ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

1 ರಿಂದ 10 ನೇ ತರಗತಿಯ ಸರಕಾರಿ ಪಠ್ಯಪುಸ್ತಕಗಳು

🌺 ಪ್ರಿಯ ಮಿತ್ರರೇ,
#ಟಿಇಟಿ ಅಧ್ಯಯನಕ್ಕಾಗಿ ಹಲವಾರು ಸ್ನೇಹಿತರು #ಪರಿಸರ_ಅಧ್ಯಯನ ಹಾಗೂ #ಗಣಿತ ವಿಷಯಕ್ಕೆ ಸಂಬಂಧಿಸಿದ ಅಧ್ಯಯನ ಸಾಮಗ್ರಿಗಳನ್ನು ಕೇಳಿದ್ದೀರಿ. ಈ ವಿಷಯಗಳಿಗೆ ಸಂಬಂಧಿಸಿದಂತೆ ಸರಕಾರಿ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕಗಳೇ ಅತ್ಯುತ್ತಮ ಅಧ್ಯಯನ ಸಾಮಗ್ರಿಗಳು ಎಂಬುದು ನನ್ನ ಅಭಿಪ್ರಾಯ. ಅದಕ್ಕಾಗಿ ನಿಮಗೆ ಯಾವ ತರಗತಿಯ ಪಠ್ಯಪುಸ್ತಕ ಬೇಕೋ ಅದನ್ನು ಈ ಕೆಳಗಿನ ಲಿಂಕ್ ಉಪಯೋಗಿಸಿ ಪಿಡಿಎಫ್ ರೂಪದಲ್ಲಿ ಪಡೆಯಬಹುದು. ಅದನ್ನು ಡೌನ್‌ಲೋಡ್ ಮಾಡಿಕೊಂಡು ಚನ್ನಾಗಿ ಓದಿ ಅಧ್ಯಯನ ಮಾಡಿರಿ.. ಧನ್ಯವಾದಗಳು 💐🙏

http://ktbs.kar.nic.in/New/index.html#!/textbook

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area