ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಹತ್ತನೇ ತರಗತಿಯ ಸಮಾಜ ವಿಜ್ಞಾನ ಅಧ್ಯಾಯ-2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಘಟಕದ ಪ್ರಶ್ನೋತ್ತರಗಳು-SSLC Social Science Chapter-2 British Alvikeya Vistarane Question Answers

 

ಅಧ್ಯಾಯ-2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು  - British Alvikeya Vistarane SSLC Social Science Question Answers 

ಹತ್ತನೇ ತರಗತಿಯ ಸಮಾಜ ವಿಜ್ಞಾನ ಅಧ್ಯಾಯ-2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಘಟಕದ ಪ್ರಶ್ನೋತ್ತರಗಳು-SSLC Social Science Chapter-2 British Alvikeya Vistarane  Question Answers


ಹತ್ತನೇ ತರಗತಿಯ ಸಮಾಜ ವಿಜ್ಞಾನ ಅಧ್ಯಾಯ-2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಘಟಕದ ಪ್ರಶ್ನೋತ್ತರಗಳು-SSLC Social Science Chapter-2 British Alvikeya Vistarane  Question Answers:

ಹತ್ತನೇ ತರಗತಿಯ ಸಮಾಜ ವಿಜ್ಞಾನ ಅಧ್ಯಾಯ-2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಘಟಕದ ಪ್ರಶ್ನೋತ್ತರಗಳು-SSLC Social Science Chapter-2 British Alvikeya Vistarane  Question Answers

ಹತ್ತನೇ ತರಗತಿಯ ಸಮಾಜ ವಿಜ್ಞಾನ ಅಧ್ಯಾಯ-2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಘಟಕದ ಪ್ರಶ್ನೋತ್ತರಗಳು-SSLC Social Science Chapter-2 British Alvikeya Vistarane  Question Answers


ಕರ್ನಾಟಕ SSLC:ಸಮಾಜ ವಿಜ್ಞಾನ ಅಧ್ಯಾಯ-2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಸಂಪೂರ್ಣ ನೋಟ್ಸ್

ಕರ್ನಾಟಕ SSLC:ಸಮಾಜ ವಿಜ್ಞಾನ ಅಧ್ಯಾಯ-2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ: ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ

ಉತ್ತರ: ಬಂಗಾಳ ಪ್ರಾಂತ್ಯ

ಉತ್ತರ: ಸಾಲ್‌ಬಾಯ್ ಒಪ್ಪಂದ

ಉತ್ತರ: ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಲಾರ್ಡ್ ವೆಲ್ಲಸ್ಲಿ

ಉತ್ತರ: 1798 ರಲ್ಲಿ ಜಾರಿಗೆ ತಂದನು.

ಉತ್ತರ: ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಸಲುವಾಗಿ ವೆಲ್ಲಸ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದನು.

ಉತ್ತರ: ಸಹಾಯಕ ಸೈನ್ಯ ಪದ್ಧತಿಯು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಒಂದು ಸೈನಿಕ ಒಪ್ಪಂದವಾಗಿದೆ.

ಉತ್ತರ: ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ ಹೈದರಾಬಾದ್ ಸಂಸ್ಥಾನ.

ಉತ್ತರ: ಹೈದರಾಬಾದ್ ಸಂಸ್ತಾನ,ಮೈಸೂರು,ಔದ್, ತಂಜಾವೂರು, ಮರಾಠ, ಪೂನಾ, ಆರ್ಕಾಟ್,ಬಿರಾರ್,ಮತ್ತು ಗ್ವಾಲಿಯರ್

ಉತ್ತರ: ಲಾರ್ಡ್ ವೆಲ್ಲೆಸ್ಲಿ ಮತ್ತು ಮರಾಠರ ಪೇಶ್ವೆ ಎರಡನೇ ಬಾಜಿರಾವ್ ನಡುವೆ.

ಉತ್ತರ: ಲಾಹೋರ್‌ ಮತ್ತು ಮುಲ್ತಾನ್‌ಗಳಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆಗಳಲ್ಲಿ ನೇತೃತ್ವವನ್ನು ವಹಿಸಿದ್ದವರು ಚಟ್ಟಾರ್ ಸಿಂಗ್ ಅಟ್ಟಾರಿವಾಲ ಮತ್ತು ಮೂಲರಾಜ್.

