ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

24 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

24 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
24th May 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

24 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
24th May 2023 Daily Top-10 General Knowledge Questions and Answers

1. ಮೈಕ್ರೋಸಾಫ್ಟ್ ನ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು?

 • ಸಿಯಾಲ್ಟಾ


2. ಅಮೇರಿಕಾದ ಅತ್ಯಂತ ಪ್ರಮುಖ ಜನಬೀಡಾದ ವಿಮಾನ ನಿಲ್ದಾಣ ಯಾವುದು?

 • ನ್ಯೂಯಾರ್ಕ್ ನ ಜೆ.ಎಫ್.ಕೆನಡಿ


3. ಪ್ರಪಂಚದ ಪ್ರಸಿದ್ಧವಾಗಿರುವ ನೀರಿನ ಚಿಲುಮೆ ಕಂಡು ಬರುವುದು ಎಲ್ಲಿ?

 • ಅಮೇರಿಕಾದ ಯೆಲ್ಲೋ ಸ್ಟೋಟ್ ಪಾರ್ಕ್


4. ಉತ್ತರ ಅಮೇರಿಕಾದ ಸಮಶೀತೋಷ್ಣ ಹುಲ್ಲುಗಾವಲಿಗೆ ಏನೆಂದು ಕರೆಯುತ್ತಾರೆ?

 • ಪ್ರೈರಿ


5. ಪ್ರಪಂಚದ ರೊಟ್ಟಿ-ಬುಟ್ಟಿ ಎಂದು ಯಾವುದಕ್ಕೆ ಕರೆಯುತ್ತಾರೆ?

 • ಪ್ರೈರಿ ಹುಲ್ಲುಗಾವಲು 


6. ಪ್ರಪಂಚದ ಅತಿ ದೊಡ್ಡದಾದ ಜಲಪಾತ ಯಾವುದು?

 • ಅಮೇರಿಕಾದ ಏಂಜೇಲ್ ಜಲಪಾತ


7. ಪ್ರಪಂಚದ ಅತಿ ದೊಡ್ಡದಾದ ನಾಲ್ಕನೇ ಖಂಡ ಯಾವುದು?

 • ದಕ್ಷಿಣ ಅಮೇರಿಕಾ


8. ಲ್ಯಾಟಿನ್ ಅಮೇರಿಕಾ ಎಂದು ಯಾವ ಖಂಡವನ್ನು ಕರೆಯುತ್ತಾರೆ?

 • ದಕ್ಷಿಣ ಅಮೇರಿಕಾ


9. ಬ್ರೆಜಿಲ್ ದೇಶದ ಪ್ರಮುಖ ನೃತ್ಯ ಯಾವುದು?

 • ಸಾಂಬಾ


10. ಬ್ರೆಜಿಲ್ ದೇಶದ ಅಧಿಕೃತ ಭಾಷೆ ಯಾವುದು?

 • ಪೋರ್ಚ್ ಗೀಸ್

Post a Comment

0 Comments
* Please Don't Spam Here. All the Comments are Reviewed by Admin.

Buy Products

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Important PDF Notes

Top Post Ad

Below Post Ad

Ads Area