ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

26 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

26 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
26th May 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

26 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
26th May 2023 Daily Top-10 General Knowledge Questions and Answers

1. ಇಗ್ಲಾಸು ಜಲಪಾತವು ಎಲ್ಲಿ ಕಂಡುಬರುತ್ತದೆ?

  • ಬ್ರೆಜಿಲ್ ಮತ್ತು ಅರ್ಜೆಂಟೈನಾ ಗಡಿ


2. ಇಗ್ಲಾಸು ಜಲಪಾತವು ಯಾವ ನದಿಯಿಂದ ನಿರ್ಮಾಣವಾಗಿದೆ?

  • ಪರನಾ ನದಿ


3. ಏಂಜೆಲ್ ಜಲಪಾತವು ಯಾವ ನದಿಯಿಂದ ನಿರ್ಮಾಣವಾಗಿದೆ?

  • ಅರಿನಕೊ


4. ಅಟಕಾಮ ಮರುಭೂಮಿ ಯಾವ ದೇಶದಲ್ಲಿ ಕಂಡುಬರುತ್ತದೆ?

  • ಚಿಲಿ ದೇಶ (ಉತ್ತರ ಭಾಗ)


5. ಜಗತ್ತಿನ ಅತಿ ದೊಡ್ಡ ಒಣ ಮರುಭೂಮಿ ಯಾವುದು?

  • ಅಟಕಾಮ ಮರುಭೂಮಿ


6. ಅಟಕಾಮ ಮರುಭೂಮಿಯಲ್ಲಿ ಕಂಡು ಬರುವ ನದಿ ಯಾವುದು?

  • ಲಿಯೋ ಲಾಹೋ


7. 400 ವರ್ಷಗಳಿಂದ ಮಳೆಯಾಗದ ಮರುಭೂಮಿ ಯಾವುದು?

  • ಅಟಕಾಮ ಮರುಭೂಮಿ 


8. ಸಾವೋ ಫ್ರಾನ್ಸಿಸ್ಕೋ ನದಿ ಯಾವ ದೇಶದಲ್ಲಿ ಕಂಡುಬರುತ್ತದೆ?

  • ಬ್ರೆಜಿಲ್ ದೇಶ


9. ಪಟಗೋನಿಯಾ ಮರುಭೂಮಿ ಯಾವ ದೇಶದಲ್ಲಿ ಕಂಡುಬರುತ್ತದೆ?

  • ಅರ್ಜೇಂಟೈನಾದಲ್ಲಿ


10. ಪ್ರಪಂಚದ ಅತಿ ಶುಷ್ಕ ಮರುಭೂಮಿ ಯಾವುದು?

  • ಅಟಕಾಮ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area