ಉತ್ತರ: ಬ್ರಿಟಿಷರು.

ಉತ್ತರ: ಪಂಜಾಬ್ ನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದವರು ಲಾರ್ಡ್ ಡಾಲ್‌ಹೌಸಿ

ಉತ್ತರ: ಲಾರ್ಡ್ ಡಾಲ್ ಹೌಸಿ

ಉತ್ತರ: ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯನ್ನು 1848ರಲ್ಲಿ ಜಾರಿಗೆ ತರಲಾಯಿತು

ಉತ್ತರ: ಸತಾರ, ಜೈಪುರ, ಸಂಬಲ್‌ಪುರ್, ಉದಯಪುರ್, ಝಾನ್ಸಿ ನಾಗಪುರ.

ಉತ್ತರ: ಲಾರ್ಡ ವೆಲ್ಲೆಸ್ಲಿ, 1798ರಲ್ಲಿ

ಉತ್ತರ: ಹೈದರಾಬಾದ್ ಸಂಸ್ಥಾನ

ಉತ್ತರ: ಸಾಲ್‌ಬಾಯ್ ಒಪ್ಪಂದ

ಉತ್ತರ: ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿ ಟೀಕೆಗೆ ಒಳಗಾಗಿದ್ದರಿಂದ

ಉತ್ತರ: ಸಿಖ್ಖರು & ಬ್ರಿಟಿಷರು

ಉತ್ತರ: ಲಾರ್ಡ ಡಾಲಹೌಸಿ, 1848ರಲ್ಲಿ

ಉತ್ತರ: ಬೆಸ್ಪೀನ್

ಉತ್ತರ: ರಣಜಿತ್ ಸಿಂಗ್‌ನ ಮರಣ.

ಉತ್ತರ: ಸಹಾಯಕ ಸೈನ್ಯ ಪದ್ಧತಿ

ಉತ್ತರ: ಮರಾಠ ಮತ್ತು ಮೈಸೂರು ರಾಜ್ಯಗಳು ದುರ್ಬಲಗೊಂಡಿದ್ದು

ಉತ್ತರ: ನಾನಾ ಫಡ್ನಾವೀಸ್

ಉತ್ತರ: ಸಾಲ್ ಬಾಯ್

ಉತ್ತರ: ಹೈದರಾಬಾದ್ ಸಂಸ್ಥಾನ

ಉತ್ತರ: 2 ನೇ ಬಾಜಿರಾವ್

ಉತ್ತರ: ಶಿವಾಜಿ ವಂಶಸ್ಥ ಪ್ರತಾಪ ಸಿಂಹ

ಉತ್ತರ: ಹೊಳ್ಳರನ ಸೈನ್ಯ 2 ನೇ ಬಾಜಿರಾಯನ ಸೈನ್ಯವನ್ನು ಸೋಲಿಸಿತು. ಈ ಕಾರಣದಿಂದ ಬ್ರಿಟಿಷರ ಸಹಾಯ ಪಡೆಯಲು ಆಗ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡನು.

ಉತ್ತರ: ರಣಜಿತ್ ಸಿಂಗ್ (1839)

ಉತ್ತರ: ರಣಜಿತ್ ಸಿಂಗ್ ಮತ್ತು ಬ್ರಿಟಿಷರು

ಉತ್ತರ: ಸಿಬ್ಬರ ಚಟ್ಟಾರ್ ಸಿಂಗ್ ಅಟ್ಟರಿವಾಲ ಮತ್ತು ಮೂಲ ರಾಜ

ಉತ್ತರ: ರಣಜಿತ್ ಸಿಂಗ್

ಕರ್ನಾಟಕ SSLC:ಸಮಾಜ ವಿಜ್ಞಾನ ಅಧ್ಯಾಯ-2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ : ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ :

ಉತ್ತರ:

* ಭಾರತೀಯ ರಾಜರು ಬ್ರಿಟೀಷ್ ಸೈನಿಕ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕು.

