳ ಸ್ಥಾಪಕ ಯಾರು?

  • ಯೂಸೂಫ್ ಆದಿಲ್-ಷಾ/ಆದಿಲ್ ಖಾನ್


5. ಧ್ವಜ ಸತ್ಯಾಗ್ರಹ ನಡೆದ ಶಿವಪುರ ಸದ್ಯ ಯಾವ ಜಿಲ್ಲೆಯಲ್ಲಿದೆ?

  • ಮಂಡ್ಯ ಜಿಲ್ಲೆ (ಮದ್ದೂರು ತಾಲ್ಲೂಕು)


6. ಹಂಗಾಮಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಏಕೈಕ ಕನ್ನಡಿಗ ಯಾರು?

  • ಬಿ. ಡಿ. ಜತ್ತಿ (ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ)


7. 2011 ರ ಜನಗಣತಿಯ ಪ್ರಕಾರ ಕರ್ನಾಟಕದ ಸಾಕ್ಷರತೆಯ ಪ್ರಮಾಣ ಎಷ್ಟು?

  • 75.36%


8. ಏಷ್ಯಾದ ಮೊದಲ ಜಲ ವಿದ್ಯುತ್ ಯೋಜನೆಯ ಹೆಸರೇನು?

  • ಶೇಷಾದ್ರಿ ಅಯ್ಯರ್ ಜಲ ವಿದ್ಯುತ್ ಯೋಜನೆ


9. ಭಾರತದ ಮೊದಲ ಮೀನುಗಾರಿಕೆ ಕಾಲೇಜ್‌ನ್ನು ಎಲ್ಲಿ ಸ್ಥಾಪಿಸಲಾಗಿದೆ?

  • ಮಂಗಳೂರು


10. ಅಂತಾರಾಷ್ಟ್ರೀಯ ಅಣುಶಕ್ತಿ ಆಯೋಗದ ಕೇಂದ್ರಸ್ಥಾನ ಎಲ್ಲಿದೆ?

  • ಆಸ್ಟ್ರಿಯಾದ ವಿಯೆನ್ನಾ

Post a Comment

0 Comments
* Please Don't Spam Here. All the Comments are Reviewed by Admin.

Buy Products

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Important PDF Notes

Top Post Ad

Below Post Ad

Ads Area