ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಘಟಕದ ಪ್ರಶ್ನೋತ್ತರಗಳು - British Alvikeya Parinamagalu SSLC Social Science Question Answers

ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಘಟಕದ ಪ್ರಶ್ನೋತ್ತರಗಳು - British Alvikeya Parinamagalu SSLC Social Science Question Answers


ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಘಟಕದ ಪ್ರಶ್ನೋತ್ತರಗಳು - British Alvikeya Parinamagalu SSLC Social Science Question Answers

ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಘಟಕದ ಪ್ರಶ್ನೋತ್ತರಗಳು - British Alvikeya Parinamagalu SSLC Social Science Question Answers:

ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಘಟಕದ ಪ್ರಶ್ನೋತ್ತರಗಳು - British Alvikeya Parinamagalu SSLC Social Science Question Answers

ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಘಟಕದ ಪ್ರಶ್ನೋತ್ತರಗಳು - British Alvikeya Parinamagalu SSLC Social Science Question Answers


ಕರ್ನಾಟಕ SSLC ಸಮಾಜ ವಿಜ್ಞಾನ ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಸಂಪೂರ್ಣ ನೋಟ್ಸ್

ಕರ್ನಾಟಕ SSLC ಸಮಾಜ ವಿಜ್ಞಾನ ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು : ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ

ಉತ್ತರ: ವಾರನ್ ಹೇಸ್ಟಿಂಗ್ಸ್

ಉತ್ತರ: ಲಾರ್ಡ್ ಕಾರ್ನ್ ವಾಲಿಸ್

ಉತ್ತರ: ವಾರನ್‌ಹೇಸ್ಟಿಂಗ್ಸ್

ಉತ್ತರ: 1773 ರಲ್ಲಿ

ಉತ್ತರ: ಮೆಕಾಲೆ

ಉತ್ತರ: ಡಾಲ್ ಹೌಸಿ.

ಉತ್ತರ: ಲಾರ್ಡ್ ಕಾರ್ನ್ ವಾಲೀಸ್.

ಉತ್ತರ: ಪೀಲ್ ಸಮಿತಿ.

ಉತ್ತರ: ವಾರನ್ ಹೇಸ್ಟಿಂಗ್ಸ್

ಉತ್ತರ: ಲಾರ್ಡ್ ಕಾರ್ನ್‌ವಾಲೀಸ್

ಉತ್ತರ: 1793 ರಲ್ಲಿ.

ಉತ್ತರ: ರೈತವಾರಿ ಪದ್ಧತಿ

ಉತ್ತರ: ವಾರನ್ ಹೇಸ್ಟಿಂಗ್ಸ್

ಉತ್ತರ: 1773 ರಲ್ಲಿ

ಉತ್ತರ: ಲಾರ್ಡ್ ಕಾರ್ನ್‌ವಾಲೀಸ್

ಉತ್ತರ: ನಾಗರಿಕ ನ್ಯಾಯಾಲಯ

ಉತ್ತರ: ಅಪರಾಧ ನ್ಯಾಯಾಲಯ

ಉತ್ತರ: ಲಾರ್ಡ್ ಕಾರ್ನ್‌ವಾಲೀಸ್

ಉತ್ತರ: -ಆರ್.ಎಂ.ಬರ್ಡ್ ಮತ್ತು ಜೇಮ್ಸ್ ಥಾಮನ್

ಉತ್ತರ: ತಾಲ್ಲೂಕು ಎಂದು ಅರ್ಥ.

ಉತ್ತರ: 1773 ರ ರೆಗ್ಯುಲೇಟಿಂಗ್ ಶಾಸನ

ಉತ್ತರ: 1909ರ ಭಾರತ ಪರಿಷತ್ ಕಾಯ್ದೆ/ಮಿಂಟೋ ಮಾರ್ಲೆ ಸುಧಾರಣಾ ಕಾಯ್ದೆ

ಉತ್ತರ: 1935ರ ಭಾರತ ಸರ್ಕಾರದ ಕಾಯ್ದೆ

ಉತ್ತರ: ಲಾರ್ಡ್ ಕ್ಯಾನಿಂಗ್

ಉತ್ತರ: ಚಾರ್ಲ್ಸ್ ಮೆಟಕಾಫ್

ಉತ್ತರ: 1935ರ ಭಾರತ ಸರ್ಕಾರದ ಕಾಯ್ದೆ

ಉತ್ತರ: ಲಾರ್ಡ್ ಕಾರ್ನ್‌ವಾಲೀಸ

ಉತ್ತರ: ಲಾರ್ಡ್ ಕಾರ್ನ್‌ವಾಲೀಸ

ಉತ್ತರ: ಲಾರ್ಡ್ ಕಾರ್ನ್‌ವಾಲೀಸ

ಉತ್ತರ: ಲಾರ್ಡ್ ಕಾರ್ನ್ವಾಲೀಸ

ಉತ್ತರ: ಸುಬೇದಾರ್

ಉತ್ತರ: ತಾಲ್ಲೂಕು

ಉತ್ತರ: ಅಲೆಕ್ಸಾಂಡರ್ ರೀಡ್

ಉತ್ತರ: 1909ರ ಭಾರತೀಯ ಪರಿಷತ್ ಕಾಯ್ದೆ

ಉತ್ತರ: ಭಾರತ ಸಂವಿಧಾನದ ಬಹುತೇಕ ಅಂಶಗಳು ಈ ಕಾಯ್ದೆಯನ್ನು ಆಧರಿಸಿವೆ.

ಉತ್ತರ: 1773ರ ರೆಗ್ಯುಲೇಟಿಂಗ್ ಕಾಯ್ದೆ

ಉತ್ತರ: ಜೊನಾಥನ್ ಡಂಕನ್

ಉತ್ತರ: ನಾಗರೀಕ ಸೇವೆಗೆ ಸೇರಬಯಸುವವರಿಗೆ ಶಿಕ್ಷಣವನ್ನು ನೀಡಲು

ಉತ್ತರ: ಅಲೆಕ್ಸಾಂಡರ್ ರೀಡ್

ಉತ್ತರ: ಲಾರ್ಡ್ ಕಾರನ್ ವಾಲೀಸ್.

ಉತ್ತರ: ಲಾರ್ಡ್ ವಾರನ್ ಹೇಸ್ಟಿಂಗ್

ಉತ್ತರ: ಲಾರ್ಡ್ ಕಾರನ್ ವಾಲೀಸ್

ಉತ್ತರ: 1861

ಉತ್ತರ: ಪೀಲ್ ಸಮಿತಿ.

ಉತ್ತರ: 1793 ರಲ್ಲಿ ಬಂಗಾಳ, ಬಿಹಾರ ಪ್ರಾಂತ್ಯದಲ್ಲಿ

ಉತ್ತರ: ಆರ್. ಎಮ್. ಬರ್ಡ್ ಮತ್ತು ಜೇಮ್ಸ್ ಥಾನ್ಸನ್.

ಉತ್ತರ: ಅಲೆಕ್ಸಾಂಡರ್ ರೀಡ್ ಮತ್ತು ಥಾಮಸ್ ಮನ್ರಿ. (1792)

ಉತ್ತರ: ಲಾರ್ಡ್ ವಾರನ್ ಹೇಸ್ಟಿಂಗ್

ಉತ್ತರ: ಜೊನಾಥನ್ ಡಂಕನ್‌

ಉತ್ತರ: ಮೆಕಾಲೆ ವರದಿ.

ಉತ್ತರ: 1833 ರ ಚಾರ್ಟರ್ ಕಾಯ್ದೆ

ಉತ್ತರ: 1935 ರ ಭಾರತ ಸರ್ಕಾರದ ಕಾಯ್ದೆ

ಉತ್ತರ: 1935 ರ ಭಾರತ ಸರ್ಕಾರದ ಕಾಯ್ದೆ

ಉತ್ತರ: ನೂರಾರು ರಾಜಮನೆತನಗಳಲ್ಲಿ ಹಂಚಿ ಹೋಗಿದ್ದ ಭಾರತ.

ಉತ್ತರ: ಏಕರೂಪ ರಾಜಕೀಯ ವ್ಯವಸ್ಥೆ ಮತ್ತು ಏಕರೂಪ ಆಡಳಿತ ವ್ಯವಸ್ಥೆ

ಉತ್ತರ: ಲಾರ್ಡ್ ಕಾರ್ನ್‌ವಾಲಿಸ್

ಉತ್ತರ: 1773

ಉತ್ತರ: ಭ್ರಷ್ಟಾಚಾರದ ಮೇಲೆ ನಿಯಂತ್ರಣ ಹೇರುವದು.

