ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

🌺 ನೂತನ 20 ರೂಪಾಯಿ ನೋಟ್ ಗಳನ್ನು ಬಿಡುಗಡೆಗೊಳಿಸಿದ ಆರ್ ಬಿ ಐ 🌺

🌺 ನೂತನ 20 ರೂಪಾಯಿ ನೋಟ್ ಗಳನ್ನು ಬಿಡುಗಡೆಗೊಳಿಸಿದ ಆರ್ ಬಿ ಐ 🌺

👉 ಭಾರತೀಯ ರಿಸರ್ವ್ ಬ್ಯಾಂಕ್ ಈಗ ಸದ್ಯದಲ್ಲೇ ನೂತನ 20 ರೂಪಾಯಿ ಮುಖಬೆಲೆ ಹೊಂದಿರುವ ನೋಟಗಳನ್ನು  ಬಿಡುಗಡೆ ಮಾಡುವುದಾಗಿ ಘೋಷಿಸಿದೆ.ಈಗ ನೂತನ ನೋಟಗಳಲ್ಲಿ ಮಹಾತ್ಮಾ ಗಾಂಧಿ ಚಿತ್ರವಿರಲಿದೆ ಮತ್ತು ಗವರ್ನರ್ ಶಕ್ತಿಕಾಂತ್ ದಾಸ್ ಅವರ ಹಸ್ತಾಕ್ಷರವಿರಲಿದೆ ಎಂದು ತಿಳಿದುಬಂದಿದೆ.

👉 ಆರ್ ಬಿ ಐ ತನ್ನ ಪ್ರಕಟಣೆಯಲ್ಲಿ ತಿಳಿಸಿರುವಂತೆ "20 ರೂಪಾಯಿ ಮುಖ ಬೆಲೆ ನೋಟ್ ಹಸಿರು ಹಳದಿ ಮಿಶ್ರಿತ ಬಣ್ಣವನ್ನು ಹೊಂದಿರಲಿದ್ದು, ಮತ್ತು ಎಲ್ಲೋರಾ ಗುಹೆಗಳನ್ನು ದೇಶದ ಪರಂಪರೆಯ ಭಾಗವಾಗಿ ನೋಟಿನ ಮೇಲೆ ಮುದ್ರಿಸಲಾಗುವುದು" ಎಂದು ಹೇಳಿದೆ.

👉 ಈ ಮೊದಲಿದ್ದ ಎಲ್ಲ 20 ರೂಪಾಯಿ ನೋಟುಗಳು ಎಂದಿನಂತೆ ಚಾಲನೆಯಲ್ಲಿರಲಿವೆ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.ಈಗ ಬರಲಿರುವ ನೂತನ ಈ ನೋಟುಗಳು 63 ಮೀಮೀ x 129 ಮೀಮೀ ಅಳತೆಯನ್ನು ಹೊಂದಿರಲಿವೆಎನ್ನಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area