* ಸೇನೆಯ ವೇತನ ಮತ್ತು ನಿರ್ವಹಣೆಯ ವೆಚ್ಚನ್ನು ಸಂಬಂಧಪಟ್ಟ ರಾಜ್ಯವೇ ಭರಿಸಬೇಕು.

* ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟನನ್ನು ನೇಮಿಸಿಕೊಳ್ಳಬೇಕು

* ಭಾರತದ ಯಾವುದೇ ರಾಜ್ಯಗಳೊಂದಿಗೆ ಯುದ್ಧ ಅಥವಾ ಸಂದಾನ ಮಾಡಿಕೊಳ್ಳಲು ಗೌರ್ನರ್ ಜನರಲ್‌ನ ಸಮ್ಮತಿಬೇಕು.

ಉತ್ತರ:

* ಹೈದರಾಬಾದ್ ಸಂಸ್ಥಾನ

* ಗ್ವಾಲಿಯರ್

* ಮೈಸೂರು

* ತಂಜಾವೂರು

* ಬಿರಾರ್

* ಮರಾಠರು

* ಆರ್ಕಾಟ್

* ಪೂನ

ಉತ್ತರ:

ಬಕ್ಸಾರ್ ಕದನದಲ್ಲಿ ಸೋತು ಬ್ರಿಟಿಷರ ಆಶ್ರಯದಲ್ಲಿದ್ದ ಮೊಗಲ್ ಚರ್ಕವರ್ತಿ 2 ನೇ ಷಾ ಆಲಂನನ್ನು ಮರಾಠರು ಕರೆತಂದು ಮತ್ತೆ ದೆಹಲಿಯ ಸಿಹಾಸನದಲ್ಲಿ ಕೂರಿಸಿದರು ಆಗ ಚರ್ಕವರ್ತಿಯು ಮೊದಲು ಬ್ರಿಟಿಷರಿಗೆ ನೀಡಿದ್ದ ಕೋರಾ ಮತ್ತು ಅಲಹಬಾದ್ ಗಳನ್ನು ಮರಾಠರಿಗೆ ಕೊಟ್ಟನು, ಇದರಿಂದ ಮರಾಠರು ಮತ್ತು ಬ್ರಿಟಿಷರ ನಡುವೆ ದ್ವೇಶವು ಮನೆಮಾಡಿ ಮೊದಲ ಆಂಗ್ಲೋ ಮರಾಠ ಯುದ್ಧಕ್ಕೆ ದಾರಿ ಮಾಡಿಕೊಟ್ಟಿತು.

ಉತ್ತರ:

ಮರಾಠ ಮನೆತನಗಳು ತಮ್ಮ ಘನತೆ ಮತ್ತು ಸ್ವಾತಂತ್ರ್ಯ ವನ್ನು ಉಳಿಸಿಕೊಳ್ಳಲು ಅನೇಕ ಪ್ರಯತ್ನ ನಡೆಸಿದವು. ಪೇಶ್ವೆ ಕೂಡ ಬ್ರಿಟಿಷರ ನಿಯಂತ್ರಣದಿಂದ ಮುಕ್ತಗೊಳ್ಳಲು ಹವಣಿಸುತ್ತಿದ್ದನು. 1817 ರಲ್ಲಿ ಪೇಶ್ವೆಯು ಪೂನದ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿದನು. ನಾಗಾಪುರದ ಅಪ್ಪ ಸಾಹೇಬ ಮತ್ತು ಮಲಾರ್ ರಾವ್ ಹೊಳ್ಳರ್ ಕೂಡಾ ಬ್ರಿಟಿಷರ ವಿರುದ್ಧ ದಂಗೆ ಎದ್ದು ಸೋತರು. ಅಂತಿಮವಾಗಿ ಪೇಶ್ವ 2 ನೇ ಬಾಜಿರಾಯನು ಬ್ರಿಟಿಷರ ವಿರುದ್ಧ 1818 ರಲ್ಲಿ ಕೋರೇಗಾವ್ ಮತ್ತು ಅಷ್ಟಿ ಯುದ್ಧಗಳಲ್ಲಿ ಸೋತು ಶರಣಾದನು. ಬ್ರಿಟಿಷರು ಪೇಳ್ವೆ ಪದವಿ ರದ್ದುಗೊಳಿಸಿ 2 ನೇ ಬಾಜಿರಾಯನಿಗೆ ವಿಶ್ರಾಂತಿ ವೇತನ ನೀಡಿದರು. ಬದಲಿಗೆ ಶಿವಾಜಿಯ ವಂಶಸ್ಥ ಪ್ರತಾಪ ಸಿಂಹನನ್ನು ಸಣ್ಣ ರಾಜ್ಯ ಸತಾರದಲ್ಲಿ ಪ್ರತಿಷ್ಠಾಪಿಸಿ ಮರಾಠರ ವಿರೋಧವನ್ನು ನಿಗ್ರಹಿಸಿದರು.