ಉತ್ತರ: ಲಾರ್ಡ್ ಕಾರ್ನ್‌ವಾಲಿಸ್

ಉತ್ತರ: ವಾರನ್ ಹೆಸ್ಟಿಂಗ್ಸ್

ಉತ್ತರ: ನಾಗರೀಕ ನ್ಯಾಯಾಲಯ

ಉತ್ತರ: ಅಪರಾಧ ನ್ಯಾಯಾಲಯ

ಉತ್ತರ: ಕಾರ್ನ್‌ವಾಲೀಸ್

ಉತ್ತರ: ಕಾರ್ನ್‌ವಾಲೀಸ್

ಉತ್ತರ: 1861

ಉತ್ತರ: ಸುಬೇದಾರ

ಉತ್ತರ: ಬ್ರಿಟೀಷ್ ಸೈನಿಕ ವ್ಯವಸ್ಥೆಯ ಮರು ವಿನ್ಯಾಸ

ಉತ್ತರ: ಬಂಗಾಳ ಮತ್ತು ಬಿಹಾರ

ಉತ್ತರ: ಜಮೀನ್ದಾರು

ಉತ್ತರ: ಜಮೀನ್ದಾರು

ಉತ್ತರ: ಚಾಲ್ಸ್ ಮೆಟಕಾಫ್

ಉತ್ತರ: ಆರ್ ಎಂ. ಬರ್ಡ ಮತ್ತು ಜೇಮ್ಸ್

ಉತ್ತರ: ತಾಲ್ಲೂಕಾ ಎಂದರ್ಥ

ಉತ್ತರ: ಅಲೆಕ್ಸಾಂಡರ್ ರೀಡ್ 1792ರಲ್ಲಿ

ಉತ್ತರ: ರೈತವಾರಿ ಪದ್ಧತಿ

ಉತ್ತರ: ಥಾಮಸ್ ಮನ್ರೋ 1801

ಉತ್ತರ: ಭೂಮಿ ಉಳುಮೆ ಮಾಡುತ್ತಿದ್ದವನು

ಉತ್ತರ: ರೈತವಾರಿ ಪದ್ಧತಿಯಿಂದ

ಉತ್ತರ: ವಾರನ್ ಹೇಸ್ಟಿಂಗ್

ಉತ್ತರ: ವಾರನ್ ಹೇಸ್ಟಿಂಗ್ಸ್

ಉತ್ತರ: ಜೋನಾಥನ್ ಡಂಕನ್

ಉತ್ತರ: ಚಾರ್ಲ್ಸ್‌ಗ್ರಾಂಟ್

ಉತ್ತರ: ಮೆಕಾಲೆ

ಉತ್ತರ: ವಿಲಿಯಂ ಬೆಂಟಿಂಕ್

ಉತ್ತರ: ರಕ್ತ ಮಾಂಸಗಳಲ್ಲಿ ಭಾರತೀಯರಾಗಿಯೂ ಅಭಿರುಚಿ ಅಭಿಪ್ರಾಯ, ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲಿಷರಾಗುವುದು.

ಉತ್ತರ: ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸಗಳಲ್ಲಿ

ಉತ್ತರ: ಎಡ್ಮಂಡ್ ಬರ್ಕ್

ಉತ್ತರ: ರೇಗ್ಯುಲೇಟಿಂಗ್ ಕಾಯ್ದೆ

ಉತ್ತರ: 1784 ರ ಪಿಟ್ಸ್ ಇಂಡಿಯಾ ಕಾಯ್ದೆ

ಉತ್ತರ: 1813 ರ ಚಾರ್ಟರ್ ಕಾಯ್ದೆ

ಉತ್ತರ: 1833 ರ ಚಾರ್ಟರ್ ಕಾಯ್ದೆ

ಉತ್ತರ: 1858ರ ಭಾರತ ಸರಕಾರದ ಕಾಯ್ದೆ

ಉತ್ತರ: 1858 ರ ಭಾರತ ಸರಕಾರದ ಕಾಯ್ದೆ

ಉತ್ತರ: ಲಾರ್ಡ್‌ಕ್ಯಾನಿಂಗ್

ಉತ್ತರ: 1909ರ ಭಾರತೀಯ ಪರಿಷತ್ ಕಾಯ್ದೆ ಅಥವಾ ಮಿಂಟೋ ಮಾರ್ಲೆ ಸುಧಾರಣ ಕಾಯ್ದೆ

ಉತ್ತರ: 1909 ರ ಭಾರತೀಯ ಪರಿಷತ್ ಕಾಯ್ದೆ

ಉತ್ತರ: 1909 ರ ಭಾರತೀಯ ಪರಿಷತ್ ಕಾಯ್ದೆ

ಉತ್ತರ: ಮಾಂಟೆಗೋ

ಉತ್ತರ: 1919ರ ಭಾರತೀಯ ಪರಿಷತ್ ಕಾಯ್ದೆ

ಉತ್ತರ: 1919ರ ಭಾರತೀಯ ಪರಿಷತ್‌ ಕಾಯ್ದೆ

ಉತ್ತರ: 1919ರ ಭಾರತ ಸರಕಾರದ ಕಾಯ್ದೆ

ಉತ್ತರ: 1935ರ ಭಾರತ ಸರಕಾರದ ಕಾಯ್ದೆ

ಉತ್ತರ: 1935ರ ಭಾರತ ಸರಕಾರದ ಕಾಯ್ದೆ

ಉತ್ತರ: ಲಾರ್ಡ್ ಕಾರನ್ ವಾಲೀಸ್.

ಕರ್ನಾಟಕ SSLC ಸಮಾಜ ವಿಜ್ಞಾನ ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು : ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ :

ಉತ್ತರ:

• ದಿವಾನಿ ಅದಾಲತ್ ( ನಾಗರೀಕ ನ್ಯಾಯಲಯ )

• ಫೌಜುದಾರಿ ಅದಾಲತ್ ( ಅಪರಾದ ನ್ಯಾಯಲಯ )

ಉತ್ತರ:

• ಕಲ್ಕತ್ತ ವಿಶ್ವ ವಿದ್ಯಾಲಯ

• ಬಾಂಬೆ ವಿಶ್ವ ವಿದ್ಯಾಲಯ

• ಮದ್ರಾಸ್ ವಿಶ್ವ ವಿದ್ಯಾಲಯ

ಉತ್ತರ: ಬ್ರಿಟಿಷರು ಹೊಸ ನ್ಯಾಯಾಂಗ ವ್ಯವಸ್ಥೆಯನ್ನು ಜಾರಿಗೆ ತರುವುದರ ಮೂಲಕ ಮೊಘಲರ ಅಧಿಕಾರವನ್ನು ಹಿಂದಕ್ಕೆ ಸರಿಸಿ ತಾವೆ ಸಾರ್ವಭೌಮ ರಾಗತೊಡಗಿದರು. ವಾರನ್ ಹೇಸ್ಟಿಂಗ್ ಜಾರಿಗೆ ತಂದ ಹೊಸ ಯೋಜನೆಯ ಪ್ರಕಾರ ಪ್ರತಿ ಜಿಲ್ಲೆಯು ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಲಯಗಳು, ಮತ್ತು ಫೌಜುದಾರಿ ಅದಾಲತ್ ಎಂಬ ನಾಗರೀಕ ನ್ಯಾಯಲಯಗಳುನ್ನು ಹೊಂದಿರಬೇಕಿತ್ತು. ನಾಗರಿಕ ನ್ಯಾಯದಾನದ ಸಂದರ್ಭದಲ್ಲಿ ಹಿಂದೂಗಳಿಗೆ ಅವರ ಶಾಸ್ತ್ರ ಗ್ರಂಥಗಳ ಪ್ರಕಾರ ಮತ್ತು ಮುಸ್ಲಿಂರಿಗೆ ಷರಿಯತ್ ಕಾನೂನು ಪ್ರಕಾರ ನ್ಯಾಯದಾನ ನೀಡಲಾಗುತಿತ್ತು, ಅಪರಾಧ ಪ್ರಕರಣಗಳು ಬಂದಾಗ ಎಲ್ಲರಿಗು ಇಸ್ಲಾಂ ಕಾನೂನುಗಳ ಪ್ರಕಾರ ವಿಚಾರಣೆ ನಡೆಸಲಾಗುತಿತ್ತು, ಕ್ರಮೇಣ ಬ್ರಿಟಿಷ್ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಅಪರಾಧ ಕಾನೂನುಗಳಲ್ಲಿ ಬದಲಾವಣೆ ತರಲಾಯಿತು. ನಾಗರೀಕ ನ್ಯಾಯಲಯಗಳು ಯುರೋಪಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು.

ಉತ್ತರ:

• ಲಾರ್ಡ್‌ಕಾರನ್ ವಾಲೀಸ್‌ನು ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಜಾರಿಗೆ ತಂದನು.

• ಇವನು ಸೂಪರಿಡೆಂಟೆಂಟ್ ಆಫ್ ಪೊಲೀಸ್ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದನು.

• ಜಿಲ್ಲೆಯ ಪೊಲೀಸ್ ಠಾಣೆಯನ್ನು ಕೊತ್ವಲರ ಮತ್ತು ಹಳ್ಳಿಗಳು ಚೌಕಿದಾರನ ಅಧೀನದಲ್ಲು ಇರುವಂತೆ ಮಾಡಿದರು.

