ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

04 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

04 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
04th May 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

04 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
04th May 2023 Daily Top-10 General Knowledge Questions and Answers



1. ಭಾರತದ ಅಧಿಕ ಲವಣತೆಯ ಸರೋವರ ಯಾವುದು?

  • ಸಾಂಬಾರ ಸರೋವರ (205/1000)


2. ಸಮ ಪ್ರಮಾಣದ ಲವಣಾಂಶದ ಭಾಗಗಳಿಗೆ ಏನೆಂದು ಕರೆಯುತ್ತಾರೆ?

  • Isohalines


3. ಸಮ ಪ್ರಮಾಣದ ಸಾಂದ್ರತೆಯ ನೀರಿನ ಭಾಗಗಳಿಗೆ ಏನೆಂದು ಕರೆಯುತ್ತಾರೆ?

  • Isopycanel


4. ಸೂರ್ಯ ಕಿರಣಗಳು ಪ್ರವೇಶಿಸುವ ನೀರಿನ ಭಾಗಕ್ಕೆ ಏನೆಂದು ಕರೆಯುತ್ತಾರೆ?

  • Euphotic zone


5. ಸೂರ್ಯ ಕಿರಣಗಳು ಪ್ರವೇಶಿಸಲಾಗದ ಸಾಗರದ ಭಾಗಗಳಿಗೆ ಏನೆಂದು ಕರೆಯುತ್ತಾರೆ?

  • Aphotic zone


6. ಭೂಖಂಡಗಳು ಮತ್ತು ಸಾಗರಗಳ ನಡುವಿನ ಸ್ಥಿತ್ಯಾಂತರ ವಲಯ ಯಾವುದು?

  • ಖಂಡಾವರಣ ಪ್ರದೇಶ


7. ವಿಶಾಲವಾದ ಖಂಡಾವರಣ ಪ್ರದೇಶವನ್ನು ಏನೆಂದು ಕರೆಯುತ್ತಾರೆ?

  • ಬ್ಯಾಂಕ್ (eg- ಢಾಗರ್ ಮತ್ತು ಗ್ರ್ಯಾಂಡ್ ಬ್ಯಾಂಕ್)


8. ಖಂಡಾವರಣ ಪ್ರದೇಶ ಮತ್ತು ಸಾಗರ ಮೈದಾನಗಳ ಮಧ್ಯದಲ್ಲಿ ಕಂಡುಬರುವಂತ ಸ್ಥಿತ್ಯಂತರ ವಲಯವನ್ನ ಏನೆಂದು ಕರೆಯುತ್ತಾರೆ?

  • ಖಂಡಾವರಣ ಇಳಿಜಾರು


9.  ಖಂಡಾವರಣ ಇಳಿಜಾರು ವಲಯದ ಸರಾಸರಿ ಆಳ ಎಷ್ಟು?

  • 200 ರಿಂದ 2000 ಮೀಟರ್


10. ಖಂಡಾವರಣದ ಇಳಿಜಾರು ಹೆಚ್ಚಾಗಿ ಯಾವ ಸಾಗರದಲ್ಲಿ ಕಂಡುಬರುತ್ತದೆ?

  • ಅಂಟ್ಲಾಟಿಕ್ ಸಾಗರ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area