ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

25 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

25 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
25th May 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

25 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
25th May 2023 Daily Top-10 General Knowledge Questions and Answers

1. ಬ್ರೆಜಿಲ್ ನಲ್ಲಿ ಕಾಫಿ ತೋಟಗಳಿಗೆ ಏನೆಂದು ಕರೆಯುತ್ತಾರೆ?

  • ಪಾಜಾಂಡ್


2. ಅಮೆಜಾನ್ ಕಾಡು ಗಳು ಯಾವ ದೇಶದಲ್ಲಿ ಕಂಡುಬರುತ್ತವೆ?

  • ಬ್ರೆಜಿಲ್ ದೇಶ


3. ಅಮೆಜಾನ್ ಕಾಡುಗಳನ್ನು ಏನೆಂದು ಕರೆಯುತ್ತಾರೆ?

  • ಸೆಲ್ವಾಸ್


4. ಪ್ರಪಂಚದ ಅತ್ಯಂತ ದೊಡ್ಡದಾದ ನದಿ ಯಾವುದು?

  • ಅಮೆಜಾನ್


5. ಪ್ರಪಂಚದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ದೇಶ ಯಾವುದು?

  • ಬ್ರೆಜಿಲ್ ದೇಶ


6. ದಕ್ಷಿಣ ಅಮೇರಿಕಾ ಖಂಡದಲ್ಲಿ ಜನಸಂಖ್ಯೆ ಮತ್ತು ಪ್ರದೇಶದಲ್ಲಿ ದೊಡ್ಡದಾದ ದೇಶ ಯಾವುದು?

  • ಬ್ರೆಜಿಲ್


7. ದಕ್ಷಿಣ ಅಮೇರಿಕಾದ ದೊಡ್ಡದಾದ ದ್ವೀಪ ಯಾವುದು?

  • ಟಿಯಾರಾ ಡೆಲ್ ಫೆಗೋ


8. ಪನಾಮಾ ಕಾಲುವೆಯನ್ನು ಯಾವಾಗ ಪೂರ್ಣಗೊಳಿಸಲಾಯಿತು?

  • 1913ರಲ್ಲಿ


9. ಜಗತ್ತಿನ ಅತಿ ಎತ್ತರವಾದ ಕ್ರಿಯಾಶೀಲ ಜ್ವಾಲಾಮುಖಿ ಸ್ಥಳ ಯಾವುದು?

  • ಮೌಂಟ್ ಒಜಸ್ಟ್ ಡೆಲ್ ಸಾಲಡೋ


10. ದಕ್ಷಿಣ ಅಮೇರಿಕಾ ಖಂಡದ ಎತ್ತರವಾದ ಶಿಖರ ಯಾವುದು?

  • ಅಕನ್ ಕಾಗುವಾ (6960 ಮೀ)

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area