• ಕೊತ್ವಲರುಗಳು ಹಳ್ಳಿಗಳಲ್ಲಿ ಕಳ್ಳತನ, ಅಪರಾಧಗಳು, ದರೊಡೆಗಳು,ನಿಯಂತ್ರಣದ ಜವಾಬ್ದಾರಿಯನ್ನು ಹೊತ್ತಿದ್ದರು.

• ಪೊಲೀಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ಗಳ ಅಧೀನಕ್ಕೊಳಪಟ್ಟರು.

• ಪೊಲೀಸ್ ವ್ಯವಸ್ಥೆಯುನಿರಂತರ ಬದಲಾವಣೆಗೆ ಒಳಗಾಯಿತು. 1861 ರಲ್ಲಿ ಪೊಲೀಸ್ ಕಾಯ್ದೆ ಯನ್ನು ಜಾರಿಗೊಳಿಸಲಾಯಿತು.

ಉತ್ತರ: ಖಾಯಂ ಜಮಿನ್ದಾರಿ ಪದ್ಧತಿಯಿಂದ ಬ್ರಿಟಿಷರಿಗೆ ಮತ್ತು ಜಮಿನ್ದಾರರರಿಗೆ ಲಾಭವಾಯಿತೆ ವಿನಃ ರೈತರಿಗೆ ಆಗಲಿಲ್ಲ. ಬ್ರಿಟಿಷರು ತಮಗೆ ನೆರವಾಗುವ ಸಾಮಾಜಿಕ ವರ್ಗವಾದ ಜಮಿನ್ದಾರರನ್ನು ಸೃಷ್ಠಿ ಮಾಡಿದರು. ರೈತ ಕೂಲಿ ಕಾರ್ಮಿಕರು ಜಮೀನ್ದಾರರ ಭೂಮಿಯಲ್ಲಿ ಕೆಲಸ ಮಾಡಲು ನಿರಂತರ ಅವಕಾಶಗಳು ಸಿಗದೆ ಬಹುಮುಖಿ ಶೋಷಣೆಗೆ ಹೊಳಗಾದರು. ಅತಂತ್ರ ಸ್ಥಿತಿಯಲ್ಲೇ ಬದುಕನ್ನು ಕಳೆಯ ತೊಡಗಿದರು, ಆದ್ದರಿಂದ ಈ ಪದ್ಧತಿಯು ರೈತರನ್ನು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ ಸಾಲದಲ್ಲೇ ಸಾಯುವಂತೆ ಮಾಡಿತು ಎಂದು ಚಾರ್ಲ್ಸ ಮೆಟ್ ಕಾಫ್ ಹೇಳಿದ್ದಾರೆ.

ಉತ್ತರ:

• ರೈತವಾರಿ ಪದ್ಧತಿಯ ಪ್ರಕಾರ ಸರ್ಕಾರ ಮತ್ತು ರೈತರ ಮಡುವೆ ನೇರ ಸಂಪರ್ಕವನ್ನು ಕಲ್ಪಿಸಾಯಿತು.

• ಭೂಮಿ ಉಳುಮೆ ಮಾಡುತಿದ್ದವನನ್ನು ಅದರ ಮಾಲಿಕನೆಂದು ಸರ್ಕಾರ ಮಾನ್ಯ ಮಾಡಿತು.

• ಅವನೇ ನೇರವಾಗಿ ಕೃಷಿಭೂಮಿಯಲ್ಲಿ ಪಡೆದ ಉತ್ಪನ್ನದ ಶೇ.50 ರಷ್ಟು ಭಾಗವನ್ನು ಕಂದಾಯದ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾಯಿತು.

• ಕಂದಾಯವನ್ನು 30ವರ್ಷಗಳಅವಧಿಗೆ ಎಂದು ನಿರ್ಧರಿಸಲಾಯಿತುನಂತರ ಅದನ್ನು ಪರಾಮರ್ಶೆಗೂ ಒಳಪಡಿಸಬಹುದಾಗಿತ್ತು.

• ಇದನ್ನು ಮದ್ರಾಸ್,ಮೈಸೂರು, ಪ್ರಾಂತ್ಯದಲ್ಲಿ ಜಾರಿಗೊಳಿಸಲಾಗಿತ್ತು.

• ರೈತರು ಬೆಳೆ ಫಸಲು ನೀಡದಿದ್ದಾಗ, ಕಂದಾಯ ಕಟ್ಟಲು ಸಾಲದ ಸುಳಿಗೆ ಸಿಲುಕಿದರು.

ಉತ್ತರ:

• ನಿಯಂತ್ರಣ ಮಂಡಳಿ ಎನ್ನುವ 6 ಜನ ಕಮಿಷನರಗಳನ್ನು ಒಳಗೊಂಡ ಹೊಸ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು.

• ಈ ಮಂಡಳಿ ನಾಗರಿಕ, ಮಿಲಿಟರಿ ಕಂದಾಯದ ವಿಷಯಗಳಲ್ಲಿ ನಿರ್ದೇಶಿಸುವ ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ನಡೆಸುವ ಅಧಿಕಾರ ಪಡೆದಿತ್ತು.

• ಈ ಕಾಯ್ದೆ ಭಾರತಿಯರ ರಾಜಕೀಯ ಹಕುಗಳನ್ನು ಮೊಟಕುಗೊಳಿಸಿತು.

• ಈ ಕಾಯ್ದೆಯು ಭಾರತದಲ್ಲಿದ್ದ ಕಂಪನಿಯ ಅಧೀನದ ಪ್ರದೇಶಗಳಿಗೆ ಇಂಗ್ಲೆಂಡಿ ಸರ್ಕಾರವೇ ಅಂತಿಮ ಸಾರ್ವಭೌಮನೆಂದು ಘೋಷಿಸಿತು.

ಉತ್ತರ:

* ಕೇಂದ್ರ ಶಾಸನಾ ಸಭೆಯ ಸದಸ್ಯರ ಸಂಖ್ಯೆಯನ್ನು 16 ರಿಂದ 60 ಕ್ಕೆ ಹೆಚ್ಚಿಸಲಾಯಿತು.

* ಪ್ರಾಂತ್ಯಗಳಲ್ಲೂ ಶಾಸನಾ ಸಭೆಗಳ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಾಲಾಯಿತು.

* ಮೊದಲ ಭಾರಿಗೆ ಚುನಾವಣೆ ಮೂಲಕ ಶಾಸನಾ ಸಭೆಗೆ ಆಯ್ಕೆಯಾಗಲೂ ಅವಕಾಶ ನೀಡಲಾಯಿತು,

* ಮುಸ್ಲಿಮರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿದ್ಯ ನೀಡುವ ಪ್ರತ್ಯೇಕ ಚುನಾವಣ ಮತಘಟ್ಟೆ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

ಉತ್ತರ:

• ದಿವಾನಿ ಅದಾಲತ್ : ಇದು ನಾಗರೀಕ ನ್ಯಾಯಾಲಯವಾಗಿದು ಹಿಂದೂಗಳಿಗೆ ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಮುಸಲ್ಮಾನರಿಗೆ ಷರೀಯಲ್ ಕಾನೂನಿನ ಪ್ರಕಾರ ನ್ಯಾಯ ತಿರ್ಮಾನ ಮಾಡಲಾಗುತ್ತಿತ್ತು. ಈ ನ್ಯಾಯಾಲಯಗಳ ಅಧ್ಯಕ್ಷತೆಯನ್ನು ಯೂರೋಪಿನ ಅಧಿಕಾರಿಗಳು ವಹಿಸುತ್ತಿದ್ದರು.

• ಫೌಜದಾರಿ ಅದಾಲತ್ : ಇದು ಅಪರಾಧ ನ್ಯಾಯಾಲಯವಾಗಿದು 'ಖಾಜಿಗಳು' ನ್ಯಾಯ ತೀರ್ಮಾನ ಮಾಡುತ್ತಿದ್ದರು. ಇದರ ಅಧ್ಯಕ್ಷತೆಯನ್ನು ಯೂರೋಪಿನ ಅಧಿಕಾರಿಗಳು ವಹಿಸುತ್ತಿದ್ದರು.

ಉತ್ತರ:

• ಪ್ರತಿ ಜಿಲ್ಲೆಗಳನ್ನು ಅನೇಕ ಪೋಲಿಸ 'ಠಾಣೆ'ಗಳಾಗಿ ವಿಭಾಗಿಸಲಾಯಿತು.

• ಪ್ರತಿ ಠಾಣೆಯ ಉಸ್ತುವಾರಿಗೆ 'ಕೊತ್ವಾಲರನ್ನು ನೇಮಿಸಲಾಯಿತು.

• ಪೋಲಿಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟರ ಅಧೀನಕ್ಕೆ ಒಳಗಾದರು.