ಉತ್ತರ:

* ಸಂಬಲ್ ಪುರ

* ನಾಗಪುರ

* ಝನ್ಸಿ

* ಸತಾರ

* ಜೈಪುರ

* ಉದಯಪುರ

ಉತ್ತರ:

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯ ಪ್ರಕಾರ ಯಾರೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೇ ಮೃತನಾದರೆ ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ ಅಂತಹ ರಾಜ್ಯ ಗಳನ್ನು ಬ್ರಿಟಿಷ್ ಸಮ್ರಾಜ್ಯದಲ್ಲಿ ವಿಲೀನಗೊಳಿಸಲಾಗುತಿತ್ತು. ಸತಾರ, ಜೈಪುರ, ಸಂಬಲ್‌ಪುರ, ಉದಯಪುರ, ನಾಗಪುರ, ಝಾನ್ಸಿ, ಮೊದಲಾದ ರಾಜ್ಯಗಳು ಈ ನೀತಿಗೆ ಒಳಪಟ್ಟವು, ಈ ರಾಜ್ಯಗಳ ರಾಜರಿಗೆ ಮಕ್ಕಳಿಲ್ಲದಿರುವುದನ್ನು ಮೊದಲೇ ಅರಿತಿದ್ದ ಬ್ರಿಟಿಷ್ ಗೌರ್ನರ್ ಜನರಲ್ ಲಾರ್ಡ್ ಡಾಲ್ ಹೌಸಿ ಯು ಈ ನೀತಿಯನ್ನು ರಾಜಕೀಯ ಅಸ್ತ್ರವಾಗಿ ಜಾರಿಗೆ ತಂದನು. ಇದು ಬ್ರಿಟಿಷರ ಅಧಿಕಾರ ವಿಸ್ತರಣೆಗೆ ಸಹಕಾರಿಯಾಯಿತು.

ಉತ್ತರ:

* ಬಕ್ಸಾರ್ ಕದನದಲ್ಲಿ ಸೋತು ಬ್ರಿಟಿಷರ ಆಶ್ರಯದಲ್ಲಿದ್ದ ಮೊಗಲ್ ಚಕ್ರವರ್ತಿ ಎರಡನೇ ಷಾ ಆಲಂನನ್ನು ಮರಾಠರು ಕರೆತಂದು ಮತ್ತೆ ದೆಹಲಿಯ ಸಿಂಹಾಸನದಲ್ಲಿ ಕೂರಿಸಿದರು.

* ಚಕ್ರವರ್ತಿಯು ಮೊದಲು ಬ್ರಿಟಿಷರಿಗೆ ನೀಡಿದ್ದ ಕೋರ ಮತ್ತು ಅಲಹಾಬಾದ್‌ಗಳನ್ನು ಮರಾಠರಿಗೆ ಕೊಟ್ಟನು. ಇದರಿಂದ ಮರಾಠರು ಮತ್ತು ಬ್ರಿಟಿಷರ ನಡುವೆ ವೈರತ್ವವು ಬೆಳೆಯಿತು.

* ಪೇಶ್ವೆ ಮಾಧವರಾವ್ ಮರಣ ನಂತರ ಪೇಶ್ವೆಯ ಸ್ಥಾನಕ್ಕೆ ಅವನ ತಮ್ಮ ನಾರಾಯಣರಾಯನು ಬಂದನಾದರೂ ಅವನ ಚಿಕ್ಕಪ್ಪ ರಘೋಬನು ಕೊಲೆಮಾಡಿದನು. ಇದರಿಂದ ಪೇಶ್ವೆಯ ಸ್ಥಾನಕ್ಕೆ ಕಲಹ ಏರ್ಪಟ್ಟಿತು.

