ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಸಾಮಾನ್ಯ ವಿಜ್ಞಾನದ ಮಹತ್ವದ 20 ಪ್ರಶ್ನೋತ್ತರಗಳು

ಸಾಮಾನ್ಯ ವಿಜ್ಞಾನದ ಮಹತ್ವದ 20 ಪ್ರಶ್ನೋತ್ತರಗಳು

ಸಾಮಾನ್ಯ ವಿಜ್ಞಾನದ ಮಹತ್ವದ 20 ಪ್ರಶ್ನೋತ್ತರಗಳು Important 20 General Science Questions and Answers

ಸಾಮಾನ್ಯ ವಿಜ್ಞಾನದ ಮಹತ್ವದ 20 ಪ್ರಶ್ನೋತ್ತರಗಳು

Important 20 General Science Questions and Answers

1). ವಿಟಮಿನ್ ಗಳನ್ನು ಕಂಡುಹಿಡಿದವರು      ಯಾರು ?

   -- ಫಂಕ್

2). ವಿಟಮಿನ್ ಗಳಲ್ಲಿನ ಬಗೆಗಳು?

-- ಎ, ಬಿ ಸಿ ಡಿ ಇ ಕೆ

3). ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು?

-- ಬಿ , ಸಿ

4). ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ?

-- ಎ , ಡಿ , ಇ , ಕೆ

5). ಎ ವಿಟಮಿನ್ ಕೊರತೆಯಿಂದ ಬರುವಂತಹ ಸಮಸ್ಯೆ ?

-- ರಾತ್ರಿ ಕುರುಡು

6). ಥಯಾಮಿನ್ ಎಂದು ಯಾವುದನ್ನು ಕರೆಯುತ್ತಾರೆ ?

-- ಬಿ1 ವಿಟಮಿನ್

7). ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ ?

-- ಬೆರಿಬೆರಿ

8). ನಿಕೋಟಿನಿಕ್ ಆಮ್ಲ ಎಂದು ಯಾವುದನ್ನು ಕರೆಯುತ್ತಾರೆ ?

-- ನಿಯಾಸಿನ್

9). ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ??

-- ವಿಟಮಿನ್ ಸಿ

10). ಕ್ಯಾಲ್ಸಿಫೆರಾಲ್ ಎಂದರೆ ಯಾವುದು ?

-- ವಿಟಮಿನ್ ಡಿ

11). ' ಡಿ ' ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ ??

-- ರಿಕೆಟ್ಸ್

12). ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಮಿನ್ ?

-- ವಿಟಮಿನ್ ಕೆ

13). ಮನುಷ್ಯರ ರಕ್ತವನ್ನು ಎಷ್ಟು ಬಗೆಯಾಗಿ ವಿಭಜಿಸಲಾಗಿದೆ ?

-- ನಾಲ್ಕು

14). ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ ಯಾವುದು ?

-- ಆಂಟೀಜೆನ್ಸ್

15). ಎ ಗ್ರೂಪ್ ನಲ್ಲಿರುವ ಆಂಟೀಜನ್ಸ್??

-- ಎ ರಕ್ತಕಣಗಳು

16). ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??

-- ಎ ಹಾಗೂ ಬಿ ರಕ್ತ ಕಣಗಳು

17). ಎಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??

-- ಬಿ ರಕ್ತ ಕಣಗಳು

18). ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ??

-- ಆಂಟೀಜೆನ್ಸ್ ಇಲ್ಲ

19). ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ  ಗ್ರೂಪ್ ?

-- ಓ

20). ಎ ಗ್ರೂಪ್ ನವರು ಯಾರ ಬಳಿ ರಕ್ತ ಪಡೆಯಬಹುದು?

-- ಎ ಹಾಗೂ ಓ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area