• 1902ರಲ್ಲಿ ಪೋಲಿಸ್ “ಕಮೀಷನ್ ಕಾಯ್ದೆ'ಯನ್ನು ಜಾರಿಗೆ ತರಲಾಯಿತು.

ಉತ್ತರ:

• ರೈತರ ಭೂ ಮಾಲಿಕತ್ವವನ್ನು ಕಸಿದುಕೊಂಡಿತು.

• ಜಮೀನ್ದಾರರು ನಿಗಧಿತ ಕಂದಾಯಕ್ಕಿಂತ ಹೆಚ್ಚಿನ ತೆರಿಗೆಯನ್ನು ರೈತರಿಂದ ಸಂಗ್ರಹಿಸುತ್ತಿದ್ದರು.

• ರೈತರು ಜಮೀನ್ದಾರರ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸಬೇಕಾಗಿತ್ತು.

• ಜಮೀನ್ದಾರರು ರೈತರನ್ನು ಶೋಷಣೆಗೆ ಒಳಪಡಿಸಿದರು.

ಉತ್ತರ:

• ಉಳುವವನನ್ನೇ ಭೂಮಿಯ ಒಡೆಯನೆಂದು ಗುರುತಿಸಿತು.

• ಭೂ ಮಾಲಿಕನು ಒಟ್ಟು ಉತ್ಪನ್ನದ 50% ರಷ್ಟುನ್ನು ತೆರಿಗೆಯಾಗಿ ನೀಡಬೇಕಾಗಿತ್ತು.

• ಭೂ ಕಂದಾಯದ ಪರಿಷ್ಕರಣೆಯ ಅವಧಿ 30 ವರ್ಷಗಳಾಗಿತ್ತು

• ತೆರಿಗೆ ಸಂಗ್ರಹಿಸಲು ಬ್ರಿಟೀಷರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರು.

ಉತ್ತರ:

• ಈ ಪದ್ಧತಿಯಿಂದ ಕಂಪನಿಗೆ ನಿರಂತರವಾಗಿ ನಿಗಧಿತ ಕಂದಾಯ ಸಂದಾಯವಾಗತೊಡಗಿತು

• ಕಂಪನಿಯು ಭಾರತೀಯ ರೈತರನ್ನು ಶೋಷಣೆ ಮಾಡಿತು

• ರೈತರು ಭೂ ಮಾಲಿಕತ್ವವನ್ನು ಕಳೆದುಕೊಂಡು

• ನಿಗಧಿತ ದರಕ್ಕಿಂತ ಹೆಚ್ಚಿನ ಕಂದಾಯವನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದರು.

ಉತ್ತರ:

• ಇಂಗ್ಲೀಷ್ ಶಿಕ್ಷಣವು ಜಾರಿಗೆ ಬಂದಿತು.

• ಭಾರತೀಯರಲ್ಲಿ ಪ್ರಜಾಪ್ರಭುತ್ವ, ರಾಷ್ಟ್ರೀಯತೆ ಹಾಗೂ ವಿಮರ್ಶನಾತ್ಮಕ ಜ್ಞಾನ ಬೆಳೆಯಿತು

• ಸ್ಥಳೀಯ ಭಾಷೆ ಹಾಗೂ ಸಾಹಿತ್ಯ ಪೋಷಿಸಲ್ಪಟ್ಟಿತು

• ಭಾರತದ ಸ್ವಾತಂತ್ರ ಹೋರಾಟಕ್ಕೆ ಸ್ಫೂರ್ತಿ ಲಭಿಸಿತು.

ಉತ್ತರ:

• ಬಂಗಾಳ ಪ್ರೆಸಿಡೆನ್ಸಿಯು ಇತರ ಎಲ್ಲಾ ಪ್ರೆಸಿಡೆನ್ಸಿಗಳ ಮೇಲೆ ನಿಯಂತ್ರಣ ಹೊಂದಿತು.

• ಬಂಗಾಳದ ಗವರ್ನರ್ ಹುದ್ದೆಯನ್ನು ಭಾರತದ ಗವರ್ನರ್ ಜನರಲ್ ಎಂದು ಬದಲಾಯಿಸಲಾಯಿತು.

• ಕೋಲ್ಕತ್ತಾದಲ್ಲಿ ಸುಪ್ರೀಂಕೋರ್ಟನ್ನು ಸ್ಥಾಪಿಸಲಾಯಿತು.

• ಲಾರ್ಡ ವಾರನ್ ಹೇಸ್ಟಿಂಗ್ಸ್ ಭಾರತದ ಪ್ರಥಮ ಗವರ್ನರ್ ಜನರಲ್ ಆಗಿ ನೇಮಕಗೊಂಡನು

ಉತ್ತರ:

• ಈಸ್ಟ್ ಇಂಡಿಯಾ ಕಂಪನಿಯು ವ್ಯಾಪಾರ ಸನ್ನದನ್ನು ರದ್ದುಪಡಿಸಲಾಯಿತು.

• ಭಾರತದ ಆಳ್ವಿಕೆಯನ್ನು ಬ್ರಿಟೀಷ್ ರಾಣೀಯ ನಿಯಂತ್ರಣಕ್ಕೆ ಒಪ್ಪಿಸಲಾಯಿತು.

• ಗವರ್ನರ್ ಜನರಲ್ ಹುದ್ದೆಯನ್ನು 'ವೈಸರಾಯ್' ಎಂದು ಬದಲಾಯಿಸಲಾಯಿತು.

• ಲಾರ್ಡ್ ಕ್ಯಾನಿಂಗ್ ಪ್ರಥಮ 'ವೈಸರಾಯ್' ಆಗಿ ನೇಮಿಸಲ್ಪಟ್ಟನು.

ಉತ್ತರ:

• ಭಾರತ ಸಂವಿಧಾನದ ಅನೇಕ ನಿಭಂದನೆಗಳಿಗೆ ಈ ಕಾಯ್ದೆಯೇ ಆಧಾರವಾಗಿದೆ.

• ಸಂಪೂರ್ಣ ಜವಾಬ್ದಾರಿಯುತ ಸರ್ಕಾರ ರಚನೆಗೆ ಈ ಕಾಯಿದೆ ಅವಕಾಶ ನೀಡಿತು.

• ದೇಶಿಯ ಸಂಸ್ಥಾನಗಳನ್ನು, ಬ್ರಿಟಿಷ್ ಸಂಸ್ಥಾನಗಳನ್ನೊಳಗೊಂಡ ಒಕ್ಕೂಟ ರಚನೆಗೆ ಅವಕಾಶ ನೀಡಿತು.

• ಫೆಡರಲ್ ಕೋರ್ಟ ಸ್ಥಾಪನೆಗೆ ಅವಕಾಶ ನೀಡಿತು.

ಉತ್ತರ:

• ಕೇಂದ್ರದಲ್ಲಿ ದ್ವಿ ಸದನ ಶಾಸಕಾಂಗ ರಚನೆಗೆ ಅವಕಾಶ ನೀಡಿತು

• ಭಾರತಕ್ಕೆ ಒಬ್ಬ ಹೈ ಕಮೀಷನರ್‌ ನೇಮಕ ಮಾಡಲು ಸೂಚಿಸಿತು

• ಪ್ರಾಂತೀಯ ಆಯವ್ಯಯವನ್ನು ಕೇಂದ್ರ ಆಯವ್ಯಯದಿಂದ ಪ್ರತ್ಯೇಕಿಸಲಾಯಿತು.

ಕರ್ನಾಟಕ SSLC ಸಮಾಜ ವಿಜ್ಞಾನ ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು: ಕೆಳಗಿನ ಪ್ರಶ್ನೆಗಳಿಗೆ 6 ರಿಂದ 8 ವಾಕ್ಯದಲ್ಲಿ ಉತ್ತರಿಸಿ

ಉತ್ತರ:

* ರೈತರನ್ನು ಶೋಷಿಸುವ ಜಮೀನ್ದಾರಿ ಸಮೂದಾಯ ಸೃಷ್ಠಿಯಾಯಿತು.

* ಜಮಿನ್ದಾರರ ಶೋಷಣೆಗೆ ಒಳಗಾದ ರೈತರು ಅನೇಕ ಸಂಕಷ್ಟಗಳಿಗೆ ಒಳಗಾದರು.

* ಭೂಮಿ ಮಾರಾಟದ ವಸ್ತುವಾಯಿತು.

* ಅನೇಕ ಜಮೀನ್ದಾರರು ಕೂಡ ಕಂದಾಯವನ್ನು ಸಲ್ಲಿಸುವ ಸಲುವಾಗಿ ತಮ್ಮ ಜಮಿನನ್ನು ಪರಭಾರೆ ಮಾಡಿದರು.

* ಇಂಗ್ಲೆಂಡಿನಲ್ಲಾದ ಕೈಗಾರಿಕೀಕರಣದಿಂದ ಅಲ್ಲಿನ ಕೈಗಾರಿಕೆಗಳಿಗೆ ಬೇಡಿದ ಕಚ್ಚಾವಸ್ತುಗಳನ್ನೆ ಬೆಳೆಯಬೇಕಾಯಿತು.