* ನಾನಾ ಫಡ್ನವೀಸ್ ನೇತೃತ್ವದಲ್ಲಿ ಪೇಶ್ವ ಸ್ಥಾನಾಕಾಂಕ್ಷಿಯಾದ ರಘೋಬನ ಬದಲು ನಾರಾಯಣರಾಯನ ಮಗ ಎರಡನೇ ಮಾಧವರಾವ್‌ಗೆ ಮರಾಠ ಒಕ್ಕೂಟವು ಪಟ್ಟಕಟ್ಟಿತು.

* ಮರಾಠ ಮನೆತನಗಳಿಂದ ನಿರೀಕ್ಷಿತ ಬೆಂಬಲ ಸಿಗದ ರಘೋಬನು ಬ್ರಿಟಿಷರ ಬೆಂಬಲ ಕೋರಿದನು. ಬ್ರಿಟಿಷರು ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯೋಚಿಸಿದರು.

* ಬ್ರಿಟಿಷರು ಮತ್ತು ಮರಾಠ ಒಕ್ಕೂಟಗಳ ನಡುವೆ ಯುದ್ಧ ಸಂಭವಿಸಿತು.

ಉತ್ತರ:

* ಸಹಾಯಕ ಸೈನ್ಯಪದ್ಧತಿ

* ಹೊಸ ರಾಜ್ಯಗಳ ಮೇಲೆ ಯುದ್ಧಗಳು

* ಈಗಾಗಲೇ ಕಂಪನಿಯ ಅಧೀನಕ್ಕೆ ಒಳಪಟ್ಟಿರುವ ರಾಜ್ಯಗಳನ್ನು ನೇರ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವುದು

ಉತ್ತರ:

* ಸಹಾಯಕ ಸೈನ್ಯ ಪದ್ಧತಿಗೆ ಒಳಗಾದ ಭಾರತೀಯ ರಾಜನು ಬ್ರಿಟಿಷ್ ಸೈನಿಕ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕು.

* ಸೇನೆಯ ವೇತನ ಮತ್ತು ನಿರ್ವಹಣೆಯ ವೆಚ್ಚವನ್ನು ಸಂಬಂಧಪಟ್ಟ ರಾಜ್ಯವೇ ಭರಿಸಬೇಕು, ಇಲ್ಲವೆ ನಿರ್ದಿಷ್ಟ ಕಂದಾಯ ಪ್ರದೇಶವನ್ನು ಬಿಟ್ಟುಕೊಡಬೇಕು.

* ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟನನ್ನು ನೇಮಿಸಿಕೊಳ್ಳಬೇಕು.

* ಬ್ರಿಟಿಷರ ಅನುಮತಿ ಇಲ್ಲದೆ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನರನ್ನು ನೇಮಿಸಿಕೊಳ್ಳುವಂತಿಲ್ಲ.

* ಭಾರತದ ಯಾವುದೇ ರಾಜ್ಯಗಳೊಂದಿಗೆ ಯುದ್ಧ ಅಥವಾ ಸಂಧಾನ ಮಾಡಿಕೊಳ್ಳಬೇಕಾದರೆ ಗವರ್ನರ್ ಜನರಲ್‌ನ ಸಮ್ಮತಿ ಬೇಕು.

* ಇದಕ್ಕೆ ಪ್ರತಿಯಾಗಿ ಕಂಪನಿಯು ಆ ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುವುದು.

ಉತ್ತರ:

* ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷವೇ ಈ ಯುದ್ಧಕ್ಕೆ ಕಾರಣವಾಯಿತು.

* ಹೋಳ್ಕರ್ ಮನೆತನದ ಯಶವಂತರಾವ್ ಒಂದು ಕಡೆಯಾದರೆ ಸಿಂಧಿಯಾ ಮನೆತನದ ದೌಲತ್ ರಾವ್ ಹಾಗೂ ಪೇಶ್ವೆ ಎರಡನೇ ಬಾಜಿರಾವ್ ಇನ್ನೊಂದು ಕಡೆಗಿದ್ದರು.

