ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

17 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

17 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
17th September 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

17 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

17th September 2023 Daily Top-10 General Knowledge Questions and Answers

1. ಭೂಮಿಯ ಮೇಲಿನ ಅತ್ಯಂತ ದೊಡ್ಡದಾದ ಸಾಗರ ಯಾವುದು?

  • ಫೆಸಿಫಿಕ್ ಸಾಗರ


2. ಪ್ರಪಂಚದ ಅತಿ ಆಳವಾದ ಸ್ಥಳ ಯಾವುದು?

  • ಚಾಲೆಂಜರ್ ತಗ್ಗು


3. ಸಹಾಯಕ ಸೈನ್ಯ ದ್ಧತಿಯನ್ನು ಜಾರಿಗೆ ತಂದವ ಯಾರು?

  • ಲಾರ್ಡ್ ವೆಲ್ಲೆಸ್ಲಿ (1798)


4. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಪದ್ಧತಿಯನ್ನು ಜಾರಿಗೆ ತಂದವ ಯಾರು?

ಲಾರ್ಡ್ ಡಾಲ್‌ಹೌಸಿ


5. ಕಾಳು ಮೆಣಸಿನರಾಣಿ ಎಂದು ಬ್ರಿಟಿಷರು ಯಾರನ್ನು ಕರೆಯುತ್ತಿದ್ದರು?

  • ರಾಣಿ ಚೆನ್ನಭೈರಾದೇವಿ (ಭಾರತದ ಅಯಂತ ದೀರ್ಘಾವಧಿ ಮಹಿಳಾ ಆಡಳಿತಗಾರ್ತಿ)


6. ಔರಂಗಜೇಬನೊಂದಿಗೆ ಹೋರಾಡಿ ಜಯ ಪಡೆದ ಮೊದಲ ಕನ್ನಡ ರಾಣಿ ಯಾರು?

  • ಕೆಳದಿಯ ಚೆನ್ನಮ್ಮ


7. ಭಾರತದ ರಾಷ್ಟçಪತಿಗಳನ್ನು ಪದಚ್ಯುತಿಗೊಳಿಸುವ ವಿಧಾನವನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?

  • ಅಮೇರಿಕ


8. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಛೇರ್‌ಮನ್ (ಅಧ್ಯಕ್ಷರು) ಯಾರಾಗಿರುತ್ತಾರೆ?

  • ಪ್ರಧಾನಮಂತ್ರಿ


9. ಹಸನ್ ನಿಜಾಮಿ ಬರೆದ ಕೃತಿ ಯಾವುದು?

  • ತಾಜುಲ್ ಮಾಸಿರ್


10. ಪನಾಮಾ ಕಾಲುವೆಯಿಂದ ಈ ಕೆಳಗಿನ ಯಾವ ಎರಡು ಖಂಡಗಳು ಬೇರ್ಪಡುತ್ತವೆ?

  • ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೇರಿಕ

Post a Comment

0 Comments
* Please Don't Spam Here. All the Comments are Reviewed by Admin.

Buy Products

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Important PDF Notes

Top Post Ad

Below Post Ad

Ads Area