ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

🌺 ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ - ಗಣಿಗಾರಿಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ 🌺

🌺 ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ - ಗಣಿಗಾರಿಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ 🌺

👉 ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಮತ್ತು ಅಸ್ಸಾಂನ ಕಾರ್ಬಿ ಅಲಾಂಗ್ ಬೆಟ್ಟಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.
👉 1996 ರಲ್ಲಿ ಸರ್ವೋಚ್ಚ ನ್ಯಾಯಾಲಯವು ನಿಷೇಧಿಸಿದ್ದರೂ ಸಹ ಕಾರ್ಬಿ ಅಲಾಂಗ್ ಬೆಟ್ಟಗಳಲ್ಲಿ ಗಣಿಗಾರಿಕೆ ಮುಂದುವರೆಯಿತು ಮತ್ತು ಅರಣ್ಯ ಸಂರಕ್ಷಣಾ ಕಾಯಿದೆ 1980 ರ ಉಲ್ಲಂಘನೆಯಾಯಿತು.

🔴 ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಬಗ್ಗೆ 🔴

👉  ಅಸ್ಸಾಂನ - ಗೋಲಾಘಾಟ್ ಮತ್ತು ನಾಗಾಂವ್ ಜಿಲ್ಲೆಯಲ್ಲಿದೆ
👉 1908 ರಲ್ಲಿ - ಸ್ಥಾಪಿಸಲಾಯಿತು
👉 ಈ ರಾಷ್ಟ್ರೀಯ ಉದ್ಯಾನವನವನ್ನು  - 1985 ರಲ್ಲಿ ಯುನೆಸ್ಕೊ ಪರಂಪರೆ ಪಟ್ಟಿಗೆ  ಸೇರಿಸಲಾಯಿತು.
👉 ಈ ರಾಷ್ಟ್ರೀಯ ಉದ್ಯಾನವನವು ವಿಶ್ವದಲ್ಲಿಯೇ  ಅತಿ ಹೆಚ್ಚು - ಒಂದು ಕೊಂಬಿನ ಖಡ್ಗಮೃಗವನ್ನು ಹೊಂದಿದೆ.
👉 ಈ ರಾಷ್ಟ್ರೀಯ ಉದ್ಯಾನವನವು - ಹುಲಿ ಮೀಸಲು ಪ್ರದೇಶ ಮತ್ತು ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ.
👉 ಈ ರಾಷ್ಟ್ರೀಯ ಉದ್ಯಾನವನವು - ಬ್ರಹ್ಮಪುತ್ರ ನದಿಯ ಪ್ರವಾಹ ಪ್ರದೇಶದಲ್ಲಿ ಹರಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area