* ಲೇವಾದೇವಿಗಾರರು ಬಲಿಷ್ಠರಾಗ ತೊಡಗಿದರು.

ಉತ್ತರ:

• ಭಾರತೀಯರು ಆದುನಿಕತೆ ಜಾತ್ಯಾತೀತತೆ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯವಾದಿ ದೃಷ್ಟಿಕೋನಗಳನ್ನು ಬೆಳೆಸಿತು.

• ಸ್ಥಳಿಯ ಭಾಷೆ ಮತ್ತು ಸಾಹಿತ್ಯ ರಚನೆಗಳಿಗೆ ಪ್ರೋತ್ಸಾಹ ದೊರೆಯಿತು.

• ವೃತ್ತ ಪತ್ರಿಕೆಗಳು ಬೆಳೆಯ ತೊಡಗಿದವು.

• ಹೊಸ ಸಾಮಾಜಿಕ ಮತ್ತು ಧಾರ್ಮಿಕ ಚಳವಳಿಗಳು ಹುಟ್ಟಿಕೊಂಡವು.

• ಜಗತ್ತಿನಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಗಳ ಪ್ರಭಾವ ಭಾರತೀಯರ ಮೇಲೂ ಆಯಿತು.

• ಭಾರತೀಯರು ತಮ್ಮ ಸಾಂಸ್ಕೃತಿಕ ಪರಂಪರೆಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು.

ಉತ್ತರ:

• ಈ ಕಾಯ್ದೆ ಪ್ರಕಾರ ಬಂಗಾಳದ ಪ್ರೆಸಿಡೆನ್ಸಿಯು ಉಳದ ಎರಡು ಪ್ರೆಸಿಡೆನ್ಸಿಗಳ ಮೇಲೂ ಅಧಿಕಾರ ಪಡೆಯಿತು.

• ಬಂಗಾಳದ ಗೌರ್ನರನು 3 ಪ್ರೆಸಿಡೆನ್ಸಿಗಳಿಗೆ ಗೌರ್ನರ್ ಜನರಲ್ ಆದನು.

• ಗೌರ್ನರ್ ಜನರಲ್ ನಿಗೆ ಬಾಂಬೆ, ಮದ್ರಾಸ್ ಪ್ರೆಸಿಡೆನ್ಸಿಗಳಿಗೆ ನಿರ್ದೇಶಿಸುವ, ನಿಯಂತ್ರಿಸುವ ಅಧಕಾರ ನೀಡಿತು.

• ಬಂಗಾಳ ಸರ್ಕಾರ ಮತ್ತು ಇಂಗ್ಲಾಂಡ್ ನ ನಿರ್ದೇಶಕ ಮಂಡಲಿ ಪೂರ್ವಾನುಮತಿ ಇಲ್ಲದೇ ಬಾಂಬೆ-ಮದ್ರಾಸ್ ಗಳು.

• ಯಾರ ಮೇಲೂ ಯುದ್ಧ ಮತ್ತು ಶಾಂತಿ ಸಂಧಾನ ಮಾಡುವಂತಿರಲಿಲ್ಲ.

• ಕಲ್ಕತ್ತದಲ್ಲಿ ಸುಪ್ರೀಂ ಕೋರ್ಟ ಸ್ಥಾಪನೆಯಾಯಿತು.

ಉತ್ತರ:

• ನಾಗರೀಕ ನ್ಯಾಯಾಲಯ ಮತ್ತು ಅಪರಾಧ ನ್ಯಾಯಾಲಯಗಳೆಂಬ ಎರಡು ನ್ಯಾಯಾಲಯಗಳು ಸ್ಥಾಪನೆಯಾದವು.

• ನಾಗರೀಕ ನ್ಯಾಯಾದಾನ ಮಾಡುವಾಗ ಹಿಂದು ಮತ್ತು ಮುಸ್ಲಿಂರಿಗೆ ಪ್ರತ್ಯೇಕ ಕಾನೂನುಗಳು ಬಳಕೆಯಲ್ಲಿದ್ದವು.

• ಅಪರಾಧ ವಿಭಾಗಗಳಲ್ಲಿ ಬ್ರಿಟಿಷ್ ಕಾನೂನುಗಳು ಜಾರಿಗೆ ಬಂದವು.

• ನಾಗರೀಕ ನ್ಯಾಯಾಲಯಗಳು ಯೂರೋಪಿನ ಜಿಲ್ಲಾಧಿಕಾರಿಗಳ ಅಧೀನದಲ್ಲಿತ್ತು.

• ಅಪರಾಧ ನ್ಯಾಯಾಲಯಗಳು ಕಾಜಿಗಳ ಅಧೀನದಲ್ಲಿದ್ದರು ಬ್ರಿಟಿಷ್ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದರು.

ಉತ್ತರ:

• ವ್ಯವಸ್ಥಿತವಾದ ಪೊಲೀಸ್ ವಿಭಾಗ ಜಾರಿಗೆ ತಂದರು.

• 'ಸೂಪರಿಟೆಂಡೆಂಟ್ ಆಫ್ ಪೊಲೀಸ್ ಹುದ್ದೆ ಸೃಷ್ಟಿಯಾಯಿತು.

• ಪ್ರತಿ ಜಿಲ್ಲೆಯನ್ನು ಠಾಣೆಗಳಾಗಿ ವಿಭಾಗಿಸಲಾಯಿತು.

• ಠಾಣೆಗಳು ಕೊತ್ವಾಲರ ಅಧೀನದಲ್ಲಿದ್ದವು.

• ಹಳ್ಳಿಗಳು ಚೌಕಿದಾರರ ಅಧೀನದಲ್ಲಿದ್ದವು.

• 1781ರಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ನೇಮಕ ಗೊಂಡರು.

• ಪೊಲೀಸ್ ಕಾಯ್ದೆ ಜಾರಿಗೆ ತಂದರು.

ಉತ್ತರ:

• ಭಾರತೀಯರಲ್ಲಿ ರಾಷ್ಟ್ರೀಯವಾದಿ ದೃಷ್ಟಿಕೋನ ಬೆಳೆಯಿತು.

• ಸ್ಥಳೀಯ ಭಾಷೆಗಳ ಸಾಹಿತ್ಯ ರಚನೆಗೆ ಪ್ರೋತ್ಸಾಹ ದೊರೆಯಿತು.

• ವೃತ್ತ ಪತ್ರಿಕೆಗಳ ಬೆಳವಣಿಗೆಗೆ ಕಾರಣವಾಯಿತು.

• ಸಮಾಜಿಕ ಮತ್ತು ಧಾರ್ಮಿಕ ಸುಧಾರಣೆಗೆ ಕಾರಣವಾಯಿತು.

• ಮಿಲ್, ರೂಸೋ ಮುಂತಾದವರ ಚಿಂತನೆಗಳು ಭಾರತೀಯ ವಿದ್ಯಾವಂತರ ಮೇಲೆ ಪ್ರಭಾವ ಬೀರಿದವು.

• ಜಗತ್ತಿನ ಸ್ವಾತಂತ್ರ್ಯ ಚಳುವಳಿಗಳ ಪ್ರಭಾವ ಭಾರತೀಯರ ಮೇಲು ಉಂಟಾಯಿತು.

ಉತ್ತರ:

• ವಾರನ್ ಹೇಸ್ಟಿಂಗ್ ಭಾರತದಲ್ಲಿ ಆಧುನಿಕ ಶಿಕ್ಷಣಕ್ಕೆ ಉತ್ತೇಜನ ನೀಡಿದ ಮೊದಲ ಅಧಿಕಾರಿ.

• ಜೊನಾಥನ್ ಡಂಕನ್ ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜು ಆರಂಭಿಸಿದನು.

• ವಿಲಿಯಂ ಬೆಂಟಿಂಕ್ ಶಿಕ್ಷಣದ ವಿಸ್ತರಣೆಗೆ ವಿಶೇಷ ಪ್ರೋತ್ಸಾಹ ನೀಡಿದನು.

• ಮೆಕಾಲೆ ಸಾರ್ವಜನಿಕ ಶಿಕ್ಷಣಕ್ಕೆ ಸಂಬಂಧಿಸಿದ ಸಮಿತಿಗೆ ಅಧ್ಯಕ್ಷನಾಗಿ ಇಂಗ್ಲೀಷ್ ಶಿಕ್ಷಣಕ್ಕೆ ಸಂಬಂಧಿಸಿದ ವರದಿ ನೀಡಿದನು.

• ಲಾರ್ಡ್ ಡಾಲ್‌ಹೌಸಿಯು ಕಲ್ಕತ್ತಾ, ಬಾಂಬೆ ಮತ್ತು ಮದರಾಸುಗಳಲ್ಲಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದನು.

