ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

23 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

23 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
23rd May 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

23 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
23rd May 2023 Daily Top-10 General Knowledge Questions and Answers

1. ಪ್ರಪಂಚದ ಅತ್ಯಂತ ವಿಶಾಲವಾದ ಸಿಹಿ ನೀರಿನ ಸರೋವರ ಯಾವುದು?

  • ಲೆಕ್ ಸುಪೀರಿಯರ್


2. ಮಿಚಿಗನ್ ಸರೋವರ ಯಾವ ದೇಶದಲ್ಲಿದೆ?

  • ಅಮೇರಿಕಾ


3. ಮಿಚಿಗನ್ ಸರೋವರದ ಮೇಲೆ ಯಾವ ನಗರ ಕಂಡುಬರುತ್ತದೆ?

  • ಚಿಕಾಗೋ ನಗರ 


4. ಒಂಟಾರಿಯಾ ಮತ್ತು ಈರಿ ಸರೋವರವನ್ನು ಜೋಡಿಸುವ ಕಾಲುವೆ ಯಾವುದು?

  • ಐಲ್ಯಾಂಡ್ 


5. ಅಮೆರಿಕಾದಲ್ಲಿರುವ ಗ್ರೇಟ್ ಸರೋವರಗಳನ್ನು ಏನೆಂದು ಕರೆಯುತ್ತಾರೆ?

  • HOMES


6. ಹಾಲಿವುಡ್ ಚಲನಚಿತ್ರಕ್ಕೆ ಲಾಸ್ ಏಂಜಲೀಸ್ ಪ್ರಸಿದ್ಧವಾಗಿದ್ದು ಇದು ಎಲ್ಲಿ ಕಂಡುಬರುತ್ತದೆ?

  • ಕ್ಯಾಲಿಫೋರ್ನಿಯಾ


7. ಅಮೇರಿಕಾದ ಪ್ರಮುಖ ಮರದ ಹೆಸರೇನು?

  • ಡಗ್ಲಾಸ್ ಫರ್


8. "ಡಗ್ಲಾಸ್ ಫರ್" ಮರ ಯಾವುದಕ್ಕೆ ಬಳಸುತ್ತಾರೆ?

  • ಕಾಗದ ತಯಾರಿಕೆ


9. ಜಗತ್ತಿನ ಕಬ್ಬಿಣ ಮತ್ತು ಉಕ್ಕಿನ ರಾಜಧಾನಿ ಎಂದು ಯಾವುದನ್ನು ಕರೆಯುತ್ತಾರೆ?

  • ಫಿಟ್ಸ್ ಬರ್ಗ್


10. ಅಮೇರಿಕಾದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು?

  • ಕ್ಯಾಲಿಫೋರ್ನಿಯಾ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area