ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

🌺 ಪ್ರಿಯ ಮಿತ್ರರೇ, 💐🙏 ☀ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ 🌺 ಖಂಡಗಳ_ವಿಶೇಷತೆಗಳು 🌺

🌺 ಪ್ರಿಯ ಮಿತ್ರರೇ, 💐🙏
☀ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ
🌺 ಖಂಡಗಳ_ವಿಶೇಷತೆಗಳು 🌺

1. ಬಿಳಿಯ ಖಂಡ #ಅಂಟಾರ್ಟಿಕ

2. ಅತಿದೊಡ್ಡ ಖಂಡ #ಏಷ್ಯಾ

3. ಕಗ್ಗತ್ತಲೆಯ ಖಂಡ #ಆಫ್ರಿಕಾ

4. ಶ್ರೀಮಂತ ಖಂಡ #ಉತ್ತರಅಮೇರಿಕಾ

5. ವಿಜ್ಞಾನಿಗಳಖಂಡ #ಅಂಟಾರ್ಟಿಕಾ

6. ದ್ವೀಪಖಂಡ #ಆಸ್ಟ್ರೇಲಿಯಾ

7. ಅತ್ಯುತ್ತಮ ಸಾರಿಗೆ ವ್ಯವಸ್ಥೆಯ ಖಂಡ #ಯೂರೋಪ್

8. ಅಮೇಜಾನ್ ನದಿ ಹರಿಯುವ ಖಂಡ #ದಕ್ಷಿಣಅಮೆರಿಕಾ

9. ಪೆಂಗ್ವಿನಗಳ ಸಾಮ್ರಾಜ್ಯವಾಗಿರುವ ಖಂಡ #ಅಂಟಾರ್ಟಿಕ

10. ಹೆಚ್ಚು ಬಂದರುಗಳನ್ನು ಹೊಂದಿದ ಖಂಡ #ಯೂರೋಪ್

11. ಪಕ್ಷಿಗಳ ಖಂಡ #ಉತ್ತರ_ಅಮೆರಿಕಾ

12. ಪಂಚಮಹಾಸಾಗರಗಳ ಖಂಡ #ಉತ್ತರ_ಅಮೆರಿಕಾ

13. ವಿಸ್ಮಯಗಳ ಖಂಡ #ಅಂಟಾರ್ಟಿಕ

14. ಆಧುನಿಕ ಕೈಗಾರಿಕೆಗಳ ತವರೂರು #ಯೂರೋಪ್

15. ಪ್ರಾಚೀನ ನಾಗರಿಕತೆಗಳ ತೊಟ್ಟಿಲು #ಏಷ್ಯಾ

16. ಮರುಭೂಮಿಯ ಖಂಡ #ಆಫ್ರಿಕಾ

17. ಅತ್ಯಂತ ಎತ್ತರದ ಖಂಡ #ಅಂಟಾರ್ಟಿಕಾ

18. ಪ್ರಪಂಚದ ಮೇಲ್ಛಾವಣಿ ಇರುವ ಖಂಡ #ಏಷ್ಯಾ

19. ಜನನಿಬಿಡ ಖಂಡ #ಯೂರೋಪ್

20. ಶೀತಲಖಂಡ #ಅಂಟಾರ್ಟಿಕಾ

21. ಹವಳದ ದಿಬ್ಬಗಳ ಖಂಡ #ಆಸ್ಟ್ರೇಲಿಯಾ

22. ಕಾಂಗರೂಗಳ ಖಂಡ #ಆಸ್ಟ್ರೇಲಿಯಾ

23. ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಖಂಡ #ಏಷ್ಯಾ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area