ಉತ್ತರ:

• ವಾರನ್ ಹೇಸ್ಟಿಂಗ್ಸ್ ಜಾರಿಗೆ ತಂದ ಹೊಸ ಯೋಜನೆಯ ಪ್ರಕಾರ ಪ್ರತಿ ಜಿಲ್ಲೆಯು ಎರಡು ಬಗೆಯ ನ್ಯಾಯಾಲಯಗಳನ್ನು ಹೊಂದಿರಬೇಕಿತ್ತು.

• ಅವುಗಳೆಂದರೆ, ದಿವಾನಿ ಅದಾಲತ್ ಎಂಬ ನಾಗರೀಕ ನ್ಯಾಯಾಲಯಗಳು ಮತ್ತು ಫೌಜದಾರಿ ಅದಾಲತ್ ಎಂಬ ಅಪರಾಧ ನ್ಯಾಯಾಲಯಗಳು.

• ನಾಗರೀಕ ನ್ಯಾಯದಾನದ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂ ಶಾಸ್ತ್ರ ಗ್ರಂಥಗಳ ಪ್ರಕಾರ ಮತ್ತು ಮುಸ್ಲಿಮರಿಗೆ ಷರಿಯತ್ ಕಾನೂನುಗಳ ಪ್ರಕಾರ ನ್ಯಾಯದಾನ ನೀಡಲಾಗುತ್ತಿತ್ತು.

• ಅಪರಾಧ ಪ್ರಕರಣಗಳಿಗೆ ಬಂದಾಗ ಎಲ್ಲರಿಗೂ ಇಸ್ಲಾಂ ಕಾನೂನುಗಳ ಅನುಸಾರ ವಿಚಾರಣೆ ನಡೆಸಲಾಗುತ್ತಿತ್ತು.

• ಕ್ರಮೇಣ ಬ್ರಿಟಿಷ್ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಅಪರಾಧ ಕಾನೂನುಗಳಲ್ಲಿ ಬದಲಾವಣೆ ತರಲಾಯಿತು.

• ನಾಗರೀಕ ನ್ಯಾಯಾಲಯಗಳು ಯುರೋಪಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು.

• ಅಪರಾಧನ್ಯಾಯಾಲಯಗಳು ಕಾಜಿಗಳ ಅಧೀನದಲ್ಲಿದ್ದರೂ ಯುರೋಪಿಯನ್ನರ ಮೇಲ್ವಿಚಾರಣೆಯಲ್ಲಿಯೇ ಕಾರ್ಯನಿರ್ವಹಿಸಬೇಕಿತ್ತು.

ಉತ್ತರ:

• ಲಾರ್ಡ್ ಕಾರ್ನ್‌ವಾಲೀಸನು ಮೊದಲು ವ್ಯವಸ್ಥಿತವಾದ ಪೊಲೀಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದನು.

• ಇವನು 'ಸೂಪರಿಡೆಂಟೆಂಟ್ ಆಫ್ ಪೊಲೀಸ್' ಎನ್ನುವ ಹುದ್ದೆಯನ್ನು ಸೃಷ್ಟಿಸಿದನು.

• ಪ್ರತಿ ಜಿಲ್ಲೆಗಳನ್ನು ಠಾಣೆಗಳನ್ನಾಗಿ ವಿಭಜಿಸಿ ಪ್ರತಿ ಠಾಣೆಯನ್ನು 'ಕೊತ್ವಾಲ'ರ ಅಧೀನದಲ್ಲೂ, ಹಳ್ಳಿಗಳು ಚೌಕಿದಾರರ ಅಧೀನದಲ್ಲೂ ಇರುವಂತೆ ಮಾಡಿದನು.

• ಕೊತ್ವಾಲರು ಹಳ್ಳಿಗಳ ಮಟ್ಟದಲ್ಲಿ ಕಳ್ಳತನ, ಅಪರಾಧಗಳು,ದರೋಡೆಗಳ ನಿಯಂತ್ರಣದ ಜವಾಬ್ದಾರಿಗಳನ್ನು ಹೊತ್ತಿದ್ದರು.

• 1781 ರಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟ್‌ಗಳನ್ನು ನೇಮಕ ಮಾಡುವ ಪದ್ಧತಿ ಜಾರಿಗೊಂಡಿತು.ಪೊಲೀಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟ್‌ಗಳ ಅಧೀನಕ್ಕೆ ಒಳಪಟ್ಟರು.

• 1902ರ ಪೊಲೀಸ್ ಕಮಿಷನ್ ಕಾಯ್ದೆಯು ವಿದ್ಯಾರ್ಹತೆಯನ್ನು ಪಡೆದವರನ್ನು ಅಧಿಕಾರಿ ಹುದ್ದೆಗೆ ನೇಮಿಸುವ ಅವಕಾಶವನ್ನು ಕಲ್ಪಿಸಿತು.

ಉತ್ತರ:

• ಖಾಯಂ ಜಮೀನ್ದಾರಿ ಪದ್ಧತಿಯಲ್ಲಿ ಜಮೀನ್ದಾರನು ಭೂಮಾಲೀಕನಾದನು.

• ಈ ಪದ್ಧತಿಯಂತೆ ಜಮೀನ್ದಾರನು ಪ್ರತಿ ವರ್ಷವೂ ನಿರ್ದಿಷ್ಟ ದಿನಕ್ಕೆ ಮೊದಲೇ ಅವನು ಒಪ್ಪಿಕೊಂಡಿದ್ದ ಕಂದಾಯದ ಮೊತ್ತವನ್ನು ಸಲ್ಲಿಸಬೇಕಿತ್ತು.

• ಭೂಮಾಲೀಕನಿಗೆ ಈ ಪದ್ಧತಿಯಿಂದ ಹೆಚ್ಚಿನ ಲಾಭವಾಯಿತು. ಏಕೆಂದರೆ ಸರಕಾರಕ್ಕೆ ಸಲ್ಲಿಸಬೇಕಾದ ಹಣದ ಮೊತ್ತಕ್ಕಿಂತ ಹೆಚ್ಚಿಗೆ ವಸೂಲು ಮಾಡಿದ ಹಣವನ್ನು ಅವನೇ ಇಟ್ಟುಕೊಳ್ಳಬಹುದಾಗಿತ್ತು.

• ಬರಗಾಲ ಅಥವಾ ವಿಪರೀತ ಮಳೆ ಅತಿವೃಷ್ಟಿಯ ಕಾರಣದಿಂದ ಕಂದಾಯವನ್ನು ವಸೂಲಿ ಮಾಡಲು ಸಾಧ್ಯವಾಗದೆ ಸರ್ಕಾರಕ್ಕೆ ಸಲ್ಲಿಸಬೇಕಾದ ಹಣದ ಮೊತ್ತವನ್ನು ಸಲ್ಲಿಸಲಾಗದಿದ್ದರೆ, ಬ್ರಿಟಿಷ್ ಸರಕಾರವು ಭೂಮಿಯ ಒಡೆತನವನ್ನು ಅವನಿಂದ ಕಸಿದುಕೊಳ್ಳುತ್ತಿತ್ತು.

• ಈ ಪದ್ಧತಿಯಿಂದ ಬ್ರಿಟಿಷರಿಗೆ ಮತ್ತು ಜಮೀನ್ದಾರರಿಗೆ ಲಾಭವಾಯಿತೇ ವಿನಃ ರೈತರಿಗಾಗಲಿಲ್ಲ.

• ರೈತರು, ರೈತ ಕೂಲಿಕಾರ್ಮಿಕರು ಜಮೀನ್ದಾರರ ಭೂಮಿಯಲ್ಲಿ ಕೆಲಸ ಮಾಡಲು ನಿರಂತರ ಅವಕಾಶಗಳೂ ಸಿಗದೆ ಬಹುಮುಖಿ ಶೋಷಣೆಗೆ ಒಳಗಾದರು. ಅತಂತ್ರ ಸ್ಥಿತಿಯಲ್ಲೇ ಬದುಕನ್ನು ಕಳೆಯತೊಡಗಿದರು.

ಉತ್ತರ:

• ರೈತವಾರಿ ಪದ್ಧತಿಯನ್ನು ಮೊದಲಿಗೆ ಒಂದು ಪ್ರಯೋಗವಾಗಿ ಬಾರಮಹಲ್ ಪ್ರಾಂತ್ಯದಲ್ಲಿ 1792 ರಲ್ಲಿ ಅಲೆಕ್ಸಾಂಡರ್ ರೀಡ್ ಜಾರಿಗೊಳಿಸಿದನು.

• ನಂತರ ಥಾಮಸ್ ಮನ್ರಿ ಮದರಾಸು ಮತ್ತು ಮೈಸೂರು ಪ್ರಾಂತಗಳಲ್ಲಿ 1801ರಲ್ಲಿ ಜಾರಿಗೊಳಿಸಿದನು.

