13th December 2022 Daily General Knowledge Question Answers Quiz in Kannada For All Competitive Exams
General Knowledge Quiz in Kannada For All Competitive Exams
Daily General Knowledge (GK) Question Answers Quiz in Kannada For All Competitive Exams:
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ರಸಪ್ರಶ್ನೆ ಕ್ವಿಜ್
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆ ಕ್ವಿಜ್ ಸಂಗ್ರಹ:
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್ ರಸಪ್ರಶ್ನೆ 13-12-2022 | |
---|---|
ಸಮಯ | 10 ನಿಮಿಷ |
ಒಟ್ಟು ಪ್ರಶ್ನೆಗಳು | 20 |
ಒಟ್ಟು ಅಂಕಗಳು | 20 |
ಶುಭವಾಗಲಿ |
ಸಾಮಾನ್ಯ ಜ್ಞಾನ ಮಾದರಿ ಪರೀಕ್ಷೆ-01
ಸಾಮಾನ್ಯ ಜ್ಞಾನ ಮಾದರಿ ಪರೀಕ್ಷೆ-01
Total Questions: 20
you'll have 40 second to answer each question.
Quiz Result
Total Questions:
Attempt:
Correct:
Wrong:
Percentage:
Quiz Answers
1. ಯಾವುದು ವಿಘಟಕ ಜೀವಿಯಾಗಿದೆ.?
ಶಿಲಿಂದ್ರ
2. 24 ಸಮಾನಾಂತರ ರೇಖೆ ಯಾವ ಎರಡು ದೇಶಗಳನ್ನು ಬೇರ್ಪಡಿಸುತ್ತದೆ?
ಭಾರತ ಮತ್ತು ಪಾಕಿಸ್ತಾನ
3. ಜೀವಕೋಶದ ಶಕ್ತಿ ಕೇಂದ್ರ ಇದಾಗಿದೆ
ಮೈಟೋಕಾಂಡ್ರಿಯಾ
4. ಯಾವ ಘಟನೆಯ ನಂತರ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡರು
ಚೌರಿಚೌರ
5. ಹರ್ಷವರ್ಧನನ ಬಿರುದು
ಉತ್ತರ ಪಥೇಶ್ವರ
6. ಇಂಗ್ಲೆಂಡ್ ದೇಶದ ಕರೆನ್ಸಿ ಹೆಸರೇನು
ಫೌಂಡ್
7. ಕೈಗಾ ಅಣುಸ್ಥಾವರ ಈ ಜಿಲ್ಲೆಯಲ್ಲಿದೆ
ಉತ್ತರ ಕನ್ನಡ
8. ಅಯೋಡಿನ್ ಕೊರತೆಯಿಂದ ಬರುವ ರೋಗ ಇದಾಗಿದೆ
ಸರಳ ಗಳಗಂಡ
9. ಕೆಳಗಿನವುಗಳಲ್ಲಿ ಯಾವುದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಮಾಧಿಸ್ಥಳ ಆಗಿದೆ?
ವಿಜಯಘಾಟ್
10. ಗ್ಯಾನಿಮೇಡ್ ಇದು ಯಾವ ಗ್ರಹದ ಉಪಗ್ರಹ ವಾಗಿದೆ
ಗುರು
11. ವಾಯುಮಂಡಲದಲ್ಲಿ ಅಧಿಕವಿರುವ ಅನಿಲ ಯಾವುದು?
ಸಾರಜನಕ
12. ಜೈವಿಕ ಅನಿಲವೆಂಬುದು ಪ್ರಥಮತ : ಇದರ ಒಂದು ಸಂಯುಕ್ತವಾಗಿದೆ .
ಮಿಥೇನ್ ಮತ್ತು ಇಂಗಾಲದ ಡೈ ಆಕ್ಸೆಡ್
13. ಅರಣ್ಯದಡಿಯಿರುವ ವಿಶ್ವದ ಭೂಮಿಯ ಒಟ್ಟು ಶೇಕಡ
31
14. ಪೆನ್ಸಿಲಿನ್ ಸಂಶೋಧಿಸಿದವರು ಯಾರು ?
ಅಲೆಕ್ಸಾಂಡರ್ ಪ್ಲೇಮಿಂಗ್
15. ಭಾರತದ ತಂಬಾಕು ಮಂಡಳಿ ಇಲ್ಲಿದೆ.
ಗುಂಟೂರು
16. ಕೆಳಗಿನ ಗ್ರಹಗಳಲ್ಲಿ ಯಾವುದು ಅತಿ ದೊಡ್ಡ ಸಂಖ್ಯೆಯ ನೈಸರ್ಗಿಕ ಉಪಗ್ರಹಗಳನ್ನು ಅಥವಾ ಚಂದ್ರನನ್ನು ಹೊಂದಿರುತ್ತದೆ ?
ಗುರು
17. ಕೆಳಗಿನವುಗಳಲ್ಲಿ ಯಾವುದು ಒಂದು ಖಾರೀಫ್ ಬೆಳೆಯಾಗಿದೆ ?
ಬಾಜರಾ (ಜೋಳ)
18. ಭಾರತೀಯ ಸಂಗೀತ ಮೂಲಗಳನ್ನು ಇದರಲ್ಲಿ ಗುರುತಿಸಲಾಗಿದೆ
ಸಾಮವೇದ
19. ಭಾರತದ ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿಯ ಮುಖ್ಯ ಕಛೇರಿಯು ಎಲ್ಲಿದೆ ?
ಹರ್ಯಾಣ
20. ಭಾರತದ ಲಾಂಛನದ ಕೆಳಗಡೆ ಬರೆಯಲಾಗಿರುವ ಭಾರತದ ರಾಷ್ಟ್ರೀಯ ಸೂಕ್ತಿ ( ಧೈಯ ವಾಕ್ಯ ) “ ಸತ್ಯಮೇವ ಜಯತೇ ” ಇದರಿಂದ ಪಡೆದದ್ದಾಗಿದೆ .
ಮಂಡೂಕ ಉಪನಿಷತ್
No comments:
Post a Comment
If you have any doubts please let me know