* ಹೋಳ್ಕರ್ ಸೈನ್ಯವು ಸಿಂಧಿಯಾ ಮತ್ತು ಪೇಶ್ವೆಯ ಸೈನ್ಯವನ್ನು ಸೋಲಿಸಿದನು.

* ಪೇಶ್ವೆಯು ಬ್ರಿಟಿಷರ ಸಹಾಯ ಯಾಚಿಸಿದರು. ವೆಲ್ಲೆಸ್ಲಿಗೆ ಮರಾಠರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಅವಕಾಶ ಸಿಕ್ಕಿತು.

* ಪೇಶ್ವೆ ಯು ಬೆಸ್ಸಿನ್‌ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದನು.

* ಪೇಶ್ವೆ ಸಹಾಯಕ ಸೈನ್ಯಪದ್ಧತಿಯನ್ನು ಒಪ್ಪಿದ್ದನ್ನು ವಿರೋಧಿಸಿ ಹೋಳ್ಕರ್ ಭೋಂಸ್ಥೆ ಸಿಂಧಿಯಾ ಮೊದಲಾದ ಮರಾಠ ಮನೆತನಗಳು ಒಗ್ಗೂಡಿದವು.

* ವೆಲ್ಲೆಸ್ಲಿಯು ಈ ಮನೆತನಗಳ ಸೇನೆಯನ್ನು ಅನೇಕ ಯುದ್ಧಗಳಲ್ಲಿ ಮಣಿಸಿದನು.

ಉತ್ತರ:

* ಮರಾಠ ಮನೆತನಗಳು ತಮ್ಮ ಘನತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದವು.

* ಪೇಶ್ವ ಕೂಡ ಬ್ರಿಟಿಷರ ನಿಯಂತ್ರಣದಿಂದ ಮುಕ್ತಗೊಳ್ಳಲು ಹವಣಿಸುತ್ತಿದ್ದನು.

* 1817 ರಲ್ಲಿ ಪೇಶ್ವೆ ಯು ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟನು.

* ನಾಗಪುರದ ಅಪ್ಪಾಸಾಹೇಬ ಮತ್ತು ಮಲ್ಲಾರರಾವ್‌ ಹೋಳ್ಕರ್ ಕೂಡ ಬ್ರಿಟಿಷರ ವಿರುದ್ಧ ದಂಗೆ ಎದ್ದು ಸೋತರು.

* ಅಂತಿಮವಾಗಿ ಪೇಶ್ವೆ ಎರಡನೇ ಬಾಜಿರಾಯನು ಬ್ರಿಟಿಷರ ವಿರುದ್ಧ 1818ರಲ್ಲಿ ಕೋರೇಗಾವ್ ಮತ್ತು ಅಷ್ಟಿಯುದ್ಧಗಳಲ್ಲಿ ಸೋತು ಶರಣಾದನು.

* ಬ್ರಿಟಿಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿ ಬಾಜಿರಾಯನಿಗೆ ವಿಶ್ರಾಂತಿ ವೇತನ ನೀಡಿದರು.

ಉತ್ತರ:

1. ಡಾಲ್ ಹೌಸಿಯು ತನ್ನ ವಿಸ್ತರಣಾ ನೀತಿಯನ್ನು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯ ಮೂಲಕ ಸಾಧಿಸಿದನು.

2. ಈ ನೀತಿಯ ಪ್ರಕಾರ ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ,ಅವನು ದತ್ತು ತೆಗೆದು ಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ.

3. ಅಂತಹ ರಾಜ್ಯಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಳ್ಳಲಾಗುತ್ತಿತ್ತು.

4. ಸತಾರ, ಝಾನ್ಸಿ, ಜೈಪುರ, ಸಂಬಲ್‌ಪುರ್, ಉದಯಪುರ, ನಾಗಪುರ ಮೊದಲಾದವು ಈ ನೀತಿಯಿಂದ ಬ್ರಿಟಿಷರ ವಶವಾದವು.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area