• ಈ ಪದ್ಧತಿಯಲ್ಲಿ ಸರಕಾರ ಮತ್ತು ರೈತರ ನಡುವೆ ನೇರ ಸಂಪರ್ಕವನ್ನು ಕಲ್ಪಿಸಲಾಯಿತು.

• ಭೂಮಿ ಉಳಿಮೆ ಮಾಡುತ್ತಿದ್ದವನನ್ನು ಅದರ ಮಾಲೀಕನೆಂದು ಸರ್ಕಾರ ಮಾನ್ಯಮಾಡಿತು.

• ರೈತನೇ ನೇರವಾಗಿ ತಾನು ಕೃಷಿ ಭೂಮಿಯಲ್ಲಿ ಪಡೆದ ಉತ್ಪನ್ನದ ಶೇಕಡ 50 ರಷ್ಟು ಭಾಗವನ್ನು ಕಂದಾಯದ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾಯಿತು. ಕಂದಾಯವನ್ನು 30 ವರ್ಷಗಳ ಅವಧಿಗೆ ಎಂದು ನಿರ್ಧರಿಸಲಾಯಿತು. ನಂತರ ಅದನ್ನು ಪರಾಮರ್ಶೆಗೂ ಒಳಪಡಿಸಬಹುದಿತ್ತು.

ಉತ್ತರ:

• ನಿಜವಾದ ರೈತರನ್ನು ಶೋಷಿಸುವ ಹೊಸ ಸಾಮಾಜಿಕ ವರ್ಗವಾದ ಜಮೀನ್ದಾರಿ ಸಮುದಾಯ ಸೃಷ್ಟಿಯಾಯಿತು.

• ಜಮೀನ್ದಾರರ ಶೋಷಣೆಗೆ ಒಳಗಾದ ರೈತರು ವಿವಿಧ ಬಗೆಯ ಸಂಕಷ್ಟಗಳಿಗೆ ಒಳಗಾದರು.ಕ್ರಮೇಣ ನಿರ್ಗತಿಕರಾದರು.

• ಭೂಮಿ ಮಾರಾಟದ ವಸ್ತುವಾಯಿತು. ಇದನ್ನು ಪರಭಾರೆ ಮಾಡಿ ಹಣವನ್ನು ಸಾಲವಾಗಿ ಪಡೆಯಬಹುದಾಗಿತ್ತು.

• ಅನೇಕ ಜಮೀನ್ದಾರರೂ ಕೂಡ ಕಂದಾಯವನ್ನು ಸಲ್ಲಿಸುವ ಸಲುವಾಗಿ ತಮ್ಮ ಜಮೀನನ್ನು ಪರಭಾರೆ ಮಾಡಿದರು.

• ಕೃಷಿ ಕ್ಷೇತ್ರವು ವಾಣಿಜೀಕರಣಗೊಂಡು, ಇಂಗ್ಲೆಂಡಿನಲ್ಲಾದ ಕೈಗಾರಿಕೀಕರಣದಿಂದ ಅಲ್ಲಿನ ಕೈಗಾರಿಕೆಗಳಿಗೆ ಬೇಡಿದ ಕಚ್ಚಾವಸ್ತುಗಳನ್ನೇ ಬೆಳೆಯಬೇಕಾಯಿತು.

• ಹಣದ ಲೇವಾದೇವಿಗಾರರು ಬಲಿಷ್ಠರಾಗತೊಡಗಿದರು.

ಉತ್ತರ:

• ಭಾರತೀಯರು ಆಧುನಿಕತೆ,ಜಾತ್ಯತೀತತೆ,ಪ್ರಜಾಪ್ರಭುತ್ವ, ವೈಜ್ಞಾನಿಕ ಆಲೋಚನಾ ಕ್ರಮದ ಜೊತೆಗೆ ರಾಷ್ಟ್ರೀಯವಾದಿ ದೃಷ್ಟಿಕೋನಗಳನ್ನು ಬೆಳಸಿಕೊಳ್ಳಲು ಸಾಧ್ಯವಾಯಿತು.

• ಸ್ಥಳೀಯ ಭಾಷೆಗಳು ಮತ್ತು ಸಾಹಿತ್ಯ ರಚನೆಗಳಿಗೆ ಪ್ರೋತ್ಸಾಹ ದೊರೆಯಿತು. ಇದರಿಂದ ವಿದ್ಯಾವಂತ ವರ್ಗದ ಆಲೋಚನಾ ಕ್ರಮದಲ್ಲೂ ಏಕತೆಯ ಸ್ವರೂಪವನ್ನು ಕಾಣುತ್ತೇವೆ.

• ವೃತ್ತ ಪತ್ರಿಕೆಗಳು ಹುಟ್ಟಿ ಬೆಳೆಯ ತೊಡಗಿದವು.

• ವೃತ್ತ ಪತ್ರಿಕೆಗಳಲ್ಲಿ ಸರ್ಕಾರದ ನೀತಿಗಳನ್ನು ವಿಮರ್ಶಿಸುವ ಮೂಲಕ ಭಾರತೀಯರಲ್ಲಿ ಬ್ರಿಟಿಷರ ಆಡಳಿತದ ಬಗ್ಗೆ ವಿಮರ್ಶಾತ್ಮಕವಾಗಿ ಅಭಿಪ್ರಾಯ ಬೆಳೆಯಲು ಸಾಧ್ಯವಾಯಿತು.

• ಹೊಸ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು ಹುಟ್ಟಿಕೊಂಡವು.

• ಜೆ.ಎಸ್.ಮಿಲ್,ರೂಸೋ, ಮಾಂಟೆಸ್ಕೋ ಮುಂತಾದವರ ಚಿಂತನೆಗಳು ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆಯನ್ನು ತಂದವು.

• ಜಗತ್ತಿನಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಗಳ ಪ್ರಭಾವ ಭಾರತೀಯರ ಮೇಲೂ ಆಯಿತು.

• ಭಾರತೀಯರು ತಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು.

ಉತ್ತರ:

• ಬಂಗಾಳದ ಪ್ರೆಸಿಡೆನ್ಸಿಯು ಉಳಿದ ಎರಡು (ಮುಂಬಯಿ,ಮದರಾಸು) ಪ್ರಸಿಡೆನ್ಸಿಗಳ ಮೇಲೆ ಅಧಿಕಾರವನ್ನು ಪಡೆಯಿತು.

• ಬಂಗಾಳದ ಗವರ್ನರನು ಮೂರು ಪ್ರೆಸಿಡೆನ್ಸಿಗಳಿಗೆ ಗವರ್ನರ್ ಜನರಲ್ ಆದನು.

• ಗವರ್ನರ್ ಜನರಲ್ಲನಿಗೆ ಬಾಂಬೆ ಮತ್ತು ಮದರಾಸು ಪ್ರೆಸಿಡೆನ್ಸಿಗಳಿಗೆ ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಈ ಕಾನೂನು ನೀಡಿತು.

• ಬಂಗಾಳ ಸರ್ಕಾರದ ಮತ್ತು ಇಂಗ್ಲೆಂಡಿನ ನಿರ್ದೇಶಕ ಮಂಡಳಿಯ ಪೂರ್ವಾನುಮತಿಯಿಲ್ಲದೆ ಬಾಂಬೆ ಮತ್ತು ಮದರಾಸು ಸರ್ಕಾರಗಳು ಯಾರ ಮೇಲೂ ಯುದ್ಧ ಘೋಷಿಸುವಂತಿಲ್ಲ ಅಥವಾ ಶಾಂತಿ ಸಂಧಾನ ನಡೆಸುವಂತಿಲ್ಲ.

• ಕಲ್ಕತ್ತಾದಲ್ಲಿ ಸುಪ್ರೀಂಕೋರ್ಟ್ ಅನ್ನು ಸ್ಥಾಪಿಸಲಾಯಿತು.

ಉತ್ತರ:

• ಈಸ್ಟ್ ಇಂಡಿಯಾ ಕಂಪನಿಯ ಮಾನ್ಯತೆ ರದ್ದುಗೊಳಿಸಿ, ಭಾರತವನ್ನು ರಾಣಿಯವರ ಆಡಳಿತಕ್ಕೆ ವರ್ಗಾಯಿಸಲಾಯಿತು.

• ಗವರ್ನರ್ ಜನರಲ್ ಹುದ್ದೆಯ ಪದನಾಮವನ್ನು ಬದಲಾಯಿಸಿ ವೈಸರಾಯ್ ಎಂಬ ಪದನಾಮವನ್ನು ನೀಡಿದರು.

• ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ (ಭಾರತದ ವ್ಯವಹಾರಗಳ ಕಾರ್ಯದರ್ಶಿ) ಸ್ಥಾನವನ್ನು ಬ್ರಿಟಿಷ್ ಸರ್ಕಾರ ಸೃಷ್ಟಿಸಿತು.

• ಬ್ರಿಟಿಷ್ ಮಂತ್ರಿ ಮಂಡಲದ ಸದಸ್ಯರಾಗಿದ್ದ ಇವರು ಭಾರತದ ಆಡಳಿತವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದರು.

• ಇವರಿಗೆ ಸಹಾಯ ಮಾಡಲು 15 ಸದಸ್ಯರನ್ನೊಳಗೊಂಡ ಭಾರತ ಮಂಡಲಿ ಅಸ್ತಿತ್ವಕ್ಕೆ ಬಂದಿತು.

ಉತ್ತರ:

• ಭಾರತದ ಸಂವಿಧಾನದ ರಚನೆಗೆ 1935ರ ಕಾಯ್ದೆಯು ಬುನಾದಿಯಾಗಿದೆ.

• ಬ್ರಿಟಿಷ್ ಪ್ರಾಂತ್ಯಗಳ, ದೇಶೀಯ ಸಂಸ್ಥಾನಗಳು ಹಾಗೂ ಆಶ್ರಿತ ರಾಜರನ್ನೊಳಗೊಂಡ ಅಖಿಲ ಭಾರತ ಒಕ್ಕೂಟವನ್ನು ರಚಿಸಲು ಅವಕಾಶ ನೀಡಿತು.

• ಕೇಂದ್ರದಲ್ಲಿ 'ದ್ವಿ ಸರಕಾರ'ವನ್ನು ಸ್ಥಾಪಿಸಲಾಯಿತು.

• ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿತು.

• ಪ್ರಾಂತ್ಯಗಳಲ್ಲಿ ದ್ವಿಸರಕಾರ ಪದ್ಧತಿಯನ್ನು ರದ್ದುಗೊಳಿಸಿ, ಪ್ರಾಂತಗಳಿಗೆ ಸ್ವಾಯತ್ತತೆ ನೀಡಲಾಯಿತು.

• ಭಾರತದಲ್ಲಿ 'ಫೆಡರಲ್ ಕೋರ್ಟ್' ಸ್ಥಾಪನೆಗೆ ಅವಕಾಶ ನೀಡಲಾಯಿತು.

ಉತ್ತರ:

• ಕೇಂದ್ರದಲ್ಲಿ ದ್ವಿಸದನ ಶಾಸಕಾಂಗ ರಚನೆಗೆ ಅವಕಾಶ ನೀಡಲಾಯಿತು.

• ಅವುಗಳೆಂದರೆ, ಶಾಸಕಾಂಗ ಸಭೆ (ಕೆಳಮನೆ) ಮತ್ತು ರಾಜ್ಯಗಳ ಪರಿಷತ್ತು (ಮೇಲ್ಮನೆ) ರಚಿಸಲಾಯಿತು.

• ಪ್ರಾಂತ್ಯಗಳಲ್ಲಿ ದ್ವಿಸರಕಾರ ಪದ್ಧತಿಗೆ ಅವಕಾಶ ನೀಡಲಾಯಿತು.

• ಭಾರತಕ್ಕೆ ಒಬ್ಬ ಹೈಕಮಿಷನರ್‌ರನ್ನು ನೇಮಕ ಮಾಡಲಾಯಿತು.

• ಸ್ವಯಂ ಆಡಳಿತವುಳ್ಳ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಭರವಸೆ ನೀಡಲಾಯಿತು.

• ಕೇಂದ್ರದ ಬಜೆಟ್‌ನಿಂದ ಪ್ರಾಂತ್ಯಗಳ ಬಜೆಟನ್ನು ಬೇರ್ಪಡಿಸಲಾಯಿತು.

• ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಮುಸ್ಲಿಂ, ಸಿಖ್, ಆಂಗ್ಲೋ ಭಾರತೀಯರು ಮತ್ತು ಯುರೋಪಿಯನ್ನರಿಗೆ ವಿಸ್ತರಿಸಲಾಯಿತು.

ಉತ್ತರ:

• ಕೇಂದ್ರ ಶಾಸನ ಸಭೆಯ ಸದಸ್ಯರ ಸಂಖ್ಯೆಯನ್ನು 16 ರಿಂದ 60 ಕ್ಕೆ ಹೆಚ್ಚಿಸಲಾಯಿತು.

• ಪ್ರಾಂತ್ಯಗಳಲ್ಲೂ ಶಾಸನ ಸಭೆಗಳ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಲಾಯಿತು.

• ಮೊದಲ ಬಾರಿಗೆ ಚುನಾವಣೆ ಮೂಲಕ ಶಾಸನ ಸಭೆಗೆ ಆಯ್ಕೆಯಾಗಲು ಅವಕಾಶ ನೀಡಲಾಯಿತು.

• ಮುಸ್ಲಿಂರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡುವ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

ಉತ್ತರ:

• ಉತ್ತರ ಪ್ರದೇಶ, ಮಧ್ಯಪ್ರದೇಶದ ಅನೇಕ ಭಾಗಗಳು ಪಂಜಾಬ್ ಮತ್ತು ದೆಹಲಿ ಪ್ರಾಂತ್ಯಗಳಲ್ಲಿ ಮಹಲ್ಲುಗಳೇ ಸಾಮೂಹಿಕ ಒಪ್ಪಂದಗಳನ್ನು ಮಾಡಿಕೊಂಡು, ಸರಕಾರಕ್ಕೆ ತೆರಿಗೆಯನ್ನು ಸಲ್ಲಿಸುವ ಪದ್ಧತಿಯನ್ನು ಜಾರಿಗೆ ತರಲಾಯಿತು.

• ಈ ಪದ್ಧತಿಯನ್ನು ಆರ್.ಎಂ.ಬರ್ಡ್ ಮತ್ತು ಜೇಮ್ಸ್ ಥಾಮನ್ ಪ್ರಯೋಗಿಸಿದರು.

• ಮಹಲ್ ಎಂದರೆ ತಾಲ್ಲೂಕು ಎಂದರ್ಥ.

• ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಈ ಪದ್ಧತಿಯ ಅನುಷ್ಠಾನದಲ್ಲಿ ವ್ಯತ್ಯಾಸಗಳಿದ್ದವು.

• ದೊಡ್ಡ ಮತ್ತು ಸಣ್ಣ ಪ್ರಮಾಣದ ಜಮೀನ್ದಾರರು ಈ ಪದ್ಧತಿಯ ಭಾಗವಾಗಿದ್ದರು.

• ಕಂಪನಿ ಸರ್ಕಾರದ ಅಧಿಕಾರಿಗಳು ಜಮೀನಿನಲ್ಲಿ ಆಗುವ ಉತ್ಪಾದನೆಗಿಂತಲೂ ಹೆಚ್ಚಿನ ಮೊತ್ತದ ವಾರ್ಷಿಕ ಪಾವತಿಗಳನ್ನು ನಿರ್ಧರಿಸಿದ್ದರಿಂದ ಅನೇಕ ಜಮೀನ್ದಾರರು ತಮ್ಮ ಭೂಮಾಲಿಕತ್ವವನ್ನು ಕಳೆದುಕೊಂಡರು.

• ಅವರನ್ನೆ ನೆಚ್ಚಿ ಬದುಕುತ್ತಿದ್ದ ಸಣ್ಣ ಕೃಷಿಕರು,ಕೃಷಿ ಕೂಲಿಕಾರರು ನಿರ್ಗತಿಕರಾದರು.

ಉತ್ತರ:

• ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ ವಾರನ್ ಹೇಸ್ಟಿಂಗ್ಸ್.

• 1781 ರಲ್ಲಿ ಅವನು ಕಲ್ಕತ್ತಾದಲ್ಲಿ ಮದರಸಾವನ್ನು ಪ್ರಾರಂಭಿಸಿದನು.

• ಜೊನಾಥನ್ ಡಂಕನ್ ಎಂಬ ಮತ್ತೊಬ್ಬ ಬ್ರಿಟಿಷ್ ವ್ಯಕ್ತಿಯು1792 ರಲ್ಲಿ ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದನು.

• ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು ಚಾರ್ಲ್ಸ್ ಗ್ರಾಂಟ್.

• ವಿಲಿಯಂ ಬೆಂಟಿಂಕನು ಗವರ್ನರ್ ಜನರಲ್ ಆಗಿ ನೇಮಕಗೊಂಡ ನಂತರ ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ಮತ್ತಷ್ಟು ವಿಶೇಷ ಪ್ರೋತ್ಸಾಹ ದೊರೆಯಿತು.

• 1835 ರಲ್ಲಿ ಇಂಗ್ಲಿಷ್ ಶಿಕ್ಷಣ ಸಂಬಂಧಿಸಿದಂತೆ ಮೆಕಾಲೆ ಕೊಟ್ಟ ವರದಿಯ ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾಯಿತು.

• ಲಾರ್ಡ್ ಡಾಲ್‌ಹೌಸಿಯು ಕಲ್ಕತ್ತಾ, ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾಲಯಗಳನ್ನು 1857 ರಲ್ಲಿ ಸ್ಥಾಪಿಸಿದನು.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area